GKMultiple Choice Questions SeriesQUESTION BANKQuizScienceSpardha Times

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02

Share With Friends

1. ಮನುಷ್ಯನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗಳನ್ನು ನಿಯಂತ್ರಿಸುವ ಗ್ರಂಥಿಗಳ ರಾಜ ಯಾವುದು..?
ಎ. ಎಡ್ನಿನಲಿನ್
ಬಿ. ಪ್ರಾಸ್ಫೇಟ್
ಸಿ. ಥೈರಾಯಿಡ್
ಡಿ. ಪಿಟ್ಯುಟರಿ

2. ದಂತ ಮತ್ತು ಮೂಳೆ ರೋಗಕ್ಕೆ ಕಾರಣವಾಗುವ ಅಂಶ ಯಾವುದು..?
ಎ. ಪ್ಲೋರೈಡ್
ಬಿ. ನೈಟ್ರೇಟ್
ಸಿ. ಸೋಡಿಯಂ ಕ್ಲೋರೈಡ್
ಡಿ. ಬ್ರೋಮೈಟ್

3. ಪ್ಲೇಗ್ ರೋಗಕ್ಕೆ ಕಾರಣವಾಗುವ ರೋಗಾಣು ಯಾವುದು..?
ಎ. ವೈಬ್ರಯೋ
ಬಿ. ಪಾಶ್ಚುರಲ್ಲಾ ಪೆಸ್ಟಿಸ್
ಸಿ. ಟ್ಯುಬರ್ಕಿಲೋಸಿಸ್
ಡಿ. ಪ್ಲಾಸ್ಮೋಡಿಯಂ

4. ರಕ್ತದ ಗುಂಪನ್ನು ಗುರುತಿಸಿದವರು ಯಾರು..?
ಎ. ಕಾರ್ಲ್‍ಲ್ಯಾಂಡ್ ಸ್ಟೈನರ್
ಬಿ. ಫಿಲಿಪ್ಸ್ ಹಾಫ್ ಮನ್
ಸಿ. ಜೇಮ್ಸ್ ಬ್ಲೂಡೆಲ್
ಡಿ. ಜಾನ್ ಎಂಡರ್ಸ್

5. ಎಲಿಸಾ ಪರೀಕ್ಷೆಯಿಂದ ಯಾವ ರೋಗವನ್ನು ಕಂಡುಹಿಡಿಯಲಾಗುತ್ತದೆ..?
ಎ. ಡಯಾಬೀಟಿಸ್
ಬಿ. ಕ್ಯಾನ್ಸರ್
ಸಿ. ಏಡ್ಸ್
ಡಿ. ಡಿಪ್ತೀರಿಯಾ

6. ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಯಾವ ರೋಗಕ್ಕೆ ಕಾರಣೆವಾಗುತ್ತದೆ..?
ಎ. ಹೃದಯ ಕಾಯಿಲೆ
ಬಿ. ರಕ್ತಹೀನತೆ
ಸಿ. ಶ್ವಾಸಕೋಶದ ತೊಂದರೆ
ಡಿ. ಚರ್ಮ ಕ್ಯಾನ್ಸರ್

7. ಪಿತ್ತಜನಕಾಂಗದಲ್ಲಿರುವ ‘ ಲ್ಯಾಂಗರ್ ಹ್ಯಾನ್ಸನ್ ಚಿಕ್ಕ ದ್ವೀಪಗಳು’ ಯಾವ ರಸವನ್ನು ಸ್ರವಿಸುತ್ತವೆ..?
ಎ. ಡೈರಾಕ್ಸಿನ್
ಬಿ. ಇನ್‍ಸುಲಿನ್
ಸಿ. ಎಡ್ರಿನಿಲ್
ಖ ಸೆಲಿವಾ

8. ಜಗತ್ತಿನ ಮೊದಲ ತದ್ರೂಪಿ (ಕ್ಲೋನಿಂಗ್) ಡಾಲಿ ಯಾವ ತರಹದ ಪ್ರಾಣಿ..?
ಎ. ನಾಯಿ
ಬಿ. ಕುರಿ
ಸಿ. ಇಲಿ
ಡಿ. ಮಂಗ

9. ಮಾರ್ಪಿನ್ ಯಾವುದರ ಉದಾಹರಣೆಯಾಗಿದೆ..?
ಎ. ಆಲ್ಕೋಹಾಲ್
ಬಿ. ಗ್ಲೂಕೋಸ್
ಸಿ. ಕೆಫೀನ್
ಡಿ. ಟರ್ಪಿನ್

10. ಚಿಕನ್‍ಗುನ್ಯಾ ರೋಗವನ್ನು ಹರಡುವ ಸೊಳ್ಳೆ ಯಾವುದು..?
ಎ. ಕುಲೆಕ್ಸ್
ಬಿ. ಈಡಿಸ್ ಈಜಿಪ್ಟ್
ಸಿ. ಅನಾಫಿಲಿಸ್
ಡಿ. ಜಿಗಟ

11. ‘ ಟರ್ಪಂಟೈನ್’ ಯಾವ ಸಸ್ಯದಿಂದ ಪಡೆಯಲಾಗುತ್ತದೆ..?
ಎ. ದೇವದಾರ್
ಬಿ. ಪೈನ್
ಸಿ. ಓಕ್
ಡಿ. ನೀಲಗಿರಿ

12. ಕ್ರೀಡಾಪಟುಗಳು ಕ್ರೀಡಾ ವಿರಾಮದ ಸಮಯದಲ್ಲಿ ಹೆಚ್ಚಾಗಿ ಯಾವ ಹಣ್ಣನ್ನು ಸೇವಿಸುತ್ತಾರೆ..?
ಎ. ದ್ರಾಕ್ಷಿ
ಬಿ. ಕಿತ್ತಳೆ
ಸಿ. ಬಾಳೆಹಣ್ಣು
ಡಿ. ಸೇಬು

13. ರಕ್ರ ಪರಿಚಲನೆಯನ್ನು ಸಂಶೋಧಿಸಿದವರು ಯಾರು..?
ಎ. ವಿಲಿಯಂ ಹಾರ್ವೆ
ಬಿ. ಜಾನ್. ಪಿ. ಮೆರಿಲ್
ಸಿ. ಅಲೆಗ್ಸಾಂಡರ್ ಪ್ಲೆಮಿಂಗ್
ಡಿ. ಜೇಮ್ಸ್ ಬಂಡಲ್

14. ‘ಡೆಂಗ್ಯು’ ಜ್ವರಕ್ಕೆ ಕಾರಣವಾಗುವ ಕೀಟ ಯಾವುದು..?
ಎ. ಅನಾಫಿಲಿಸ್
ಬಿ. ನೊಣ
ಸಿ. ಕ್ಯುಲೆಕ್ಸ್
ಡಿ. ಜಿಗಟ

15. ಮಲೇರಿಯಾ ರೋಗದ ಔಷಧ ಕ್ವಿನೈನ್ ಯಾವ ಸಸ್ಯದಿಂದ ಪಡೆಯುತ್ತಾರೆ..?
ಎ. ಪಾಮ
ಬಿ. ಮಹಾಗನಿ
ಸಿ. ಸಿಂಕೋನಾ
ಡಿ. ಎಬೋನಿ

16. ಅನಾನಸ್ ಯಾವ ರೀತಿಯದು..?
ಎ. ಒಂದೇ ಹಣ್ಣು
ಬಿ. ಎಲೆಗಳ ಸಮೂಹ
ಸಿ. ಸಸ್ಯದ ಕಾಂಡ
ಡಿ. ಹಣ್ಣುಗಳ ಸಮೂಹ

17. ವೈಜ್ಞಾನಿಕವಾಗಿ ಈ ಕೆಳಗಿನ ಯಾವುದು ನಿಜವಾದ ಹಣ್ಣು..?
ಎ. ಗೇರುಬೀಜ
ಬಿ. ತೆಂಗಿನಕಾಯಿ
ಸಿ. ಅನಾನಸ್
ಡಿ. ಸೇಬು

18. ಹಸುವಿನ ಹಾಲು ತುಸು ಹಳದಿಯಾಗಿರಲು ಕಾರಣವೇನು..?
ಎ. ಮೆಲಾನಿನ್
ಬಿ. ಕೆರಾಟಿನ್
ಸಿ. ರೈಬೋಪ್ಲೆವಿನ್
ಡಿ. ಬುಲಾಸ್

19. ನುಣುಪಾದ ಸ್ನಾಯುಗಳು ಈ ಕೆಳಕಂಡ ಯಾವುದರಲ್ಲಿ ಇರುತ್ತದೆ..?
ಎ. ರಕ್ತನಾಳ
ಬಿ. ಚರ್ಮ
ಸಿ. ಕರಳು
ಡಿ. ಅಂಗಾಲು

20. ಪೋಲಿಯೋ ರೋಗವು ಸಾಮಾನ್ಯವಾಗಿ ಯಾವ ಅಂಗದ ದೊಷವಾಗಿರುತ್ತದೆ..?
ಎ. ರಕ್ತನಾಳ
ಬಿ. ಮೂಳೆ
ಸಿ. ನರ
ಡಿ. ಯಕೃತ್

# ಉತ್ತರಗಳು :
1. ಡಿ. ಪಿಟ್ಯುಟರಿ
2. ಎ. ಪ್ಲೋರೈಡ್
3. ಬಿ. ಪಾಶ್ಚುರಲ್ಲಾ ಪೆಸ್ಟಿಸ್
4. ಎ. ಕಾರ್ಲ್‍ಲ್ಯಾಂಡ್ ಸ್ಟೈನರ್
5. ಸಿ. ಏಡ್ಸ್
6. ಡಿ. ಚರ್ಮ ಕ್ಯಾನ್ಸರ್
7. ಬಿ. ಇನ್‍ಸುಲಿನ್
8. ಬಿ. ಕುರಿ
9. ಎ. ಆಲ್ಕೋಹಾಲ್
10. ಬಿ. ಈಡಿಸ್ ಈಜಿಪ್ಟ್

11. ಬಿ. ಪೈನ್
12. ಸಿ. ಬಾಳೆಹಣ್ಣು
13. ಎ. ವಿಲಿಯಂ ಹಾರ್ವೆ
14. ಸಿ. ಕ್ಯುಲೆಕ್ಸ್
15. ಸಿ. ಸಿಂಕೋನಾ
16. ಡಿ. ಹಣ್ಣುಗಳ ಸಮೂಹ
17. ಬಿ. ತೆಂಗಿನಕಾಯಿ
18. ಸಿ. ರೈಬೋಪ್ಲೆವಿನ್
19. ಬಿ. ಚರ್ಮ
20. ಎ. ರಕ್ತನಾಳ

 

 

 

error: Content Copyright protected !!