ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
1. ಹೂವಿನ ಈ ಭಾಗದಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.
ಎ. ದಳಪುಂಜ
ಬಿ. ಕೇಸರ
ಸಿ. ಅಂಡಾಶಯ
ಡಿ. ಪುಷ್ಪಪತ್ರ
2. ಹಾರುವ ಸಸ್ತನಿ...
ಎ. ಹದ್ದು
ಬಿ. ನವಿಲು
ಸಿ. ಬಾವಲಿ
ಡಿ. ಕೋತಿ
3. ಕಶೇರುಕಗಳಲ್ಲಿ…
ಎ. ಬೆನ್ನೆಲುಬು ಇದೆ
ಬಿ. ಕಣ್ಣು ಇದೆ
ಸಿ. ಕಾಲು ಇದೆ
ಡಿ. ರಕ್ತ ಇದೆ
4. ಅತ್ಯಂತ ದೊಡ್ಡ ಸಸ್ತನಿ….
ಎ. ಆಣೆ
ಬಿ. ಸಿಂಹ
ಸಿ. ತಿಮಿಂಗಲ
ಡಿ. ಮನುಷ್ಯ
5. ಇವು ಆದಿ ಜೀವಿಗಳು…
ಎ. ಅನಿಲಿಡ
ಬಿ. ಸಿಲಿಂಟರೇಟ
ಸಿ. ಪೋರಿಫೆರ
ಡಿ. ಪ್ರೋಟೋಜೋವ
6. ಅಮೀಬಾದಲ್ಲಿ ವಂಶಾಭಿವೃಧ್ಧಿ…
ಎ. ಮೊಗ್ಗು ವಿದಾನ
ಬಿ. ವಿದಳನ ವಿಧಾನ
ಸಿ. ಸ್ಫೋರುಗಳ ಉತ್ಪತ್ತಿ
ಡಿ. ನಿಗರ್ಭಾಂಕುರ ವಿಧಾನ
7. ಅನುವಂಶಿಯತೆಯ ಜನಕ…
ಎ. ಕ್ರಿಕ್
ಬಿ. ಜೆ.ಡಿ. ವಾಟ್ಸನ್
ಸಿ. ಗ್ರಿಗರ್ ಮೆಂಡಲ್
ಡಿ. ಜೋಸೆಫ್ ಲಿಸ್ಟರ್
8. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ...
ಎ. ನೈಟ್ರಿಕ್ ಆಮ್ಲ
ಬಿ. ಹೈಡ್ರೋಕ್ಲೋರಿಕ್ ಆಮ್ಲ
ಸಿ. ಅಸಿಟಿಕ್ ಆಮ್ಲ
ಡಿ. ಸಲ್ಪೂರಿಕ್ ಆಮ್ಲ
9. ದ್ರವ್ಯದ ಪ್ಲಾಸ್ಮಾ ಸ್ಥಿತಿಯನ್ನು ಎಲ್ಲಿ ಕಾಣಬಹುದು?
ಎ. ನಕ್ಷತ್ರಗಳಲ್ಲಿ
ಬಿ. ಲವಣಗಳಲ್ಲಿ
ಸಿ. ನೀರಿನಲ್ಲಿ
ಡಿ. ಜಲಜನಕದಲ್ಲಿ
10. ಮದ್ಯಸಾರ ಮತ್ತು ನೀರಿನ ಮಿಶ್ರಣವನ್ನು ಬೇರ್ಪಡಿಸುವ ವಿಧಾನ ಯಾವುದು?
ಎ. ಶೋಧಿಸುವಿಕೆ
ಬಿ. ಆಂಶಿಕ ಭಟ್ಟಿ ಇಳಿಸುವಿಕೆ
ಸಿ. ಇಂಗಿಸುವಿಕೆ
ಡಿ. ಮೇಲಿನ ಎಲ್ಲವೂ
11. ಗಾಳಿಯಲ್ಲಿನ ಕ್ರೀಯಾಶೀಲ ಅನಿಲ ಯಾವುದು?
ಎ. ಹೈಡ್ರಾಕ್ಸೈಡ್
ಬಿ. ಹೈಡ್ರೋಜನ್
ಸಿ. ಆಮ್ಲಜನಕ
ಡಿ. ನೈಟ್ರಸ್ ಆಕ್ಸೈಡ್
12. ಸೂರ್ಯನಲ್ಲಿ ಶಕ್ತಿ ತಯಾರಾಗುವ ಕ್ರಿಯೆಗೆ — ಕ್ರಿಯೆ ಎನ್ನುತ್ತಾರೆ.
ಎ. ವಹನ
ಬಿ. ಸಂವಹನ
ಸಿ. ವಿಕಿರಣ
ಡಿ. ಉಷ್ಣಬೈಜಿಕ ಸಮ್ಮಿಲನ ಕ್ರಿಯೆ
13. ನ್ಯೂಟನ್ ಚಲನ ಶಾಸ್ತ್ರದ ಆಧಾರದ ಮೇಲೆ ಕಂಡುಹಿಡಿದ ಗ್ರಹ ಯಾವುದು?
ಎ. ಶುಕ್ರ
ಬಿ. ನೆಪ್ಚೂನ್
ಸಿ. ಮಂಗಳ
ಡಿ. ಪ್ಲೂಟೋ
14. ಮಹಾಸ್ಫೊಟ ಸಿದ್ಧಾಂತದ ಪ್ರತಿಪಾದಕ..
ಎ. ನ್ಯೂಟನ್
ಬಿ. ಗೆಲಿಲಿಯೊ
ಸಿ. ಎಡ್ವನ್ ಹಬಲ್
ಡಿ. ಆರ್ಯಭಟ
15. ನಗಿಸುವ ಅನಿಲ…..
ಎ. ನೈಟ್ರಿಕ್ ಆಕ್ಸೈಡ್
ಬಿ. ನೈಟ್ರೋ ಆಕ್ಸೈಡ್
ಸಿ. ನ್ಯಟ್ರೇಟ್ ಆಕ್ಸೈಡ್
ಡಿ. ನೈಟ್ರಸ್ ಆಕ್ಸೈಡ್
# ಉತ್ತರಗಳು :
1. ಡಿ. ಪುಷ್ಪಪತ್ರ
2. ಸಿ. ಬಾವಲಿ
3. ಎ. ಬೆನ್ನೆಲುಬು ಇದೆ
4. ಸಿ. ತಿಮಿಂಗಲ
5. ಡಿ. ಪ್ರೋಟೋಜೋವ
6. ಬಿ. ವಿದಳನ ವಿಧಾನ
7. ಸಿ. ಗ್ರಿಗರ್ ಮೆಂಡಲ್
8. ಬಿ. ಹೈಡ್ರೋಕ್ಲೋರಿಕ್ ಆಮ್ಲ
9. ಎ. ನಕ್ಷತ್ರಗಳಲ್ಲಿ
10. ಬಿ. ಆಂಶಿಕ ಭಟ್ಟಿ ಇಳಿಸುವಿಕೆ
11. ಸಿ. ಆಮ್ಲಜನಕ
12. ಡಿ. ಉಷ್ಣಬೈಜಿಕ ಸಮ್ಮಿಲನ ಕ್ರಿಯೆ
13. ಬಿ. ನೆಪ್ಚೂನ್
14. ಸಿ. ಎಡ್ವನ್ ಹಬಲ್
15. ಡಿ. ನೈಟ್ರಸ್ ಆಕ್ಸೈಡ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10