➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36
1. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ..?
2. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ ಯಾರು..?
3. ಭಾರತ ಮೊದಲು ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು..?
4. ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ..?
5. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು..?
6. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ ಮೊದಲ ಹೆಸರು ಯಾವುದು..?
7. ಕರ್ನಾಟಕದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಯಾವುದು..?
8. ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು..?
9. ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು ಯಾರು..?
10. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು..?
[ ➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35 ]
# ಉತ್ತರಗಳು :
1. ಕಯ್ಯಾರ ಕಿಞ್ಞಣ್ಣ ರೈ
2. ಚರಣ್ ಸಿಂಗ್
3. ಟ್ರಾಂಬೆ
4. ಗ್ರೀಕ್
5. ಬ್ಯಾಂಕಾಕ್
6. ಇಂಪೀರಿಯಲ್ ಬ್ಯಾಂಕ್
7. ಕರ್ನಾಟಕ ರತ್ನ
8. 1994
9. ಜಯಪ್ರಕಾಶ್ ನಾರಾಯಣ್
10. ಇದ್ದಿಲು