ESIC Recruitment 2025 : 24 ಸೀನಿಯರ್ ರೆಸಿಡೆಂಟ್ ಹಾಗೂ ಫುಲ್ ಟೈಮ್/ಪಾರ್ಟ್ ಟೈಮ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ವಾಕ್–ಇನ್
ESIC Recruitment 2025 – Walk in for 24 Senior Resident, Full Time/ Part Time Specialist Posts
Employees State Insurance Corporation (ESIC) (ESIC Hospital, ಪೀನ್ಯಾ, ಬೆಂಗಳೂರು) ವತಿಯಿಂದ 2025ರ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಒಟ್ಟು 24 ಸೀನಿಯರ್ ರೆಸಿಡೆಂಟ್ ಹಾಗೂ ಫುಲ್ ಟೈಮ್/ಪಾರ್ಟ್ ಟೈಮ್ ಸ್ಪೆಷಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಡಿಸೆಂಬರ್ 16, 2025ರಂದು ವಾಕ್–ಇನ್ ಸಂದರ್ಶನ ಆಯೋಜಿಸಲಾಗಿದೆ.
ಡಿಪ್ಲೋಮಾ, DNB, ಯಾವುದೇ ಸಂಬಂಧಿತ ಪಿಜಿ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ esic.gov.in ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.
ಹುದ್ದೆಗಳ ವಿವರ :
ಸೀನಿಯರ್ ರೆಸಿಡೆಂಟ್ (3 ವರ್ಷದ ಯೋಜನೆ) – 20
ಫುಲ್ ಟೈಮ್ / ಪಾರ್ಟ್ ಟೈಮ್ ಸ್ಪೆಷಲಿಸ್ಟ್ -4
ಅರ್ಹತೆ
ಸೀನಿಯರ್ ರೆಸಿಡೆಂಟ್ :
MBBS ಜೊತೆಗೆ PG Degree / Diploma / DNB
ಅಥವಾ ಸಂಬಂಧಿತ ವಿಭಾಗದಲ್ಲಿ 2 ವರ್ಷದ ಅನುಭವ
ICU ಹುದ್ದೆಗಾಗಿ Medicine/Anesthesia/Pulmonary Medicine PG ಹೊಂದಿದವರಿಗೆ ಆದ್ಯತೆ
2 ವರ್ಷದ ಕ್ರಿಟಿಕಲ್ ಕೇರ್ ಅನುಭವ ಹೊಂದಿರುವ MBBS ಅಭ್ಯರ್ಥಿಗಳು ಸಹ ಪರಿಗಣನೆ
ಫುಲ್ ಟೈಮ್ / ಪಾರ್ಟ್ ಟೈಮ್ ಸ್ಪೆಷಲಿಸ್ಟ್ :
PG Degree / Diploma / DNB ಸಂಬಂಧಿತ ವಿಭಾಗದಲ್ಲಿ
MCI/KMC ನಲ್ಲಿ ನೋಂದಣಿ ಕಡ್ಡಾಯ
Accident & Emergency ವಿಭಾಗಕ್ಕೆ MD (Accident & Emergency)/MD Medicine/Anesthesia/DNB/Diploma ಇದ್ದರೂ ಮಾನ್ಯ
ವಯೋಮಿತಿ
ಸೀನಿಯರ್ ರೆಸಿಡೆಂಟ್ : ಗರಿಷ್ಠ 45 ವರ್ಷ
ಫುಲ್/ಪಾರ್ಟ್ ಟೈಮ್ ಸ್ಪೆಷಲಿಸ್ಟ್ : ಗರಿಷ್ಠ 67 ವರ್ಷ
ವೇತನ
ಸೀನಿಯರ್ ರೆಸಿಡೆಂಟ್ :
Pay Level–11 + ಭತ್ಯೆಗಳು
Diploma ಇದ್ದರೆ ₹1,350 ಕಡಿತ
Diploma/PG ಯಾವುದೂ ಇಲ್ಲದಿದ್ದರೆ ₹2,250 ಕಡಿತ
ಫುಲ್ ಟೈಮ್ ಸ್ಪೆಷಲಿಸ್ಟ್ :
₹1,27,141 ಮಾಸಿಕ ವೇತನ (TA ಒಳಗೊಂಡಂತೆ)
ಪಾರ್ಟ್ ಟೈಮ್ ಸ್ಪೆಷಲಿಸ್ಟ್ :
₹1,00,000 ಮಾಸಿಕ
ಎಮರ್ಜೆನ್ಸಿ ಕಾಲ್‌ಗಳಿಗೆ ₹20,000
16 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಪ್ರತಿ ಗಂಟೆಗೆ ₹1,200
ಪ್ರಮುಖ ದಿನಾಂಕಗಳು :
Senior Resident ನೋಂದಣಿ- ಬೆಳಿಗ್ಗೆ 9:15 AM – 10:30 AM
Walk-in Interview – 16-12-2025
ಸ್ಥಳ – Medical Superintendent Office, ESIC Hospital, ಪೀನ್ಯಾ, ಬೆಂಗಳೂರು
ಅಧಿಸೂಚನೆ : CLICK HERE
Current Recruitments : ಪ್ರಸ್ತುತ ನೇಮಕಾತಿಗಳು

- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October

