GKMultiple Choice Questions SeriesQUESTION BANKQuizScienceSpardha Times

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04

Share With Friends

1. ಜಾಂಡಿಸ್ ರೋಗಕ್ಕೆ ಮುಖ್ಯವಾದ ಕಾರಣಗಳು..
ಎ. ಕೆಂಪು ರಕ್ತಕಣಗಳು ಒಡೆದುಹೋಗುವಿಕೆ
ಬಿ. ಹೆಪಾಟಿಟೀಸ್
ಸಿ. ಪಿತ್ತರಸ ಕೋಶಗಳ ಕಟ್ಟಿಕೊಳ್ಳುವಿಕೆ
ಡಿ. ಮೇಲಿನ ಎಲ್ಲವೂ

2. ರಕ್ತ ಅಂಗಾಂಶದಲ್ಲಿ ಕಂಡುಬರುವ ದ್ರವರೂಪದ ವಸ್ತು ಯಾವುದು?
ಎ. ದುಗ್ಧರಸ
ಬಿ. ಪ್ಲಾಸ್ಮಾ
ಸಿ. ಅಸ್ತಿಮಜ್ಜೆ
ಡಿ. ಫೇಗೋಸೈಟ್ಸ್

3. ನರ ಅಂಗಾಂಶದ ರಚನೆಯ ಹಾಗೂ ಕ್ರಿಯೆಯ ಮೂಲ ಘಟಕ ಯಾವುದು?
ಎ. ಆಕ್ಸಾನ್
ಬಿ. ನ್ಯೂರಾನ್
ಸಿ. ನ್ಯೂಟ್ರಾನ್
ಡಿ. ಕೋಶಕಾಯ

4. ಇದು ಕೀಟಾಹಾರಿ ಸಸ್ಯಕ್ಕೆ ಉತ್ತಮ ಉದಾಹರಣೆಯಾಗಿದೆ?
ಎ. ಡ್ರಾಸೇರಾ
ಬಿ. ರಿಕ್ಸಿಯಾ
ಸಿ. ಪ್ಯುನೇರಿಯಾ
ಡಿ. ಲ್ಯಾಮಿನೇರಿಯಾ

5. ಪ್ಲಾಸ್ಮಾದಲ್ಲಿ ತೋರುತ್ತಿರುವ ರಕ್ತಪಟ್ಟಿಗಳು..
ಎ. ಪ್ಲೋಯಂ
ಬಿ. ಪೇರೇಂಕೈಮ
ಸಿ. ಉಪಡರ್ಮಿಸ್
ಡಿ. ಕ್ಸೈಲಂ

6. “ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತವೆ” ಅದು ಯಾವುದು?
ಎ. ಸ್ಕ್ಲೀರೈಡ್‍ಗಳು
ಬಿ. ಕ್ಯುಟಿನ್
ಸಿ. ಜರಡಿನಳಿಕೆಗಳು
ಡಿ. ಕಿರುತಟ್ಟೆಗಳು

7. ಪ್ರಾಣಿಗಳ ಹೊರಪದರ ಮತ್ತು ಒಳಪದರಗಳ ರಚನೆಯಲ್ಲಿ ಕಂಡುಬರುವ ಅಂಗಾಂಶ ಯಾವುದು?
ಎ. ಸ್ನಾಯು ಅಂಗಾಂಶ
ಬಿ. ಹ್ರದಯದ ಅಂಗಾಂಶ
ಸಿ. ಅನುಲೇಪಕ ಅಂಗಾಂಶ
ಡಿ. ಸಂಯೋಜಕ ಅಂಗಾಂಶ

8. ಒಂದೇ ಮೂಲದಲ್ಲಿ ಹುಟ್ಟಿದ ಒಂದೇ ರೀತಿಯ ರಚನೆಯುಳ್ಳ ಹಾಗೂ ಒಂದೇ ರೀತಿಯ ಕಾರ್ಯವನ್ನು ಮಾಡುವ ಜೀವಕೋಶಗಳ ಸಮೂಹ..
ಎ. ಅಂಗ
ಬಿ. ಅಂಗಾಂಶ
ಸಿ. ಅಂಗಾಂಶ ಶಾಸ್ತ್ರ
ಡಿ. ಅಂಗವ್ಯವಸ್ಥೆ

9. ಈ ಅಂಗಾಂಶವನ್ನು ಆಹಾರವಾಹಕ ಅಂಗಾಂಶ ಎಂದು ಕರೆಯುತ್ತಾರೆ?
ಎ. ಕ್ಸೈಲಂ
ಬಿ. ಹೊರಡಮ್
ಸಿ. ಪ್ಲೊಯಂ
ಡಿ. ಪೇಲೆಂಕೈಮ

10. ಹಾವನ್ನು ಕಂಡಾಕ್ಷಣ      ವ್ಯಕ್ತಿ ಯು ಅದರಿಂದ ದೂರ ಸರಿಯುತ್ತಾನೆ. ಇದರಲ್ಲಿ ದೂರ ಸರಿಯುವಿಕೆ…..
ಎ. ಪ್ರತಿಬಿಂಬ
ಬಿ. ಪ್ರತಿಧ್ವನಿ
ಸಿ. ಪ್ರಚೋದನೆ
ಡಿ. ಪ್ರತಿಕ್ರಿಯೆ

11. ಪ್ರಚೋದನೆಯನ್ನು ಸಾಗಿಸುವ ಅಂಗಾಂಶ ಯಾವುದು?
ಎ. ಚಾಲಕ
ಬಿ. ನಿರ್ವಾಹಕ
ಸಿ. ವಾಹಕ
ಡಿ. ನಿರ್ದೇಶಕ

12. ಮೇಲ್ಮಟ್ಟದ ಜೀವಿಗಳಲ್ಲಿ ವಾಹಕದ ಕಾರ್ಯ ಮಾಡುವ ಅಂಗ ಯಾವುದು?
ಎ. ಸ್ನಾಯುಗಳು
ಬಿ. ನರಗಳು
ಸಿ. ಗ್ರಂಥಿಗಳು
ಡಿ. ಜ್ಞಾನೇಂದ್ರಿಯಗಳು

13. ಮೆದುಳಿನ ಅತ್ಯಂತ ದೊಡ್ಡ ಭಾಗ ಯಾವುದು?
ಎ. ಅನುಮಸ್ತಿಷ್ಕ
ಬಿ. ಮಧ್ಯಮೆದುಳು
ಸಿ. ಸೆರಿಬ್ರಮ್
ಡಿ. ಡೈವಿನ್‍ಸೆಫಲಾನ್

14. ಮಿದುಳು ಬಳ್ಳಿಯ ಹೊರಹೊದಿಕೆ ಅಳೆಯುವ ಮಾಪನ ಯಾವುದು?
ಎ. ಪಯಾಮೀಟರ್
ಬಿ. ಡ್ಯೂರಾಮೀಟರ್
ಸಿ. ಅಮ್ಮೀಟರ್
ಡಿ. ಅರಕನೋಯ್ಡ್

15. ಮಾನವನ ಬುದ್ಧಿವಂತಿಕೆಯ ವಿಸ್ತøತ ಬೆಳವಣಿಗೆಗೆ ಕಾರಣವಾದ ಮೆದುಳಿನ ಭಾಗ ಯಾವುದು?
ಎ. ಕಾರ್ಟೆಕ್ಸ್
ಬಿ. ಡೆಂಡ್ರೈವ್
ಸಿ. ಆಕ್ಸಾನ್
ಡಿ. ಡೈವಿನ್‍ಸಫೆಲಾನ್

16. ಪ್ರಜ್ಞೆಯ ಕೇಂದ್ರವಾಗಿರುವ ಮೆದುಳಿನ ಭಾಗ ಯಾವುದು?
ಎ. ಮೆಡುಲ್ಲಾ
ಬಿ. ಮಧ್ಯಮೆದುಳು
ಸಿ. ಸೆರಿಬ್ರಂ
ಡಿ. ಹಿಮ್ಮೆದುಳು

17. ಬೆಳಕಿನಿಂದ ಪ್ರಚೋದನೆ ಹೊಂದುವ ಅಂಗ ಯಾವುದು?
ಎ. ಕಿವಿ
ಬಿ. ಮೂಗು
ಸಿ. ಕಣ್ಣು
ಡಿ. ನಾಲಿಗೆ

18. ಅತಿವೇಗದಲ್ಲಿ ಚಲಿಸುವ ಉಪಗ್ರಹ, ನಕ್ಷತ್ರ , ಗ್ರಹಗಳ ನಡುವಿನ ವೇಗವು ಯಾವ ಪರಿಣಾಮ ಉಪಯೋಗಿಸಿ ಗುರುತಿಸಬಹುದು?
ಎ. ನ್ಯೂಟನ್‍ನ ನಿಯಮ
ಬಿ. ಡಾಪ್ಲರ್ ನಿಯಮ
ಸಿ. ಕೆಲ್ವಿನ್ ನಿಯಮ
ಡಿ. ಆರ್ಕಿತತ್ತ್ವ

19. ಯಾಂತ್ರಿಕ   ಶಕ್ತಿಯನ್ನು ವಿದ್ಯುತ್ತನ್ನಾಗಿ ಬದಲಾಯಿಸುವ ಸಾಧನ ಯಾವುದು?
ಎ. ಮೋಟಾರ್
ಬಿ. ಡೈನಾಮೋ
ಸಿ. ರೆಡಾಲ್
ಡಿ. ಸೋನಾಲ್

20. ಎರಡು ಬೇರೆ ಬೇರೆ ಲೋಹಗಳ ತಂತಿಗಳ ಸಂಗಮ ಬಿಂದುಗಳನ್ನು ಬೇರೆ ಬೇರೆ ಉಷ್ಣತೆಯಲ್ಲಿಟ್ಟರೆ ವಿದ್ಯುತ್ ಪ್ರವಾಹವುಂಟಾಗುತ್ತದೆ.
ಎ. ಸಿಬೆಕ್ ಪರಿಣಾಮ
ಬಿ. ಪೆಲ್‍ಬೀರ್ ಪರಿಣಾಮ
ಸಿ. ವಿದ್ಯುತ್ ಕಾಂತೀಯ ಪರಿಣಾಮ
ಡಿ. ಡಾಪ್ಲರ್ ಪರಿಣಾಮ

# ಉತ್ತರಗಳು :
1. ಡಿ. ಮೇಲಿನ ಎಲ್ಲವೂ
2. ಬಿ. ಪ್ಲಾಸ್ಮಾ
3. ಬಿ. ನ್ಯೂರಾನ್
4. ಎ. ಡ್ರಾಸೇರಾ
5. ಸಿ. ಉಪಡರ್ಮಿಸ್
6. ಡಿ. ಕಿರುತಟ್ಟೆಗಳು
7. ಸಿ. ಅನುಲೇಪಕ ಅಂಗಾಂಶ
8. ಬಿ. ಅಂಗಾಂಶ
9. ಡಿ. ಪ್ರತಿಕ್ರಿಯೆ
10. ಸಿ. ಪ್ಲೊಯಂ

11. ಸಿ. ವಾಹಕ
12. ಬಿ. ನರಗಳು
13. ಸಿ. ಸೆರಿಬ್ರಮ್
14. ಬಿ. ಡ್ಯೂರಾಮೀಟರ್
15. ಎ. ಕಾರ್ಟೆಕ್ಸ್
16. ಸಿ. ಸೆರಿಬ್ರಂ
17. ಸಿ. ಕಣ್ಣು
18. ಬಿ. ಡಾಪ್ಲರ್ ನಿಯಮ
19. ಬಿ. ಡೈನಾಮೋ
20. ಎ. ಸಿಬೆಕ್ ಪರಿಣಾಮ

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03

error: Content Copyright protected !!