ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
1. ಈ ಕೆಳಗಿನ ಯಾವ ಪರೀಕ್ಷೇಯು ಕ್ಯಾನ್ಸರನ್ನು ಕಂಡು ಹಿಡಿಯಲು ನೆರವಾಗುತ್ತದೆ..?
ಎ. ಬಯಾಪ್ಸಿ
ಬಿ. ಎಕ್ಸ್-ರೇ
ಸಿ. ಮೂತ್ರ ಪರೀಕ್ಷೇ
ಡಿ. ರಕ್ತ ಪರೀಕ್ಷೇ
2. ಈ ಕೆಳಗಿನ ಯಾವುದನ್ನು ದೇಹವರ್ಧಕ ಎನ್ನಲಾಗುತ್ತದೆ..?
ಎ. ಕೊಬ್ಬುಗಳು
ಬಿ. ಪ್ರೋಟೀನ್‍ಗಳು
ಸಿ. ಕಾರ್ಬೋಹೈಡ್ರೇಟ್‍ಗಳು
ಡಿ. ವಿಟಮಿನ್‍ಗಳು
3. ನಿರ್ಜಲೀಕರಣ ಆದಾಗ, ಸಾಮಾನ್ಯವಾಗಿ ದೇಹವು ಕಳೆದುಕೊಳ್ಳುವ ಅಂಶ ಯಾವುದು..?
ಎ. ಸೋಡಿಯಂ ಕ್ಲೋರೈಡ್
ಬಿ. ಪೊಟ್ಯಾಷಿಯಂ ಕ್ಲೋರೈಡ್
ಸಿ. ಸಕ್ಕರೆ
ಡಿ. ಕ್ಯಾಲ್ಸಿಯಂ ಕ್ಲೋರೈಡ್
4. ಬೆಳಕಿನ ವೇಗವನ್ನು ಪ್ರಥಮ ಬಾರಿಗೆ ಅಳೆದವನು ಯಾರು..?
ಎ. ರೋಮರ್
ಬಿ. ಐನ್‍ಸ್ಟೀನ್
ಸಿ. ಗೆಲಿಲಿಯೋ
ಡಿ. ನ್ಯೂಟನ್
5. ಹಿಮೋಗ್ಲೋಬಿನ್‍ನ ಪ್ರಮುಖ ಕಾರ್ಯವೇನು..?
ಎ. ಶಕ್ತಿಯ ಬಳಕೆ
ಬಿ. ಬ್ಯಾಕ್ಟೀರಿಯಾಗಳ ನಾಶ
ಸಿ. ಅನಿಮಿಯಾ ತಡೆಯುವುದು
ಡಿ. ಆಮ್ಲಕನಕದ ಸಾಗಣೆ
6. ಈ ಕೆಳಗಿನವುಗಳಲ್ಲಿ ಯಾವುದು ಪ್ರೋಟಿನ್‍ನ ಎಳೆಯಾಗಿದೆ..?
ಎ. ರೇಷ್ಮೇ
ಬಿ. ಹತ್ತಿ
ಸಿ. ನೈಲಾನ್
ಡಿ. ಪಾಲಿಯೆಸ್ಟರ್
7. ಮರದ ಹಳೆಯ ವಿಗ್ರಹವೊಂದರ ವಯಸ್ಸನ್ನು / ಕಾಳವನ್ನು ಈ ಕೆಳಗಿನ ಯಾವ ವಿಧಾನದಿಂದ ಕಂಡು ಹಿಡಿಯುತ್ತಾರೆ..?
ಎ. ಅದರ ಮೃದತ್ವ
ಬಿ. ಅದು ಒಳಗೊಂಡಿರುವ ನೀರಿನ ಅಂಶ
ಸಿ. ಅದರ ಸಾಂದ್ರತೆ
ಡಿ. ಕಾರ್ಬನ್ ಡೇಟಿಂಗ್ ವಿಧಾನ
8. ಉಗುರಿನ ವಾರ್ನಿಶ್ ತೆಗೆಯುವ ದ್ರಾವನವು ಸಾಮಾನ್ಯವಾಗಿ ಕೆಳಗಿನ ಯಾವುದನ್ನು ಒಳಗೊಂಡಿರುತ್ತದೆ..?
ಎ. ಅಸಿಟೋನ್
ಬಿ. ಮೀಥೈಲ್ ಅಲ್ಕೋಹಾಲ್
ಸಿ. ಬೆಂಜೀನ್
ಡಿ. ವೆನೆಗರ್
9. ಕೋಶಗಳ ಅಧ್ಯಯನ ಮಾಡುವ ಜೀವಾಶಸ್ತ್ರದ ಶಾಖೆಗೆ ಏನೆನ್ನುವರು..?
ಎ. ಸೈಕಾಲಜಿ
ಬಿ. ಫಿಸಿಯೋಲಜಿ
ಸಿ. ಸೈಟಾಲಜಿ
ಡಿ. ಹಿಸ್ಟಾಲಜಿ
10. ಮಾನವನ ದೇಹದಲ್ಲಿ ರಕ್ತ ಎಲ್ಲಿ ಶುದ್ಧೀಕರಣಗೊಳ್ಳುತ್ತದೆ..?
ಎ. ಶ್ವಾಸಕೋಶ
ಬಿ. ಹೃದಯ
ಸಿ. ಕರುಳು
ಡಿ. ಕಿಡ್ನಿ
11. ಈ ಕೆಳಗಿನ ಯಾವುದು ಹೆಚ್ಚಿನ ಶಾಖ ಸಾಮಥ್ರ್ಯವನ್ನು ಹೊಂದಿದೆ..?
ಎ. ಚಿನ್ನದ ತುಣುಕು
ಬಿ. ಬೆಂಜೀನ್
ಸಿ. ಕಬ್ಬಿಣದ ತುಣುಕು
ಡಿ. ನೀರು
12. ಜೆ. ಗ್ರೆಗರ್ ಮೆಂಡಲ್ ಈ ಕೆಳಗಿನ ಯಾವುದನ್ನು ಪ್ರತಿಪಾದಿಸಿದನು..?
ಎ. ಅನುವಂಶಿಯ ನಿಯಮ
ಬಿ. ಕೋಶ ಸಿದ್ಧಾಂತ
ಸಿ. ಗುರುತ್ವಾಕರ್ಷಣ ನಿಯಮ
ಡಿ. ಇವು ಯಾವುದೂ ಅಲ್ಲ
13. ಬಾಹ್ಯ ಮಸೂರಗಳು ಯಾವ ದೃಷ್ಟಿ ದೋಷವನ್ನು ಸರಿಪಡಿಸಲು ಬಳಸಲ್ಪಡುತ್ತವೆ..?
ಎ. ದೂರದೃಷ್ಟಿ
ಬಿ. ಕ್ಯಾಟರಾಕ್ಟ್
ಸಿ. ಸಮೀಪದೃಷ್ಟಿ
ಡಿ. ಇವು ಯಾವುದೂ ಅಲ್ಲ
14. ವಾಯುನೌಕೆ ಮತ್ತು ಬಲೂನ್‍ಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ಯಾವುದು..?
ಎ. ಹೀಲಿಯಂ
ಬಿ. ಸಾರಜನಕ
ಸಿ. ಜಲಜನಕ
ಡಿ. ಕಾರ್ಬನ್ ಡೈ ಆಕ್ಸೈಡ್
15. ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ ಯಾವುದು..?
ಎ. ಮಿಥೇನ್
ಬಿ. ಸಾರಜನಕ
ಸಿ. ಈಥೇನ್
ಡಿ. ಇಂಗಾಲ
# ಉತ್ತರಗಳು :
1. ಎ. ಬಯಾಪ್ಸಿ
2. ಬಿ. ಪ್ರೋಟೀನ್ಗಳು
3. ಎ. ಸೋಡಿಯಂ ಕ್ಲೋರೈಡ್
4. ಎ. ರೋಮರ್
5. ಡಿ. ಆಮ್ಲಕನಕದ ಸಾಗಣೆ
6. ಎ. ರೇಷ್ಮೇ
7. ಡಿ. ಕಾರ್ಬನ್ ಡೇಟಿಂಗ್ ವಿಧಾನ
8. ಎ. ಅಸಿಟೋನ್
9. ಸಿ. ಸೈಟಾಲಜಿ
10. ಬಿ. ಹೃದಯ
11. ಡಿ. ನೀರು
12. ಎ. ಅನುವಂಶಿಯ ನಿಯಮ
13. ಸಿ. ಸಮೀಪದೃಷ್ಟಿ
14. ಎ. ಹೀಲಿಯಂ
15. ಎ. ಮಿಥೇನ್
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12