ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಅರ್ಥಶಾಸ್ತ್ರ ಕುರಿತ ಪ್ರಶ್ನೆಗಳ ಸಂಗ್ರಹ
# ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ
# ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – HSBC ಬ್ಯಾಂಕ್
# PAN ನ ವಿಸ್ತರ ರೂಪ..? – ಪರ್ಮೆಂಟ್ ಅಕೌಂಟ್ ನಂಬರ್
# ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world
# ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ
# ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11
# ILO ಪ್ರಧಾನ ಕಛೇರಿ ಇರುವುದು..? – ಜಿನಿವಾ
# “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..? – ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ
# ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು
# ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..? – ಭಾರತೀಯ ರಿಸರ್ವ್ ಬ್ಯಾಂಕ್
# ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?
– ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ
# 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..? -ಇಂದಿರಾಗಾಂಧಿಯವರು
# ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..? – ಜವಾಹರಲಾಲ್ ನೆಹರು
# “The Argumentative India” ಇದು ಯಾರ ಆತ್ಮಕಥನ..? – ಅಮರ್ತ್ಯಸೇನ
# ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..? – ಎಂ ಎಸ್ ಸ್ವಾಮಿನಾಥನ್
# “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..? – ಹಾಲು ಉತ್ಪಾದನೆ
# ಹಣದ ಅಪಮೌಲ್ಯ ಎಂದರೆ..?
– ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು
# ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
# ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? – 5
# ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ
# ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು
# ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..? – ಒಂದನೇ ಎಪ್ರಿಲ್
# ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?
– ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು
# ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..? – 1945 ಅಕ್ಟೋಬರ್ 24
# ಮಲೇಶಿಯಾ ದೇಶದ ಹಣದ ಹೆಸರು..? – ರಿಂಗಿಟನ್
# ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..? – ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
# SAARC ನ ಪ್ರಧಾನ ಕಚೇರಿ..? – ಕಟ್ಮಂಡು
# ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..? – ಜಿನಿವಾ
# ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?
– RBI ಗವರ್ನರ್( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)
# ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? – ಹೆಚ್ಚುತ್ತದೆ
# ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? – ಭಾರತೀಯ ಸ್ಟೇಟ್ ಬ್ಯಾಂಕ್
# ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? – RBI
# ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014
# “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? – ಷೆರು ಮಾರುಕಟ್ಟೆ
# “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? – ಷೇರು ಮಾರುಕಟ್ಟೆ
# “ಜೀವ ನಿರೀಕ್ಷಿಸುವಿಕೆ” ಎಂದರೆ..? – ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ
# ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? – ಜಿನಿವಾ
# ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? – ದಕ್ಷಿಣ ಕನ್ನಡ
# ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್
# “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ
# ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್
# ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ
# ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ
# ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ
# “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – ಅಡಂಸ್ಮಿತ್
# ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು
# ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15
# ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ
# ಇವುಗಳನ್ನೂ ಓದಿ…
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್
# ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
# ಕೃತಕ ಉಪಗ್ರಹಗಳು ಮತ್ತು ವಿಧಗಳು
# ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
# ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭೂಗೋಳ
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
➤ ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤ ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು
# ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 40
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ -39
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-33
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-32
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-31
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-30
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-29
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-28
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-27
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-21
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-20
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-19
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-18
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-17
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-16
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-15
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-14
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-13
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-12
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-11
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-10
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-09
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-08
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-06
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-04
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 02
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 01
# ಭಾರತದ ಸಂವಿಧಾನ
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 1
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 2
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 3
# ಭಾರತದ ಸಂವಿಧಾನ ಕುರಿತ ಬಹುಆಯ್ಕೆ ಪ್ರಶ್ನೆಗಳ ಸರಣಿ ಭಾಗ – 4
# ಕಂಪ್ಯೂಟರ್ ಜ್ಞಾನ
➤ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 1
➤ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 2
➤ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 3
➤ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 4
➤ ಕಂಪ್ಯೂಟರ್ ಜ್ಞಾನ : ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆ ಪ್ರಶ್ನೆಗಳ ಸರಣಿ – 5
# ಸಾಮಾನ್ಯ ಜ್ಞಾನ
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 3
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಇತಿಹಾಸ ಪ್ರಶ್ನೆಗಳ ಸರಣಿ :
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 07 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 08 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 09 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 10 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)