GKKannadaLatest UpdatesQUESTION BANK

Karnataka First : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 4

Share With Friends

Karnataka First :

76. ಕನ್ನಡದ ಮೊದಲ ಆಯುರ್ವೇದ ಗ್ರಂಥ – ಕರ್ನಾಟಕ ಕಲ್ಯಾಣಕಾರಕ
77. ಕನ್ನಡದ ಮೊದಲ ಸಾಂಗತ್ಯ ಗ್ರಂಥ – ಸೊಬಗಿನ ಸೋನೆ
78. ಕನ್ನಡದ ಮೊದಲ ಶತಕ ಕೃತಿ- ಚಂದ್ರಚೂಡಾಮಣಿ
79. ಕನ್ನಡದ ಮೊದಲ ಭಾಷಾಂತರಿತ ಕಾದಂಬರಿ – ಬಂಕಿಮಚಂದ್ರರ “ಭ್ರಾಂತಿ ವಿಲಾಸ’ (ಅನುವಾದ ಬಿ. ವೆಂಕಟಾಚಾರ್ಯ)
80. ಕನ್ನಡದ ಪ್ರಥಮ ಕೀರ್ತನಕಾರ – ನರಹರಿ ತೀರ್ಥ

81. ಕನ್ನಡದ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ – ಸೂರ್ಯಕಾಂತ
82. ಕನ್ನಡದ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಕಾದಂಬರಿ – ಕುಮಿದಿನಿ( ಗಳಗನಾಥ)
83. ಕನ್ನಡದಲ್ಲಿ ಪ್ರಗಾಥ ಶಬ್ದರೂಪ ಮೊದಲು ಬಳಸಿದ್ದು – ಬಿ. ಎಂ. ಶ್ರೀ
84. ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಂದನಾ ಗ್ರಂಥ ಸಮರ್ಪಣೆ – ಬಿ. ಎಂ. ಶ್ರೀ ( ಸಂಭಾವನೆ)
85. ಹೊಸಗನ್ನಡ ಸಾಹಿತ್ಯದ ಮೊದಲ ಪ್ರೇಮಗೀತೆಗಳ ಸಂಕಲನಕಾರ – ತೀ. ನಂ. ಶ್ರೀ

86. ಕೇಂದ್ರ ಸಾಹಿತ್ಯ ಅಕಾಡೆಮಿಯ ಮೊದಲ ಚುನಾಯಿತ ಅಧ್ಯಕ್ಷರಾದ ಕನ್ನಡಿಗ- ಯು. ಆರ್. ಅನಂತಮೂರ್ತಿ
87. ಕನ್ನಡದ ಮೊದಲ ವ್ಯಾಕರಣಗ್ರಂಥ- ಶಬ್ಧಮಣಿದರ್ಪಣಂ
88. ಕನ್ನಡದ ಮೊದಲ ತಾಂತ್ರಿ ಪದಕೋಶ – ಔದ್ಯಮಿಕ ನಿಘಂಟು
89. ಹಿಂದಿಯಲ್ಲಿ ಪ್ರಕಟವಾದ ಮತ್ತು ಪ್ರದರ್ಶನಗೊಂಡ ಕನ್ನಡ ಮೊದಲ ನಾಟಕ – ಕೇಳು ಜನಮೇಜಯ
90. ಕನ್ನಡದ ಮೊದಲ ನವ್ಯ ಕಾದಂಬರಿ – ಮುಕ್ತಿ(ಶಾಂತಿನಾಥ ದೇಸಾಯಿ)

91. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ – ಮಂದಾನಿಲ
92. ಕನ್ನಡದ ಮೊದಲ ವಿಮರ್ಶಾಕೃತಿ -ಕವಿಚಕ್ರವರ್ತಿ ರನ್ನ
93. ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯ – ಸೂಪಶಾಸ್ತ್ರ ( 3 ನೇ ಮಂಗರಸ)
94. ‘ಅಂಕಣ’ ಬರಹ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಹಾ. ಮಾ. ನಾಯಕ
95. ಕಾಳಿದಾಸ್ ಸಮ್ಮಾನ್ ಪ್ರಶಸ್ತಿಯನ್ನು ಮೊದಲು ಪಡೆದ ಹಿಂದುಸ್ತಾನಿ ಸಂಗೀತಕಾರ – ಮಲ್ಲಿಕಾರ್ಜುನ ಮನ್ಸೂರ್

96. ಕನ್ನಡ ದಾಸ ಸಾಹಿತ್ಯ ಪರಂಪರೆಯ ಮೊದಲ ಕೀರ್ತನಕಾರ -ನರಹರಿತೀರ್ಥ
97. ಶಾಕುಂತಲ ನಾಟಕವನ್ನು ಕನ್ನಡಕ್ಕೆ ಮೊದಲು ಸಂಗ್ರಹಿಸಿ ಪ್ರಕಟಿಸಿದವರು – ಬಸವಪ್ಪಶಾಸ್ತ್ರಿ
98. ಕನ್ನಡದ ಮೊದಲ ಹಾಸ್ಯ ಪತ್ರಿಕೆ – ವಿಕಟ ಪ್ರತಾಪ
99. ಕನ್ನಡದ ಮೊದಲ ಕಾದಂಬರಿಗಾರ್ತಿ – ತಿರುಮಲಾಂಬ
100. ಕನ್ನಡದ ಮೊದಲ ವರ್ಣ ಚಲನಚಿತ್ರ – ಅಮರಶಿಲ್ಪಿ ಜಕಣಾಚಾರಿ

Current Affairs Today Current Affairs