➤ ಬಹುಆಯ್ಕೆಯ ಪ್ರಶ್ನೆಗಳ ಸರಣಿ – 7
( NOTE : ಉತ್ತರಗಳು ಈ ಪುಟದ ಕೊನೆಯಲ್ಲಿವೆ)
1) ಪಶ್ಚಿಮ ಕರಾವಳಿಯ ಪ್ರಮುಖ ಬಂದರುಗಳಲ್ಲಿ ಒಂದಾದ ಕಾಂಡ್ಲಾ ಪೋರ್ಟ್ ಟ್ರಸ್ಟ್ ಅಥವಾ ದೀಂದಯಾಲ್ ಬಂದರು ಯಾವ ರಾಜ್ಯದಲ್ಲಿದೆ?
1) ಒಡಿಶಾ
2) ತಮಿಳುನಾಡು
3) ಗುಜರಾತ್
4) ಆಂಧ್ರಪ್ರದೇಶ
2) ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣ ಅಥವಾ ಬಿಆರ್ಎಸ್ಎಬಿವಿ ಎಕಾನಾ ಕ್ರಿಕೆಟ್ ಕ್ರೀಡಾಂಗಣವನ್ನು ಸಾಮಾನ್ಯವಾಗಿ ಎಕಾನಾ ಕ್ರಿಕೆಟ್ ಕ್ರೀಡಾಂಗಣ ಎಂದು ಕರೆಯಲ್ಪಡುವ ಎಕಾನಾ ಇಂಟರ್ನ್ಯಾಷನಲ್ ಸ್ಟೇಡಿಯಂ (Ekana International Stadium ) ಯಾವ ರಾಜ್ಯದಲ್ಲಿದೆ?
1) ಮಧ್ಯಪ್ರದೇಶ
2) ಉತ್ತರ ಪ್ರದೇಶ
3) ಗುಜರಾತ್
4) ಆಂಧ್ರಪ್ರದೇಶ
3) ಓಖ್ಲಾ ಪಕ್ಷಿಧಾಮ(Okhla Bird Sanctuary )ವು ಯಾವ ರಾಜ್ಯದಲ್ಲಿದೆ?
1) ಕರ್ನಾಟಕ
2) ಉತ್ತರ ಪ್ರದೇಶ
3) ತಮಿಳುನಾಡು
4) ಆಂಧ್ರಪ್ರದೇಶ
4) ರಾಣಿ-ಕಿ-ವಾವ್ ( Rani-ki-Vav (the Queen’s Stepwell) ಯುನೆಸ್ಕೋ ವಿಶ್ವ ಪರಂಪರೆಯ ತಾಣ ( 22 ಜೂನ್ 2014 ರಂದು ಸೇರ್ಪಡೆ ) ಯಾವ ರಾಜ್ಯದಲ್ಲಿದೆ?
1) ಕರ್ನಾಟಕ
2) ತಮಿಳುನಾಡು
3) ಗುಜರಾತ್
4) ಆಂಧ್ರಪ್ರದೇಶ
5) ಹಿಮಾಯತ್ ಸಾಗರ್ ಸರೋವರ (Himayat Sagar Lake ) ಯಾವ ರಾಜ್ಯದಲ್ಲಿದೆ..?
1) ತೆಲಂಗಾಣ
2) ಆಂಧ್ರಪ್ರದೇಶ
3) ಮಹಾರಾಷ್ಟ್ರ
4) ಒಡಿಶಾ
6) ಕತಿ ಬಿಹು (Kati Bihu ) ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
1) ನಾಗಾಲ್ಯಾಂಡ್
2) ಮಣಿಪುರ
3) ಮೇಘಾಲಯ
4) ಅಸ್ಸಾಂ
7) ಕಥಕ್ ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರ?
1) ಕೇರಳ
2) ಉತ್ತರ ಪ್ರದೇಶ
3) ತಮಿಳುನಾಡು
4) ಆಂಧ್ರಪ್ರದೇಶ
8) “ಸಿಂಬೆಕ್ಸ್” (4. “SIMBEX” ) ಎಂಬುದು ಭಾರತ ಮತ್ತು ಯಾವ ದೇಶದ ನಡುವೆ ನಡೆಸುವ ವಾರ್ಷಿಕ ದ್ವಿಪಕ್ಷೀಯ ನೌಕಾ ವ್ಯಾಯಾಮವಾಗಿದೆ?
1) ರಷ್ಯಾ
2) ಫ್ರಾನ್ಸ್
3) ಚೀನಾ
4) ಸಿಂಗಾಪುರ
9) ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ (UN-WFP) ಪ್ರಧಾನ ಕಚೇರಿ ಎಲ್ಲಿದೆ?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಗುರುಗ್ರಾಮ್, ಭಾರತ
3) ನ್ಯೂಯಾರ್ಕ್ ನಗರ, ಯುಎಸ್
4) ರೋಮ್, ಇಟಲಿ
10) ಆಫ್ರಿಕಾದ ಅತಿ ಎತ್ತರದ ಪರ್ವತ, ಕಿಲಿಮಂಜಾರೋ ಪರ್ವತ ಯಾವ ದೇಶದಲ್ಲಿದೆ?
1) ದಕ್ಷಿಣ ಆಫ್ರಿಕಾ
2) ಟಾಂಜೆನಿಯಾ
3) ಜಿಂಬಾಬ್ವೆ
4) ನೈಜೀರಿಯಾ
11) ಜಾರ್ಸುಗುಡಾ(Jharsuguda) ವಿಮಾನ ನಿಲ್ದಾಣವು ಯಾವ ರಾಜ್ಯದಲ್ಲಿದೆ?
1) ಒಡಿಶಾ
2) ಮಧ್ಯಪ್ರದೇಶ
3) ಪಶ್ಚಿಮ ಬಂಗಾಳ
4) ರಾಜಸ್ಥಾನ
12) ಹುಸೇನ್ ಸಾಗರ್ ಸರೋವರ ಎಲ್ಲಿದೆ?
1) ಮಹಾರಾಷ್ಟ್ರ
2) ಮಧ್ಯಪ್ರದೇಶ
3) ಒಡಿಶಾ
4) ತೆಲಂಗಾಣ
13) ಒಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ-Organisation for Economic Co-operation and Development)) ಯ ಪ್ರಧಾನ ಕಚೇರಿ ಎಲ್ಲಿದೆ?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಪ್ಯಾರಿಸ್, ಫ್ರಾನ್ಸ್
3) ನ್ಯೂಯಾರ್ಕ್ ನಗರ, ಯುಎಸ್
4) ರೋಮ್, ಇಟಲಿ
14) ಓಮನ್ ದೇಶದ ರಾಜಧಾನಿ ಯಾವುದು ?
1) ಬಂಜುಲ್
2) ಅಂಕಾರ
3) ಹರಾರೆ
4) ಮಸ್ಕತ್
15) ದಕ್ಷಿಣ ಭಾರತದ ಮೊದಲ ಒಣ ಭೂ ವನ್ಯಜೀವಿ ಅಭಯಾರಣ್ಯವಾದ ಚಿಂಚೋಲಿ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ? (134.88 ಚದರ ಕಿ.ಮೀ ಪ್ರದೇಶ)
1) ಕರ್ನಾಟಕ
2) ಉತ್ತರ ಪ್ರದೇಶ
3) ತಮಿಳುನಾಡು
4) ಆಂಧ್ರಪ್ರದೇಶ
16) ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
1) ಕರ್ನಾಟಕ
2) ಉತ್ತರ ಪ್ರದೇಶ
3) ತಮಿಳುನಾಡು
4) ಮಹಾರಾಷ್ಟ್ರ
17) ರಾಜಾಜಿ ಟೈಗರ್ ರಿಸರ್ವ್ ಯಾವ ರಾಜ್ಯದಲ್ಲಿದೆ?
1) ಕರ್ನಾಟಕ
2) ಉತ್ತರ ಪ್ರದೇಶ
3) ಉತ್ತರಾಖಂಡ
4) ಆಂಧ್ರಪ್ರದೇಶ
18) ಲೆಬನಾನ್ ರಾಜಧಾನಿ ಯಾವುದು? (‘ಲೆಬನಾನ್’ ನ ಕರೆನ್ಸಿ ‘ಲೆಬನಾನಿನ ಪೌಂಡ್)
1) ಬಂಜುಲ್
2) ಅಂಕಾರ
3) ಬೈರುತ್
19) 30 ದೇಶಗಳ ಅಂತರರಾಷ್ಟ್ರೀಯ ಒಕ್ಕೂಟ ನ್ಯಾಟೋ (NATO (North Atlantic Treaty Organization)) ಯ ಪ್ರಧಾನ ಕಚೇರಿ ಎಲ್ಲಿದೆ?
1) ವಾಷಿಂಗ್ಟನ್ ಡಿ.ಸಿ, ಯುಎಸ್
2) ಬ್ರಸೆಲ್ಸ್, ಬೆಲ್ಜಿಯಂ
3) ನ್ಯೂಯಾರ್ಕ್ ನಗರ, ಯುಎಸ್
4) ರೋಮ್, ಇಟಲಿ
20) ಉದಂತಿ-ಸೀತಾನಡಿ ಹುಲಿ ಮೀಸಲು ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
1) ಉತ್ತರ ಪ್ರದೇಶ
2) ಮಹಾರಾಷ್ಟ್ರ
3) ಛತ್ತೀಸಘಡ
4) ಮಧ್ಯಪ್ರದೇಶ
21) ಕೊರಿಂಗಾ (Coringa Wildlife Sanctuary) ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
1) ಆಂಧ್ರಪ್ರದೇಶ
2) ತಮಿಳುನಾಡು
3) ತೆಲಂಗಾಣ
4) ಕರ್ನಾಟಕ
22) ಗಿನಿಯ (Guinea) ದೇಶದ ರಾಜಧಾನಿ ಯಾವುದು?
1) ಬಂಜುಲ್
2) ಅಂಕಾರ
3) ಬೈರುತ್
4) ಕೊನಾಕ್ರಿ
# ಉತ್ತರಗಳು :
1. 3) ಗುಜರಾತ್
2. 2) ಉತ್ತರ ಪ್ರದೇಶ
3. 2) ಉತ್ತರ ಪ್ರದೇಶ
4. 3) ಗುಜರಾತ್
5. 1) ತೆಲಂಗಾಣ
6. 4) ಅಸ್ಸಾಂ
7. 2) ಉತ್ತರ ಪ್ರದೇಶ
8. 4) ಸಿಂಗಾಪುರ
9. 4) ರೋಮ್, ಇಟಲಿ
10. 2) ಟಾಂಜೆನಿಯಾ
11. 1) ಒಡಿಶಾ
12. 4) ತೆಲಂಗಾಣ
13. 2) ಪ್ಯಾರಿಸ್, ಫ್ರಾನ್ಸ್
14. 4) ಮಸ್ಕತ್
15. 1) ಕರ್ನಾಟಕ
16. 4) ಮಹಾರಾಷ್ಟ್ರ
17. 3) ಉತ್ತರಾಖಂಡ
18. 3) ಬೈರುತ್
19. 2) ಬ್ರಸೆಲ್ಸ್, ಬೆಲ್ಜಿಯಂ
20. 3) ಛತ್ತೀಸಘಡ
21. 1) ಆಂಧ್ರಪ್ರದೇಶ
22. 4) ಕೊನಾಕ್ರಿ