Goa Shipyard Recruitment : ಗೋವಾ ಶಿಪ್‌ಯಾರ್ಡ್‌ನಲ್ಲಿ 102 ವಿವಿಧ ಹುದ್ದೆಗಳ ನೇಮಕಾತಿ
Goa Shipyard Ltd Non Executive Recruitment 2025 – 102 Posts : ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (GSL)ನಲ್ಲಿ 2025 ನೇ ಸಾಲಿಗೆ GSL ತಮ್ಮ ವಿವಿಧ ಘಟಕಗಳಲ್ಲಿ ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 11-08-2025 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 102
ವಿದ್ಯಾರ್ಹತೆ :
ಡಿಪ್ಲೋಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಶಿಪ್ ಬಿಲ್ಡಿಂಗ್)
ITI / NCTVT ಪ್ರಮಾಣ ಪತ್ರ
ಗ್ರಾಜುವೇಷನ್ + ಕಂಪ್ಯೂಟರ್ ಕೋರ್ಸ್ (ಆಫೀಸ್ ಅಸಿಸ್ಟೆಂಟ್ ಗೆ)
ನರ್ಸ್ ಹುದ್ದೆಗೆ B.Sc ನರ್ಸಿಂಗ್ ಅಥವಾ 2 ವರ್ಷಗಳ ಡಿಪ್ಲೋಮಾ
ವಯೋಮಿತಿ :
ಗರಿಷ್ಠ ವಯಸ್ಸು 33 ರಿಂದ 36 ವರ್ಷಗಳವರೆಗೆ ಇರಬೇಕು (30-06-2025 ರಂತೆ).
SC/ST ಅಭ್ಯರ್ಥಿಗಳಿಗೆ 5 ವರ್ಷ, OBC(NCL)ಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಿನಾಯಿತಿ ದೊರೆಯಲಿದೆ.
ವೇತನ ಶ್ರೇಣಿ :
ಮೇಲ್ವಿಚಾರಕ ಹುದ್ದೆಗಳಿಗೆ: ಪ್ರಥಮ ವರ್ಷದ ₹ 41,400 ರಿಂದ, ಮೂರನೇ ವರ್ಷದ ₹ 45,700 ವರೆಗೆ
ತಾಂತ್ರಿಕ ಸಹಾಯಕ ಹುದ್ದೆಗಳಿಗೆ: ₹ 36,300 – ₹ 40,200
ವೆಲ್ಡರ್, ಫಿಟ್ಟರ್ ಹುದ್ದೆಗಳಿಗೆ: ₹ 28,700 – ₹ 33,300
ಅರ್ಜಿ ಶುಲ್ಕ : ₹ 200/-
(ಅರ್ಜಿ ಶುಲ್ಕವನ್ನು SBI e-pay ಮೂಲಕ ಪಾವತಿಸಬೇಕು. ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯಾಗಿದೆ.)
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ (CBT ಅಥವಾ ಪೆನ್ ಪೇಪರ್), ಡಾಕ್ಯುಮೆಂಟ್ ವೆರಿಫಿಕೇಶನ್, ಸ್ಕಿಲ್/ಟ್ರೆಡ್ ಟೆಸ್ಟ್
ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ ಮೂಲಕ ಅರ್ಜಿಸಲ್ಲಿಸಲು www.goashipyard.in ವೆಬ್ಸೈಟ್ ವಿಳಾಸಕ್ಕೆ ಭೇಟಿನೀಡಿ.
ಅಧಿಸೂಚನೆ : Click Here
ಗಮನಿಸಿ :
ಈ ಎಲ್ಲಾ ಹುದ್ದೆಗಳು ತಾತ್ಕಾಲಿಕ ಗುತ್ತಿಗೆ ಆಧಾರಿತ, ಮೂರು ವರ್ಷ ಅವಧಿಯದ್ದಾಗಿದ್ದು, ಕಂಪನಿಯ ಅಗತ್ಯದಂತೆ ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಬಹುದು.
Current Recruitments : ಪ್ರಸ್ತುತ ನೇಮಕಾತಿಗಳು

- ಭಾರತೀಯ ರೈಲ್ವೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ನೇಮಕಾತಿ (Railways Recruitment)
- Richest Chief Minister : ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ
- Cheteshwar Pujara retires : ಕ್ರಿಕೆಟ್ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ
- LIC Recruitment : ಭಾರತೀಯ ಜೀವ ವಿಮಾ ನಿಗಮ ದಲ್ಲಿ 841 ಹುದ್ದೆಗಳ ನೇಮಕಾತಿ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (15-08-2025)