ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
1. ದೂರದಲ್ಲಿ ನಡೆಯುತ್ತಿರುವ ಭೌತಿಕ ಘಟನೆಗಳನ್ನು ದಾಖಲಿಸಲು ಉಪಯೋಗಿಸುವ ಉಪಕರಣ ಯಾವುದು..?
ಎ. ಟೆಲಿಪ್ರಿಂಟರ್
ಬಿ. ಟೇಪ್ ರೆಕಾರ್ಡ್‍ರ್
ಸಿ. ಟೆಲಿಮೀಟರ್
ಡಿ. ಟೆಲಿಸ್ಕೋಪ್
2. ರಕ್ತದ ಕೊರತೆಯನ್ನು ಏನೆನ್ನುವರು..?
ಎ. ಹಿಮೋಫಿಲಿಯ
ಬಿ. ಅನೀಮಿಯಾ
ಸಿ. ಲ್ಯೂಕೋಡೆರ್ಮ
ಡಿ. ಲ್ಯೂಕೇಮಿಯ
3. ವಿಟಮಿನ್ ‘ಸಿ’ ಯ ರಾಸಾಯನಿಕ ಹೆಸರೇನು..?
ಎ. ಸಿಟ್ರಿಕ್ ಆಸಿಡ್
ಬಿ. ನೈಟ್ರಿಕ್ ಆಸಿಡ್
ಸಿ. ಆಸ್ಕಾರ್ಬಿಕ್ ಆಸಿಡ್
ಡಿ.ಆಕ್ಸಾಲಿಕ್ ಆಸಿಡ್
4. ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ..?
ಎ. ಮೇ, 10
ಬಿ. ಫೆಬ್ರವರಿ, 28
ಸಿ. ಏಪ್ರಿಲ್, 7
ಡಿ. ಮಾರ್ಚ್, 12
5. ಸೂಕ್ಷ್ಮ ವಸ್ತುಗಳ ಗಾತ್ರವನ್ನು ಹಿಗ್ಗಿಸಿ ನೋಡಬಹುದಾದ ಉಪಕರಣ ಯಾವುದು..?
ಎ. ಕ್ರೋನೋಮೀಟರ್
ಬಿ. ಟೆಲಿಸ್ಕೋಪ್
ಸಿ. ಮೈಕ್ರೋಸ್ಕೋಪ್
ಡಿ. ಪೆರಿಸ್ಕೋಪ್
6. ಬೀಜಗಳನ್ನು ನೆಡುವಾಗ ಸಾಮಾನ್ಯವಾಗಿ ಬಳಸುವ ಗೊಬ್ಬರವು ಈ ಕೆಳಗಿನ ಯಾವುದನ್ನು ಒಳಗೊಂಡಿರುತ್ತದೆ..?
ಎ. ಪೊಟಾಷ್
ಬಿ. ಪಾಸ್ಫರಸ್
ಸಿ. ಕ್ಯಾಲ್ಸಿಯಂ
ಡಿ. ನೈಟ್ರೇಟ್ಸ್
7. ಯಾವುದರ ಕೊರತೆಯಿಂದಾಗಿ ಅನೀಮಿಯಾ ಉಂಟಾಗುತ್ತದೆ..?
ಎ. ಕಬ್ಬಿಣ
ಬಿ. ಅಯೋಡಿನ್
ಸಿ. ಕ್ಯಾಲ್ಸಿಯಂ
ಡಿ. ಪೊಟ್ಯಾಷಿಯಂ
8. ಪೋಲಿಯೋ ಲಸಿಕೆ ಕಂಡುಹಿಡಿದವರು ಯಾರು..?
ಎ. ವೆಕ್ಸಮನ್
ಬಿ. ಎಡ್ವರ್ಡ್ ಜೆನ್ನರ್
ಸಿ. ಲೂಯಿಸ್ ಪಾಶ್ಚರ್
ಡಿ. ಜಾನ್. ಇ ಸಾಲ್ಕ್
9. ಅನುವಂಶೀಯತೆ ಮತ್ತು ಅದರ ನಿಯಮಗಳ ಅಧ್ಯಯನವನ್ನು ಮಾಡುವ ವಿಜ್ಞಾನ ಯಾವುದು..?
ಎ. ಈಕಾಲಜಿ
ಬಿ. ಗ್ರೈನಕಾಲಜಿ
ಸಿ. ಸೈಟಾಲಜಿ
ಡಿ. ಜೆನೆಟಿಕ್ಸ್
10. ಕೆಳಗಿನವುಗಳಲ್ಲಿ ಅತ್ಯಂತ ಸುನಮ್ಯ ಲೋಹ ಯಾವುದು..?
ಎ. ಬೆಳ್ಳಿ
ಬಿ. ಚಿನ್ನ
ಸಿ. ಪ್ಲಾಟಿನಂ
ಡಿ. ಕಬ್ಬಿಣ
11. ಪೆಡಗಾಜಿ ಎಂಬುದು..?
ಎ. ಹುಳುಗಳ ವಿಜ್ಞಾನ
ಬಿ. ಗ್ರಂಥಿಗಳ ವಿಜ್ಞಾನ
ಸಿ. ಬೋಧನಾ ವಿಜ್ಞಾನ
ಡಿ. ಮಾನವ ದೇಹದ ವಿಜ್ಞಾನ
12. ಸಿಮೆಂಟನ್ನು ಕಂಡು ಹಿಡಿದವರು ಯಾರು..?
ಎ. ಜೋಸೆಫ್ ಆಸ್ಟಡಿನ್
ಬಿ. ಅಲೆಕ್ಸಾಂಡರ್ ಪಾಕ್ರ್ಸ್
ಸಿ. ಜೇಮ್ಸ್ ರಿಟ್ಟೆ
ಡಿ. ಅಂಥೋನಿ ಎ
13. ಹಡಗೊಂದು ನದಿಯಿಂದ ಸಮುದ್ರಕ್ಕೆ ಪ್ರವೇಶಿಸಿದೊಡನೆ ಏನಾಗುತ್ತದೆ..?
ಎ. ತೇಲುವುದನ್ನು ನಿಲ್ಲಿಸುತ್ತದೆ.
ಬಿ. ಸ್ವಲ್ಪ ಭಾಗ ನೀರಿನಿಂದ ಮೇಲೇಳುತ್ತದೆ.
ಸಿ. ಸ್ವಲ್ಪ ಭಾಗ ಇನ್ನು ನೀರಿನಲ್ಲಿ ಮುಳುಗುತ್ತದೆ.
ಡಿ. ಯಾವುದೇ ವ್ಯತ್ಯಾಸ ಆಗುವುದಿಲ್ಲ.
14. ರಕ್ತದ ಗುಂಪನ್ನು ಕಂಡು ಹಿಡಿಯುವ ವಿಧಾನವನ್ನು ಶೋಧಿಸಿದ ವಿಜ್ಞಾನಿ ಯಾರು..?
ಎ. ಲ್ಯಾಂಡ್ ಸ್ಪೀನರ್
ಬಿ. ರಾಬರ್ಟ್ ಕೋಚ್
ಸಿ. ವಿಲಿಯಂ ಹಾರ್ವೆ
ಡಿ. ಜೇಮ್ಸ್ ವಾಟ್
15. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಉಪಯೋಗಿಸುವ ಅನಿಲ ಯಾವುದು..?
ಎ. ಹೀಲಿಯಂ
ಬಿ. ಆಮ್ಲಜನಕ
ಸಿ. ಸಾರಜನಕ
ಡಿ. ಜಲಜನಕ
# ಉತ್ತರಗಳು :
1. ಸಿ. ಟೆಲಿಮೀಟರ್
2. ಬಿ. ಅನೀಮಿಯಾ
3. ಸಿ. ಆಸ್ಕಾರ್ಬಿಕ್ ಆಸಿಡ್
4. ಸಿ. ಏಪ್ರಿಲ್, 7
5. ಸಿ. ಮೈಕ್ರೋಸ್ಕೋಪ್
6. ಎ. ಪೊಟಾಷ್
7. ಎ. ಕಬ್ಬಿಣ
8. ಡಿ. ಜಾನ್. ಇ ಸಾಲ್ಕ್
9. ಡಿ. ಜೆನೆಟಿಕ್ಸ್
10. ಬಿ. ಚಿನ್ನ
11. ಸಿ. ಬೋಧನಾ ವಿಜ್ಞಾನ
12. ಎ. ಜೋಸೆಫ್ ಆಸ್ಟಡಿನ್
13. ಬಿ. ಸ್ವಲ್ಪ ಭಾಗ ನೀರಿನಿಂದ ಮೇಲೇಳುತ್ತದೆ.
14. ಎ. ಲ್ಯಾಂಡ್ ಸ್ಪೀನರ್
15. ಡಿ. ಜಲಜನಕ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15