GKHistoryMultiple Choice Questions SeriesQUESTION BANKQuizSpardha Times

ಇತಿಹಾಸ ಪ್ರಶ್ನೆಗಳ ಸರಣಿ – 06 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

1. ಮೈನ್ ಕ್ಯಾಂಫ್ ಅಥವಾ ‘ ನನ್ನ ಹೋರಾಟ’ ಎಂಬುದು…..
ಎ. ಹಿಟ್ಲರನ ಸೈನ್ಯ
ಬಿ. ಹಿಟ್ಲರನ ಆತ್ಮಚರಿತ್ರೆ
ಸಿ. ಮುಸ್ಸೊಲಿನಿಯ ಉಗ್ರರ ತಂಡ
ಡಿ. ಯುದ್ಧನೌಕೆ

2. ಹಿಟ್ಲರ್ ಸಂಘಟಿಸಿದ ಖಾಸಗಿ ಸೈನಿಕ ಪಡೆ
ಎ. ಕೆಂಪಂಗಿಗಳು (ರೆಡ್ ಶಟ್ರ್ಸ್)
ಬಿ. ಕಂದು ಅಂಗಿಗಳು ( ಬ್ರೌನ್ ಶಟ್ರ್ಸ್)
ಸಿ.ಕಪ್ಪು ಅಂಗಿಗಳು ( ಬ್ಲಾಕ್ ಶಟ್ರ್ಸ್)
ಡಿ. ಬಿಳಿ ಅಂಗಿಗಳು ( ವೈಟ್ ಶಟ್ರ್ಸ್)

3. ನ್ಯಾಷನಲ್ ಸೋಶಿಯಲಿಸ್ಟ್ ಪಾರ್ಟಿಯನ್ನು ಈ ಹೆಸರಿನಿಂದ ಗುರುತಿಸಲಾಗುತ್ತಿತ್ತು.
ಎ. ನಾಝಿ ಪಾರ್ಟಿ
ಬಿ. ನೇಶನ್ ಪಾರ್ಟಿ
ಸಿ. ಸೋಶಿಯಲಿಸ್ಟ್ ಪಾರ್ಟಿ
ಡಿ. ಫ್ಯಾಸಿಸ್ಟ್ ಪಾರ್ಟಿ

4. ಎರಡನೇ ಮಹಾಯುದ್ಧದಲ್ಲಿ ಯಹೂದಿಗಳು ಕೆಟ್ಟದಾದ ಪರಿಣಾಮಕ್ಕೆ ಒಳಪಟ್ಟರು. ಏಕೆಂದರೆ ಹಿಟ್ಲರನ ನಂಬಿಕೆಯಂತೆ ಅವರು…
ಎ. ಫ್ಯಾಸಿಸ್ಟ್ ಗುಂಪಿನವರು
ಬಿ. ಜೆರುಸಲೇಮ್‍ನವರು
ಸಿ. ಅನಾರ್ಯ ಜನಾಂಗದವರು
ಡಿ. ಆರ್ಯ ಜನಾಂಗದವರು

5. ಹಿಟ್ಲರ್‍ನು ತನಗೆ ಇಟ್ಟುಕೊಂಡ ಬಿರುದು…..
ಎ. ಪ್ಯೂರರ್
ಬಿ. ಡ್ಯೂಕ್
ಸಿ. ಪ್ರಧಾನಮಂತ್ರಿ
ಡಿ. ಚಾನ್ಸಲರ್

6. ಹಿಟ್ಲರ್ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಅನುಸರಿಸಿದ ಮಾರ್ಗ……
ಎ. ವಿರೋಧಪಕ್ಷಗಳನ್ನು ಬಗ್ಗುಬಡಿದು
ಬಿ. ಯಹೂದಿಗಳನ್ನು ಬಗ್ಗುಬಡಿದು
ಸಿ. ಖಾಸಗಿ ಸೇನೆಯನ್ನು ಕಟ್ಟಿ
ಡಿ. ವಿರೋಧಿ ದೇಶಗಳ ವಿರುದ್ಧ ಯುದ್ಧ ಮಾಡಿ

7. ಇಟಲಿಯಲ್ಲಿ ಮುಸ್ಸೊಲಿನಿ ಸಂಘಟಿಸಿದ ಅರೆಸೈನಿಕ ಪಡೆ…..
ಎ. ಕಪ್ಪು ಅಂಗಿಗಳು
ಬಿ. ಕಂದು ಅಂಗಿಗಳು
ಸಿ. ಕೆಂಪು ಅಂಗಿಗಳು
ಡಿ. ಕೆಂಪು ಸೈನ್ಯ

8. 1922 ರಲ್ಲಿ ಇಟಲಿಯ ಅರಸ ಯಾರು?
ಎ. ಮೂರನೇ ವಿಕ್ಟರ್ ಇಮ್ಯಾನುಯೆಲ್
ಬಿ. ಎರಡನೇ ವಿಕ್ಟರ್ ಇಮ್ಯಾನುಯೆಲ್
ಸಿ. ಮುಸ್ಸೊಲಿನಿ
ಡಿ. ಐಸೆನ್‍ಹೋವರ್

9. ಮುಸ್ಸೊಲಿನಿಯನ್ನು ಇಟಲಿಯ ಪ್ರಧಾನಿಮತ್ರಿಯಾಗಲು ಆಮಂತ್ರಿಸಿದವನು..
ಎ. ಒಂದನೇ ವಿಕ್ಟರ್ ಇಮ್ಯಾನುಯೆಲ್
ಬಿ. ಮೂರನೇ ವಿಕ್ಟರ್ ಇಮ್ಯಾನುಯೆಲ್
ಸಿ .ಎರಡನೇ ವಿಕ್ಟರ್ ಇಮ್ಯಾನುಯೆಲ್
ಡಿ. ನಾಲ್ಕನೇ ವಿಕ್ಟರ್ ಇಮ್ಯಾನುಯೆಲ್

10. ಮುಸ್ಸೊಲಿನಿ ಪ್ರಧಾನಂತ್ರಿಯಾಗಿ ಅಧಿಕಾರ ವಹಿಸಿದ ವರ್ಷ..
ಎ. 1925
ಬಿ. 1923
ಸಿ. 1944
ಡಿ. 1922

11. 1939 ರಲ್ಲಿ ಎರಡನೇ ವಿಶ್ವಯುದ್ದ ಆರಂಭವಾಗಲು ಕಾರಣ ಹಿಟ್ಲರನು—- ಮೇಲೆ ಮಾಡಿದ ಆಕ್ರಮಣ….
ಎ. ಪೋಲೆಂಡ್
ಬಿ. ನಾರ್ವೆ
ಸಿ. ರಷ್ಯಾ
ಡಿ. ಡೆನ್‍ಮಾರ್ಕ್

12. ಮೊದಲ ಮಹಾಯುದ್ಧಕ್ಕೆ ಕಾರಣವಾದ ಮೈತ್ರಿಕೂಟಗಳು….
ಎ. ಕದನ ಬಾಂಧವ್ಯ ತ್ರಯ
ಬಿ. ಕದನ ಸೌಹಾರ್ದ ತ್ರಯ
ಸಿ. ಕದನ ಬಾಂಧವ್ಯ ತ್ರಯ ಮತ್ತು ಕದನ ಸೌಹಾರ್ದ ತ್ರಯ
ಡಿ. ರಾಷ್ಟ್ರೀಯ ಮೈತ್ರಿಕೂಟ ಮತ್ತು ಪ್ರತಿಸ್ಪರ್ಧಿ ಮೈತ್ರಿಕೂಟ

13. ಮೊದಲ ವಿಶ್ವಯುದ್ಧದ ಕಾಲದಲ್ಲಿ ಜರ್ಮನಿಯ ರಾಜನಾಗಿದ್ದವರು..
ಎ. ಮೊದಲನೇ ವಿಲಿಯಂ
ಬಿ. ಅಟ್ಟೊವಾನ್ ಬಿಸ್ಮಾರ್ಕ್
ಸಿ. ಮೊದಲನೇ ಕೈಸರ್ ವಿಲಿಯಂ
ಡಿ. ಎರಡನೇ ಕೈಸರ್ ವಿಲಿಯಂ

14. ‘ಮೌಮೌ’ ಎಂದರೆ…..
ಎ. ಯುದ್ಧಭೂಮಿ
ಬಿ. ಅಲ್ಜೀರಿಯಾದ ಶಸ್ತ್ರಾಸ್ತ್ರಗಳು
ಸಿ. ಲಿಬಿಯಾದ ನಾಯಕ
ಡಿ. ಕೀನ್ಯಾದ ಸ್ವಾತಂತ್ರ್ಯ ಹೋರಾಟಗಾರರು

15. 1956 ರಲ್ಲಿ ಈಜಿಪ್ಟ್ ರಾಷ್ಟ್ರೀಕರಣ ಮಾಡಿದ ಕಾಲುವೆ….
ಎ. ಸೂಯೇಜ್ ಕಾಲುವೆ
ಬಿ. ಪನಾಮ ಕಾಲುವೆ
ಸಿ. ಬಕ್ಕಿಂಗ್‍ಹಾಮ್ ಕಾಲುವೆ
ಡಿ. ನೈಲ್ ಕಾಲುವೆ

# ಉತ್ತರಗಳು :
1. ಬಿ. ಹಿಟ್ಲರನ ಆತ್ಮಚರಿತ್ರೆ
2. ಬಿ. ಕಂದು ಅಂಗಿಗಳು ( ಬ್ರೌನ್ ಶಟ್ರ್ಸ್)
3. ಎ. ನಾಝಿ ಪಾರ್ಟಿ
4. ಸಿ. ಅನಾರ್ಯ ಜನಾಂಗದವರು
5. ಎ. ಪ್ಯೂರರ್
6. ಎ. ವಿರೋಧಪಕ್ಷಗಳನ್ನು ಬಗ್ಗುಬಡಿದು
7. ಎ. ಕಪ್ಪು ಅಂಗಿಗಳು
8. ಎ. ಮೂರನೇ ವಿಕ್ಟರ್ ಇಮ್ಯಾನುಯೆಲ್
9. ಬಿ. ಮೂರನೇ ವಿಕ್ಟರ್ ಇಮ್ಯಾನುಯೆಲ್
10. ಡಿ. 1922
11. ಎ. ಪೋಲೆಂಡ್
12. ಸಿ. ಕದನ ಬಾಂಧವ್ಯ ತ್ರಯ ಮತ್ತು ಕದನ ಸೌಹಾರ್ದ ತ್ರಯ
13. ಡಿ. ಎರಡನೇ ಕೈಸರ್ ವಿಲಿಯಂ
14. ಡಿ. ಕೀನ್ಯಾದ ಸ್ವಾತಂತ್ರ್ಯ ಹೋರಾಟಗಾರರು
15. ಎ. ಸೂಯೇಜ್ ಕಾಲುವೆ

# ಇವುಗಳನ್ನೂ ಓದಿ..
# ಇತಿಹಾಸ ಪ್ರಶ್ನೆಗಳ ಸರಣಿ – 01 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 02 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 03 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 04 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
# ಇತಿಹಾಸ ಪ್ರಶ್ನೆಗಳ ಸರಣಿ – 05 : (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

error: Content Copyright protected !!