GKGK QuestionsMultiple Choice Questions SeriesSpardha Times

➤ ಬಹುಆಯ್ಕೆಯ ಪ್ರಶ್ನೆಗಳ ಸರಣಿ – 4

Share With Friends

( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)

1. ‘ಗೋರಾ’ ಪಾತ್ರವನ್ನು ಸೃಷ್ಠಿಸಿದ ಭಾರತದ ಹೆಸರಾಂತ ಸಾಹಿತಿ ಯಾರು?
ಎ. ಮಹಾದೇವಿ ವರ್ಮ
ಬಿ. ಬಂಕಿಂ ಚಂದ್ರ ಚಟರ್ಜಿ
ಸಿ. ರವೀಂದ್ರನಾಥ ಠಾಗೋರ್
ಡಿ. ಕಾರ್ಲ್‍ಮಾಕ್ರ್ಸ್

2. ದುಷ್ಯಂತ, ಶಾಕುಂತಲ ಪಾತ್ರಗಳನ್ನು ಸೃಷ್ಠಿಸಿದ ಸಾಹಿತಿ ಯಾರು?
ಎ. ಕಾಳಿದಾಸ      ಬಿ. ಪಂಪ
ಸಿ. ರನ್ನ             ಡಿ. ಪೊನ್ನ

3. ಹೆಸರಾಂತ ‘ಜೇಮ್ಸ್ ಬಾಂಡ್’ ಪಾತ್ರದ ಸೃಷ್ಠಿಕರ್ತ ಯಾರು?
ಎ. ವಿಲಿಯಂ ಶೇಕ್‍ಸ್ಪಿಯರ್           ಬಿ. ಹೋಮರ್
ಸಿ. ಟೆನ್ನಿಸನ್                            ಡಿ. ಇಯಾನ್ ಫ್ಲೆಮಿಂಗ್

4. ‘ಹ್ಯಾಮ್ಲೆಟ್’ , ‘ಜೂಲಿಯಸ್’ ಮತ್ತು ‘ಮ್ಯಾಕ್‍ಬೆತ್’ ಪಾತ್ರಗಳನ್ನು ಸೃಷ್ಠಿಸಿದ ಇಂಗ್ಲಿಷ್‍ನ ಖ್ಯಾತ ಸಾಹಿತಿ ಯಾರು?
ಎ. ವಿಲಿಯಂ ಶೇಕ್ಸ್‍ಸ್ಪಿಯರ್               ಬಿ. ಚಾಲ್ರ್ಸ್ ಡಿಕಿನ್ಸ್
ಸಿ.ಲಾರ್ಡ್ ಬೈರನ್                             ಡಿ. ಜಾನ್ ಮಿಲ್ಟನ್

5. ‘ಸುಬ್ಬಮ್ಮ ಹೆಗ್ಗಡತಿ’ ಪಾತ್ರವನ್ನು ಸೃಷ್ಠಿಸಿದ ಕನ್ನಡದ ಖ್ಯಾತ ಸಾಹಿತಿ ಯಾರು?
ಎ. ದ.ರಾ ಬೇಂದ್ರೆ                       ಬಿ. ಕುವೆಂಪು
ಸಿ. ಕೆ. ಶಿವರಾಮ ಕಾರಂತ            ಡಿ. ಪೂರ್ಣಚಂದ್ರ ತೇಜಸ್ವಿ

6. ‘ಪ್ರಿಯಂವದ’ ಪಾತ್ರವನ್ನು ಸೃಷ್ಠಿಸಿದ ಸಾಹಿತಿ ಯಾರು?
ಎ. ಚಾಣಕ್ಯ                 ಬಿ. ಕಾಳಿದಾಸ
ಸಿ. ಪಂಪ                   ಡಿ. ರನ್ನ

7. ‘ಪಣಿಯಮ್ಮ’ ಪಾತ್ರವನ್ನು ಸೃಷ್ಠಿಸಿದ ಕನ್ನಡದ ಖ್ಯಾತ ಮಹಿಳಾ ಸಾಹಿತಿ ಯಾರು?
ಎ. ಎಂ.ಕೆ. ಇಂದಿರಾ                   ಬಿ. ಕೊಡಗಿನ ಗೌರಮ್ಮ
ಸಿ. ಉಷಾ ನವರತ್ನರಾಮ್           ಡಿ. ವೈದೇಹಿ

8. ‘ಶೆರ್ಲಾಕ್ ಹೋಮ್ಸ್’ ಸೃಷ್ಠಿಸಿದ ಖ್ಯಾತ ಸಾಹಿತಿ ಯಾರು?
ಎ. ವಿಲಿಯಂ ಶೇಕ್ಸ್‍ಸ್ಪಿಯರ್           ಬಿ.  ಹೆಚ್. ಲಾರೆನ್ಸ್
ಸಿ. ಅರ್ಥರ್ ಕನನ್ ಡಾಯ್ಲೆ               ಡಿ. ಚಾಲ್ರ್ಸ್ ಡಿಕೆನ್ಸ್

9. ಜವಾಹರ್ ಸುರಂಗವು ಎಲ್ಲಿದೆ?
ಎ. ಗೋವಾ                              ಬಿ. ಹಿಮಾಚಲ ಪ್ರದೇಶ
ಸಿ. ಜಮ್ಮು ಮತ್ತು ಕಾಶ್ಮೀರ             ಡಿ. ಉತ್ತರಕಾಂಡ

10. ಪಾಕ್ ಜಲಸಂಧಿಯು ಯಾವ ರಾಷ್ಟ್ರಗಳನ್ನು ಬೇರ್ಪಡಿಸುತ್ತವೆ?
ಎ. ಪಾಕಿಸ್ತಾನ ಮತ್ತು ಚೀನಾ
ಬಿ. ಭಾರತ ಮತ್ತು ಶ್ರೀಲಂಕಾ
ಸಿ. ಭಾರತ ಮತ್ತು ಪಾಕಿಸ್ತಾನ
ಡಿ. ಭಾರತ ಮತ್ತು ಚೀನಾ

11. ಈ ಕೆಳಗಿನ ಯಾವ ಭೂಭಾಗವು ಅರುಣಾಚಲ ಪ್ರದೇಶದೊಂದಿಗೆ ಗಡಿಯನ್ನು ಹೊಂದಿಲ್ಲ?
ಎ. ನಾಗಲ್ಯಾಂಡ್             ಬಿ. ಮಣಿಪುರ
ಸಿ. ಅಸ್ಸಾಂ                    ಡಿ. ಭೂತಾನ

12. ಭಾರತದ ಭೂ ಭಾಗದಲ್ಲಿ ಈ ಕೆಳಗಿನ ಯಾವ ನದಿಯು ಹುಟ್ಟುವುದಿಲ್ಲ?
ಎ. ಮಹಾನದಿ                    ಬಿ. ರಾವಿ
ಸಿ. ಚೀನಾಬ್                      ಡಿ. ಬ್ರಹ್ಮಪುತ್ರ

13. ಭಾರತದಲ್ಲಿ ಅತೀ ಹೆಚ್ಚು ಕಲ್ಲಿದ್ದಲಿನ ನಿಕ್ಷೇಪಗಳನ್ನು ಹೊಂದಿರುವ ಮೊದಲ ಎರಡು ರಾಜ್ಯಗಳಾವುವು?
ಎ. ಒರಿಸ್ಸಾ ಮತ್ತು ಛತ್ತಿಸಘಡ
ಬಿ. ಜಾರ್ಖಂಡ ಮತ್ತು ಒರಿಸ್ಸಾ
ಸಿ. ಆಂದ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ
ಡಿ. ಛತ್ತಿಸಘಡ ಮತ್ತು ಒರಿಸ್ಸಾ

14. ಅಂಡಮಾನ್ ದ್ವೀಪಕ್ಕೆ ಸಮೀಪವಿರುವ ವಿದೇಶಿ ರಾಷ್ಟ್ರ ಯಾವುದು?
ಎ. ಮಯನ್ಮಾರ್              ಬಿ. ಪಾಕಿಸ್ತಾನ
ಸಿ. ಶ್ರೀಲಂಕಾ                  ಡಿ. ಇಂಡೋನೇಷಿಯಾ

15. ಭಾರತದ ಅತೀ ದೊಡ್ಡ ಒಳನಾಡಿನ ಉಪ್ಪಿನ ಸರೋವರ ಯಾವುದು?
ಎ. ದಿದ್ವಾನ ಸರೋವರ
ಬಿ.ಸಾಂಗ್ರೋಲ್ ಸರೋವರ
ಸಿ. ಸಾಂಬಾರ್ ಸರೋವರ
ಡಿ. ಇವು ಯಾವುದೂ ಅಲ್ಲ

16. ನಾಗಾರ್ಜುನಸಾಗರ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
ಎ. ಸರಯೂ               ಬಿ. ಗಂಗಾ
ಸಿ. ಗೋದಾವರಿ           ಡಿ. ಕೃಷ್ಣಾ

17. ಈ ಕೆಲಗಿನವುಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿ ಯಾವುದು?
ಎ. ಮಹಾಣದಿ                  ಬಿ. ನರ್ಮದಾ
ಸಿ. ಗೋದಾವರಿ               ಡಿ. ಕೃಷ್ಣಾ

18. ಈ ಕೆಳಗಿನವುಗಳಲ್ಲಿ ಯಾವುದು 1987 ರಲ್ಲಿ ರಾಜ್ಯದ ಸ್ಥನಮಾಣ ಪಡೆಯಿತು?
ಎ. ಉತ್ತರಕಾಂಡ              ಬಿ. ತ್ರಿಪುರ
ಸಿ. ಸಿಕ್ಕಿಂ                       ಡಿ. ಗೋವಾ

19. ಈ ಕೆಳಗಿನವುಗಳಲ್ಲಿ ವಿಸ್ತೀರ್ಣದಲ್ಲಿ ಅತೀ ಚಿಕ್ಕ ಕೆಂದ್ರಾಡಳಿತ ಪ್ರದೇಶ ಯಾವುದು?
ಎ. ಚಂಡೀಗಢ                 ಬಿ. ಡಾಮನ್ ಮತ್ತು ಡಿಯು
ಸಿ. ಲಕ್ಷ್ಯದ್ವೀಪ                  ಡಿ. ದಾದ್ರ ಮತ್ತು ಹವೇಲಿ

20. ಸುಂದರ್‍ಬನ್ಸ್ ಅಥವಾ ಮ್ಯಾಂಗ್ರೂವ್ ಅರಣ್ಯ ಎಲ್ಲಿ ಕಂಡು ಬರುತ್ತವೆ?
ಎ. ಕೊಂಕಣ ಕರಾವಳಿ
ಬಿ. ಪಶ್ಚಿಮ ಘಟ್ಟಗಳು
ಸಿ. ಪಶ್ಚಿಮ ಬಂಗಾಳದ ನದಿ ಮುಖಜ ಭೂಮಿ
ಡಿ. ಕಛ್ ಪರ್ಯಾಯ ಭೂಮಿ

21. ‘ಗರ್ಭ’ ನೃತ್ಯ ರೂಪಕವು ಹೆಚ್ಚಾಗಿ ಎಲ್ಲಿ ಕಂಡು ಬರುತ್ತವೆ?
ಎ. ಪಂಜಾಬ್                      ಬಿ. ಮಹಾರಾಷ್ಟ್ರ
ಸಿ. ಗುಜರಾತ್                     ಡಿ. ರಾಜಸ್ಥಾನ

22. ಲಕ್ಷ್ಯದ್ವೀಪವು ಈ ಕೆಳಗಿನವುಗಲ್ಲಿ ಯಾವುದರಲ್ಲಿದೆ?
ಎ. ಬಂಗಾಳಕೊಲ್ಲಿ                          ಬಿ. ಅರಬ್ಬಿ ಸಮುದ್ರ
ಸಿ. ಹಿಂದೂ ಮಹಾಸಾಗರ                 ಡಿ. ಇವೂ ಯಾವುದು ಅಲ್ಲ

23. ಖಜುರಾಹೊ ಯಾವ ರಾಜ್ಯದಲ್ಲಿದೆ?
ಎ. ಒರಿಸ್ಸಾ                                   ಬಿ. ಮಧ್ಯ ಪ್ರದೇಶ
ಸಿ. ಉತ್ತರಪ್ರದೇಶ                           ಡಿ. ತಮಿಳುನಾಡು

24. ಪೋಂಗ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಎ. ತಪತಿ                   ಬಿ. ರಾವಿ
ಸಿ. ಬಿಯಾಸ್               ಡಿ. ಚಂಬಲ್

25. ಭಾರತದ ಯಾವ ಭಾಗದಲ್ಲಿ ಜಾಗೃತ ಜ್ವಾಲಾಮುಖಿಯಿದೆ?
ಎ. ಮಾಳ್ವ ಪ್ರಸ್ಥಭೂಮಿ
ಬಿ. ಲಕ್ಷದ್ವೀಪ
ಸಿ. ಅಂಡಮಾನ್ ಮತ್ತು ನಿಕೋಬಾರ್
ಡಿ. ಚೋಟಾ ನಾಗಪುರ ಪ್ರಸ್ಥಭೂಮಿ

ಉತ್ತರಗಳು:-

1.ಸಿ. ರವೀಂದ್ರನಾಥ ಠಾಗೋರ್
2.ಎ. ಕಾಳಿದಾಸ
3.ಡಿ. ಇಯಾನ್ ಫ್ಲೆಮಿಂಗ್
4.ಎ. ವಿಲಿಯಂ ಶೇಕ್ಸ್‍ಸ್ಪಿಯರ್
5.ಬಿ. ಕುವೆಂಪು
6.ಬಿ. ಕಾಳಿದಾಸ
7.ಎ. ಎಂ.ಕೆ. ಇಂದಿರಾ
8.ಸಿ. ಅರ್ಥರ್ ಕನನ್ ಡಾಯ್ಲೆ
9.ಸಿ. ಜಮ್ಮು ಮತ್ತು ಕಾಶ್ಮೀರ
10.ಬಿ. ಭಾರತ ಮತ್ತು ಶ್ರೀಲಂಕಾ
11.ಬಿ. ಮಣಿಪುರ
12.ಡಿ. ಬ್ರಹ್ಮಪುತ್ರ
13.ಬಿ. ಜಾರ್ಖಂಡ ಮತ್ತು ಒರಿಸ್ಸಾ
14.ಎ. ಮಯನ್ಮಾರ್
15.ಸಿ. ಸಾಂಬಾರ್ ಸರೋವರ
16.ಡಿ. ಕೃಷ್ಣಾ
17.ಬಿ. ನರ್ಮದಾ
18.ಡಿ. ಗೋವಾ
19.ಸಿ. ಲಕ್ಷ್ಯದ್ವೀಪ
20.ಸಿ. ಪಶ್ಚಿಮ ಬಂಗಾಳದ ನದಿ ಮುಖಜ ಭೂಮಿ
21.ಸಿ. ಗುಜರಾತ್
22.ಬಿ. ಅರಬ್ಬಿ ಸಮುದ್ರ
23.ಬಿ. ಮಧ್ಯ ಪ್ರದೇಶ
24.ಸಿ. ಬಿಯಾಸ್
25.ಸಿ. ಅಂಡಮಾನ್ ಮತ್ತು ನಿಕೋಬಾರ್

 

Leave a Reply

Your email address will not be published. Required fields are marked *

error: Content Copyright protected !!