ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
1. ಭಾರತ – ಪಾಕಿಸ್ತಾನಗಳು ಸಿಮ್ಲಾ ಒಪ್ಪಂದಕ್ಕೆ ಯಾವಾಗ ಸಹಿ ಹಾಕಿದವು..?
ಎ. 1970
ಬಿ. 1971
ಸಿ. 1972
ಡಿ. 1973
2. ನಾಲ್ಕನೇ ಲೋಕಸಭೆಯನ್ನು ಯಾವಾಗ ವಿಸರ್ಜನೆ ಮಾಡಲಾಯಿತು..?
ಎ. 1969
ಬಿ. 1970
ಸಿ. 1971
ಡಿ. 1972
3. ಜನತಾಪಕ್ಷದಿಂದ ವಿಭಜನೆಗೊಂಡು ಭಾರತೀಯ ಜನತಾಪಕ್ಷ ರಚನೆಯಾಗಿದ್ದು ಯಾವಾಗ..?
ಎ. 1979
ಬಿ. 1980
ಸಿ. 1981
ಡಿ. 1982
4. ಭಾರತದಲ್ಲಿ ವಿವಾಹ ವಿಚ್ಛೇಧನ ಮಸೂದೆ ಯಾವಾಗ ಅಂಗೀಕಾರವಾಯಿತು..?
ಎ. 1950
ಬಿ. 1952
ಸಿ. 1955
ಡಿ. 1956
5. 1975 ರಲ್ಲಿ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಯಾವಾಗ ಹಿಂತೆಗೆಯಲಾಯಿತು..?
ಎ. 1976
ಬಿ. 1977
ಸಿ. 1978
ಡಿ. 1979
6. ಸಾವಿರಾರು ಜನರ ಸಾವು ನೋವಿಗೆ ಕಾರಣವಾದ ಭೋಪಾಲ್ ಅನಿಲ ದುರಂತ ನಡೆದದ್ದು ಯಾವಾಗ..?
ಎ. ಡಿಸೆಂಬರ್ 1982
ಬಿ. ಡಿಸೆಂಬರ್ 1983
ಸಿ. ಡಿಸೆಂಬರ್ 1984
ಡಿ. ಡಿಸೆಂಬರ್ 1985
7. ಬಜೇಂದ್ರಿಪಾಲ್ ಎವರೆಸ್ಟ್ ಶಿಖರವನ್ನು ಏರಿದ್ದು ಯಾವಾಗ..?
ಎ. 1983
ಬಿ. 1984
ಸಿ. 1985
ಡಿ. 1986
8. ಇಂದಿರಾಗಾಂಧಿಯವರ ಹತ್ಯೆಯಾದದ್ದು ಯಾವಾಗ..?
ಎ. ಅಕ್ಟೋಬರ್31, 1983
ಬಿ. ಅಕ್ಟೋಬರ್ 31, 1984
ಸಿ. ನವೆಂಬರ್ 30, 1983
ಡಿ. ನವೆಂಬರ್ 30, 1984
9. ಗೋವಾವು ಭಾರತದ 25 ನೇ ರಾಜ್ಯವಾದದ್ದು ಯಾವಾಗ..?
ಎ. 1986
ಬಿ. 1987
ಸಿ. 1990
ಡಿ. 1995
10. ಅಮೃತಸರ ಸ್ವರ್ಣಮಂದಿರದಲ್ಲಿ ‘ಅಪರೇಷನ್ ಬ್ಲೂ ಸ್ಟಾರ್’ ಮಿಲಿಟರಿ ಕಾರ್ಯಾಚರಣೆ ನಡೆದದ್ದು ಯಾವಾಗ..?
ಎ. 1987
ಬಿ. 1988
ಸಿ. 1984
ಡಿ. 1985
11. ವಿ.ಪಿ.ಸಿಂಗ್ ಭಾರತದ ಪ್ರಧಾನಮಂತ್ರಿ ಆದದ್ದು ಯಾವಾಗ..?
ಎ. 1988
ಬಿ. 1991
ಸಿ. 1992
ಡಿ. 1989
12. ಖ್ಯಾತ ಕೈಗಾರಿಕೋದ್ಯಮಿ ಜೆ. ಆರ್.ಡಿ. ಟಾಟಾ ಯಾವಾಗ ನಿಧನ ಹೊಂದಿದರು..?
ಎ. 1992
ಬಿ. 1993
ಸಿ. 1994
ಡಿ. 1995
13. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದ ಮದರ್ ಥೆರೆಸಾರವರು ಯಾವಾಗ ಅಧಿಕಾರಕ್ಕೆ ಬಂದರು..?
ಎ. 1996
ಬಿ. 1997
ಸಿ. 1998
ಡಿ. 1995
14. ಲಾಹೋರ್ ಘೋಷಣೆಗೆ ಭಾರತ ಪಾಕಿಸ್ತಾನಗಳು ಯಾವಾಗ ಸಹಿ ಹಾಕಿದವು..?
ಎ. 1996
ಬಿ. 1997
ಸಿ. 1998
ಡಿ. 1999
15. ಪೋಪ್ 2 ನೇ ಜಾನ್‍ಪಾಲರು ಭಾರತಕ್ಕೆ ಯಾವಾಗ ಭೇಟಿ ನೀಡಿದ್ದರು..?
ಎ. ಜೂನ್ 1998
ಬಿ. ಜುಲೈ 1997
ಸಿ. ಆನವರಿ 1999
ಡಿ. ನವೆಂಬರ್ 1999
16. 15 ನೇ ಲೋಕಸಭಾ ಚುನಾವಣೆಗಳು ಯಾವಾಗ ನಡೆದವು..?
ಎ.2002
ಬಿ. 2003
ಸಿ. 2009 ***
ಡಿ. 2004
17. ಅಮೇರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಯಾವಾಗ ಭಾರತಕ್ಕೆ ಭೇಟಿ ನೀಡಿದ್ದರು..?
ಎ. 2005
ಬಿ. 2007
ಸಿ. 2006
ಡಿ. 2008
18. ಹೆಸರಾಂತ ಶಹನಾಯಿ ವಾದಕ ಉಸ್ತಾದ ಬಿಸ್ಮಿಲ್ಲಾಖಾನ್ ಯಾವಾಗ ನಿಧನರಾದರು..?
ಎ. 2006
ಬಿ. 2007
ಸಿ. 2005
ಡಿ. 2004
19. ಶ್ರೀಮತಿ ಪ್ರತಿಭಾ ಪಾಟೀಲರು ಭಾರತದ 12 ನೇ ರಾಷ್ಟ್ರಾಧ್ಯಕ್ಷರಾಗಿ ಯಾವಾಗ ಅಧಿಕಾರ ವಹಿಸಿಕೊಂಡರು..?
ಎ. ಜುಲೈ 25, 2007
ಬಿ. ಜೂನ್ 25, 2007
ಸಿ. ಆಗಸ್ಟ್ 25, 2007
ಡಿ. ಸೆಪ್ಟೆಂಬರ್ 25, 2007
20. ಎಡ್ಮಂಡ್ ಹಿಲರಿ ಮತ್ತು ತೇನ್‍ಸಿಂಗ್‍ರು ಎವರೆಸ್ಟ್ ಶಿಖರವನ್ನು ಏರಿದ್ದು ಯಾವಾಗ..?
ಎ. 1950
ಬಿ. 1951
ಸಿ. 1953
ಡಿ. 1956
# ಉತ್ತರಗಳು :
1. ಸಿ. 1972
2. ಬಿ. 1970
3. ಬಿ. 1980
4. ಸಿ. 1955
5. ಬಿ. 1977
6. ಸಿ. ಡಿಸೆಂಬರ್ 1984
7. ಬಿ. 1984
8. ಬಿ. ಅಕ್ಟೋಬರ್ 31, 1984
9. ಬಿ. 1987
10. ಸಿ. 1984
11. ಡಿ. 1989
12. ಬಿ. 1993
13. ಬಿ. 1997
14. ಡಿ. 1999
15. ಡಿ. ನವೆಂಬರ್ 1999
16. ಸಿ. 2006
17. ಎ. 2006
18. ಎ. ಜುಲೈ 25, 2007
19. ಸಿ. 1953
# ಇವುಗಳನ್ನೂ ಓದಿ…
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)