GKMultiple Choice Questions SeriesQUESTION BANKQuizScienceSpardha Times

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07

Share With Friends

1. ಕೃತಕ ರತ್ನಗಳು ಹಾಗೂ ನ್ಯಸರ್ಗಿಕ ರತ್ನಗಳನ್ನು ಗುರುತಿಸಲು- ಯಾವ ಕಿರಣಗಳನ್ನು ಬಳಸಲಾಗುತ್ತದೆ..?
ಎ. ಅವಕೆಂಪು ಕಿರಣಗಳು
ಬಿ. ಎಕ್ಸ್ ಕಿರಣಗಳು
ಸಿ. ಗಾಮಾ ಕಿರಣಗಳು
ಡಿ. ನೇರಳಾತೀತ ಕಿರಣಗಳು

2. ವಿಲ್‍ಹೆಮ್ ರಾಂಟ್ಜೆನ್ ಸಂಶೋಧನೆ ಈ ಕೆಳಗಿನ ಯಾವುದರ ಮೇಲೆ ಆಧರಿಸಿದೆ..?
ಎ. ಅನಿಲಗಳ ಪ್ರಸರಣ
ಬಿ. ಎಕ್ಸರೇ
ಸಿ. ನೈಸರ್ಗಿಕ ಆಯ್ಕೆ
ಡಿ. ರೂಪಾಂತರ

3. ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು..?
ಎ. ರಕ್ತಾತೀತ ವಿಕಿರಣ
ಬಿ. ನೇರಳಾತೀತ ಕಿರಣ
ಸಿ. ಕ್ಷ- ಕಿರಣ
ಡಿ. ಗ್ಯಾಮಾ ಕಿರಣಗಳು

4. ಯಾಂತ್ರಿಕ ಅಲೆಗಳು ಹರಡುವ ಮಾಧ್ಯಮ ಯಾವುದು..?
ಎ. ಜಡಗುಣ ಹೊಂದಿರಬೇಕು
ಬಿ. ಸ್ಥಿತಿಸ್ಥಾಪಕತ್ವ ಹೊಂದಿರಬೇಕು
ಸಿ. ಜಡಗುಣ ಮತ್ತು ಸ್ಥಿತಿಸ್ಥಾಪಕತ್ವ ಎರಡನ್ನು ಹೊಂದಿರಬೇಕು.
ಡಿ. ವಿಶೇಷ ಸತ್ವ ಬೇಕಾಗಿರುವುದಿಲ್ಲ

5. ಒಂದು ಅತಿವಾಹಕದ ವಾಹಕತ್ವವು
ಎ. ಅತ್ಯಧಿಕ
ಬಿ. ಅಪರಿಮಿತ
ಸಿ. ಕಡಿಮೆ
ಡಿ. ಸೊನ್ನೆ

6. ಸೌರಕೋಶವನ್ನು ಯಾವುದರಿಂದ ಮಾಡಿರುತ್ತಾರೆ..?
ಎ.ಸಿಲಿಕಾನ್
ಬಿ.ಟೈಟಾನಿಯಂ
ಸಿ.ಮೆಗ್ನೀಷಿಯಂ
ಡಿ. ಟೆಫ್ಲಾನ್

7. ಇದರಲ್ಲಿ ಯಾವುದು ಅರೆವಾಹಕ..
ಎ. ಗಾಜು
ಬಿ. ಪಿಂಗಾಣಿ
ಸಿ.ಜರ್ಮೇನಿಯಂ
ಡಿ.ಪ್ಲಾಸ್ಟಿಕ್

8. ಸಿಲಿಕಾನ್ ಯಾವ ಉಷ್ಣತೆಯಲ್ಲಿ ಕರಗುತ್ತವೆ.
ಎ. 1683 ಕೆ
ಬಿ. 1863 ಕೆ
ಸಿ. 1866 ಕೆ
ಡಿ. 1688 ಕೆ

9. ಸಿಲಿಕಾನ್ ಎಂಬ ಅರೆವಾಹಕದ ಉಷ್ಣತೆ ಹೆಚ್ಚಿಸಿದಾಗ ಅದರ ವಿದ್ಯುತ್ ವಾಹಕಶಕ್ತಿ…..
ಎ. ಕಡಿಮೆಯಾಗುತ್ತದೆ.
ಬಿ. ಬದಲಾಗುವುದಿಲ್ಲ
ಸಿ. ಮೊದಲು ಹೆಚ್ಚಿ ನಂತರ ಕಡಿಮೆಯಾಗುತ್ತದೆ.
ಡಿ. ಹೆಚ್ಚುತ್ತದೆ

10. ಬಟ್ಟೆ ಒಗೆಯುವ ಯಂತ್ರವು ಕಾರ್ಯ ನಿರ್ವಹಿಸುವುದು ಈ ತತ್ವದ ಆಧಾರದ ಮೇಲೆ……
ಎ. ಅಪಕೇಂದ್ರನಾ
ಬಿ. ಅಪೋಹನ
ಸಿ. ಉತ್ಕøಮಪರಾಸರಣೆ
ಡಿ. ವಿಸರಣೆ

11. ವೇಗವಾಗಿ ಚಲಿಸುತ್ತಿರುವ ವಾಹನಕ್ಕೆ ಬ್ರೇಕ್ ಹಾಕಿದಾಗ ಅದರೊಳಗೆ ಕುಳಿತಿರುವವರು ಸ್ವಲ್ಪ ಮುಂದಕ್ಕೆ ಬೀಳುವಂತಾಗುತ್ತದೆ. ಇದು ನ್ಯೂಟನ್ನನ ಯಾವ ನಿಯಮವನ್ನು ವಿವರಿಸುತ್ತದೆ.
ಎ. ಚಲನೆ ಕುರಿತ ಮೊದಲನೆಯ ನಿಯಮ
ಬಿ. ಚಲನೆಯ ಕುರಿತ ಎರಡನೆಯ ನಿಯಮ
ಸಿ. ಚಲನೆಯ ಕುರಿತ ಮೂರನೆ ನಿಯಮ
ಡಿ. ಗುರುತ್ವಾಕರ್ಷಣ ನಿಯಮ

12. ಹಾಲನ್ನು ಕಡೆದಾಗ ಕೆನೆಯು ಈ ಒತ್ತಡದಿಂದ ಬೇರ್ಪಡುತ್ತದೆ.
ಎ. ಕೇಂದ್ರಗಾಮಿ ಒತ್ತಡ
ಬಿ. ಕೇಂದ್ರತ್ಯಾಗಿ ಒತ್ತಡ
ಸಿ. ಘರ್ಷಣಾ ಒತ್ತಡ
ಡಿ. ಗುರುತ್ವಾಕರ್ಷಣ ಒತ್ತಡ

13. ನ್ಯೂಟನ್ನನ ಯಾವ ಚಲನಾನಿಯಮ ಬಲವನ್ನು ಸ್ಫಷ್ಟಿಕರಿಸುತ್ತದೆ…
ಎ. ಚಲನೆಯ ಮೂರನೆಯ ನಿಯಮ
ಬಿ. ಚಲನೆಯ ಮೊದಲನೆಯ ನಿಯಮ
ಸಿ. ಚಲನೆಯ ಎರಡನೆ ನಿಯಮ
ಡಿ. ನ್ಯೂಟನ್ನನ ಎರಡನೆ ನಿಯಮ

14. ಪ್ರೆಶರ್ ಕುಕ್ಕರ್‍ನಲ್ಲಿ ಬೇಗ ಅಡುಗೆಯಾಗುತ್ತದೆ. ಇದಕ್ಕೆ ಕಾರಣ…
ಎ. ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ ಲಭ್ಯ
ಬಿ. ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ.
ಸಿ. ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆ ಮಾಡುತ್ತದೆ.
ಡಿ. ಕುಕ್ಕರ್ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.

15. ಆಯಸ್ಕಾಂತವು ಕಬ್ಬಿಣ ಮತ್ತು ಉಕ್ಕುಗಳ ಮೇಲೆ ಒತ್ತುವ ಬಲವನ್ನು ಹೀಗೆ ಕರೆಯುತ್ತಾರೆ?
ಎ. ವಿದ್ಯುತ್ ಬಲ
ಬಿ. ಕಾಂತೀಯ ಬಲ
ಸಿ. ಅಣುಬಲ
ಡಿ. ಗುರುತ್ವಾಕರ್ಷಣ ಬಲ

16. ಪರ್ವತಾರೋಹಿಗಳು ಹೆಚ್ಚಿನ ಎತ್ತರದಲ್ಲಿ ಅಸ್ವಸ್ಥತೆಯನ್ನು ಅನುಭವಿಸಲು ಕಾರಣ…..
ಎ. ಗಾಳಿಯ ಕೊರತೆ
ಬಿ. ಆಮ್ಲಜನಕದ ಕೊರತೆ
ಸಿ. ಗಾಳಿಯಲ್ಲಿ ನೀರಾವಿ ಕೊರತೆ
ಡಿ. ಆಹಾರದ ಕೊರತೆ

17. ಎಲ್ಲ ಶಬ್ದಗಳು ಉಂಟಾಗುವುದು ಇದರಿಂದ..
ಎ. ವಿದ್ಯುತ್ ಕಾಂತತೆ
ಬಿ. ವಿದ್ಯುತ್
ಸಿ. ಕಂಪನಗಳು
ಡಿ. ಅಡ್ಡಡ್ಡ ಅಲೆಗಳು

18. ಬೆಟ್ಟ ಹತ್ತುವ ವ್ಯಕ್ತಿಯು ಹತ್ತುವಾಗ ಸ್ವಲ್ಪ ಮುಂದೆ ಬಾಗಲು ಕಾರಣವೇನು?
ಎ. ಬೀಳುವುದನ್ನು ತಡೆಯಲು
ಬಿ.ವೇಗವನ್ನು ಹೆಚ್ಚಿಸಲು
ಸಿ.ಆಯಾಸವನ್ನು ಕಡಿಮೆ ಮಾಡಲು
ಡಿ.ಸಮತೋಲನವನ್ನು ಕಾಪಾಡಿಕೊಳ್ಳಲು

19. ಗುರುತ್ವಾಕರ್ಷಣಾ ನಿಯಮವನ್ನು ಕಂಡುಹಿಡಿದ ವಿಜ್ಞಾನಿ…..
ಎ. ಸರ್. ಐಸಾಕ್ ನ್ಯೂಟನ್
ಬಿ. ಮೇಡಂ ಕ್ಯೂರಿ
ಸಿ. ಗೆಲಿಲಿಯೋ
ಡಿ. ಡಾರ್ವಿನ್

20. ಚಂದ್ರಲೋಕದಲ್ಲಿ ಗುರುತ್ವಾಕರ್ಷಣೆಯು….
ಎ. ಭೂಮಿಗಿಂತ 1/6 ಭಾಗ ಕಡಿಮೆ
ಬಿ. ಭೂಮಿಗಿಂತ 1/12
ಸಿ. ಭೂಮಿಗಿಂತ ಎರಡು ಪಟ್ಟು ಜಾಸ್ತಿ
ಡಿ. ಭೂಮಿಗಿಂತ ಕಾಲುಭಾಗ

# ಉತ್ತರಗಳು :
1. ಡಿ. ನೇರಳಾತೀತ ಕಿರಣಗಳು
2. ಬಿ. ಎಕ್ಸರೇ
3. ಎ. ರಕ್ತಾತೀತ ವಿಕಿರಣ
4. ಸಿ. ಜಡಗುಣ ಮತ್ತು ಸ್ಥಿತಿಸ್ಥಾಪಕತ್ವ ಎರಡನ್ನು ಹೊಂದಿರಬೇಕು.
5. ಬಿ. ಅಪರಿಮಿತ
6. ಎ.ಸಿಲಿಕಾನ್
7. ಸಿ.ಜರ್ಮೇನಿಯಂ
8. ಎ. 1683 ಕೆ
9. ಡಿ. ಹೆಚ್ಚುತ್ತದೆ
10. ಎ. ಅಪಕೇಂದ್ರನಾ

11. ಎ. ಚಲನೆ ಕುರಿತ ಮೊದಲನೆಯ ನಿಯಮ
12. ಬಿ. ಕೇಂದ್ರತ್ಯಾಗಿ ಒತ್ತಡ
13. ಸಿ. ಚಲನೆಯ ಎರಡನೆ ನಿಯಮ
14. ಬಿ. ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ.
15. ಬಿ. ಕಾಂತೀಯ ಬಲ
16. ಬಿ. ಆಮ್ಲಜನಕದ ಕೊರತೆ
17. ಸಿ. ಕಂಪನಗಳು
18. ಡಿ.ಸಮತೋಲನವನ್ನು ಕಾಪಾಡಿಕೊಳ್ಳಲು
19. ಎ. ಸರ್. ಐಸಾಕ್ ನ್ಯೂಟನ್
20. ಎ. ಭೂಮಿಗಿಂತ 1/6 ಭಾಗ ಕಡಿಮೆ

# ಇದನ್ನೂ ಓದಿ :
ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06

# ಇವುಗಳನ್ನೂ ಓದಿ…
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

 

error: Content Copyright protected !!