GKQUESTION BANKScienceSpardha Times

ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು : ಎಲ್ಲಾ ಪರೀಕ್ಷೆಗಳಿಗಾಗಿ

Share With Friends

1. ಸಸ್ಯಶಾಸ್ತ್ರದ ಪಿತಾಮಹ- ಥಿಯೋಪ್ರಾಸ್ಟಸ್
2. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ- ಕರೋಲಸ್ ಲಿನೆಯಸ್
3. ಸಸ್ಯ ಸಾಮ್ರಾಜ್ಯಕ್ಕಿರುವ ಮತ್ತೊಂದು ಹೆಸರು- ಮೆಟಾಪೈಟಾ
4. ಸಸ್ಯ ಸಾಮ್ರಾಜ್ಯದ ಉಭಯವಾಸಿಗಳು- ಹಾವಸೆ ಸಸ್ಯಗಳು
5. ಹಾವಸೆ ಸ್ಯಗಳ ಬೇರಿನಂತಹ ರಚನೆಗಳನ್ನು ಏನೆಂದು ಕರೆಯುತ್ತಾರೆ- ರೈಜಾಯಿಡ್‍ಗಳು

6. ಜಗತ್ತಿನ ಅತಿ ಹಳೆಯ ಹಾಗೂ ಅತಿ ಎತ್ತರದ ಮರಗಳು- ದೇವದಾರು
7. ಹೂವಿನ ಅತ್ಯಂತ ಸುಂದರವಾದ ರಚನೆ- ಪುಷ್ಟದಳ
8. ತಾಯಿ ಬೇರಿನ ಸುತ್ತಲೂ ಇರುವ ಬೇರುಗಳು- ಕವಲು ಬೇರುಗಳು
9. ಬೀಜದ ಒಳಗಿರುವ ಬ್ರೂಣದ ಪ್ರಥಮ ಮೂಲದಿಂದ ಹುಟ್ಟುವ ಬೇರು- ತಾಯಿ ಬೇರು
10. ಸಸ್ಯ ಸಾಮ್ರಾಜ್ಯದಲ್ಲಿ ಅತ್ಯಂತ ಹೆಚ್ಚು ವಿಕಾಸ ಹೊಂದಿರುವ ಸಸ್ಯಗಳು- ಆವೃತ ಬೀಜ ಸಸ್ಯಗಳು

11. ಒಂದೇ ಒಂದು ಕೇಸರ ಹೊಂದಿರುವ ಸಸ್ಯಗಳ ವರ್ಗ- ಮಾನಾಂಡ್ರೆ
12. ಎರಡು ಕೇಸರಗಳನ್ನು ಹೊಂದಿರುವ ಸಸ್ಯಗಳ ವರ್ಗ- ಡೈಯಾಂಡ್ರೆ
13. ವೈಜ್ಞಾನಿಕ ನಾಮಕರಣದ ಹೆಸರುಗಳನ್ನು ಯಾವ ಭಾಷೆಯಿಂದ ತೆಗೆದುಕೊಳ್ಳಲಾಗಿದೆ- ಗ್ರೀಕ್ ಮತ್ತು ಲ್ಯಾಟಿನ್
14. ಕೆಂಪು ಶೈವಲಗಳಲ್ಲಿರುವ ಕೆಂಪುವರ್ಣಕ- ಪೈಕೋಎರಿಥ್ರಿನ್
15. ಕೆಂಪು ಶೈವಲಗಳಲ್ಲಿರುವ ನೀಲಿವರ್ಣಕ- ಪೈಕೋಸಯನಿನ್

16. ಕಂದು ಶೈವಲಗಳು ಹೊಂದಿರುವ ವರ್ಣಕ- ಕ್ಸಾಂಥೋಫಿಲ್
17. ಕಲ್ಲುಬಂಡೆಗಳ ಮೇಲೆ ಬೆಳೆಯುವ ಮಾಸ್‍ಗಳು- ರಾಕ್‍ಮಾಸ್
18. ತೇವಾಂಶ ಪ್ರದೇಶದಲ್ಲಿ ಬೆಳೆಯುವ ಮಾಸ್‍ಗಳು- ವಾನ್ ಮಾಸ್
19. ಜಾಳಬಂಧ ನಾಳ ವಿನ್ಯಾಸವನ್ನು ಹೊಂದಿರುವ ಎಲೆಗಳು– ದ್ವಿದಳ ಸಸ್ಯಗಳ ಎಲೆಗಳು
20. ಗುಂಪು ಹೂಗಳನ್ನು ಹೊಂದಿರುವ ಸಸ್ಯದ ವಿಶೇಷ ರೆಂಬೆ– ಪುಷ್ಪಮಂಜರಿ

21. ಅನಾವೃತ ಬೀಜ ಸಸ್ಯಗಳ ಶಂಕುವಿನಾಕಾರದ ರಚನೆ- ಕೋನ್‍ಗಳು
22. ಮೊಗ್ಗಿನಲ್ಲಿ ಹೂವನ್ನು ರಕ್ಷಿಸುವ ಹೂವಿನ ರಚನೆಗಳು- ಪುಷ್ಪ ಪತ್ರಗಳು
23. ಕೊಬ್ಬರಿಎಣ್ಣೆಯ ವೈಜ್ಞಾನಿಕ ಹೆಸರೇನು– ಕಾಕಸ್‍ನ್ಯೂಸಿಫೆರಾ

24. ಶೇಂಗಾದ ವಂಶ – ಫ್ಯಾಬೇಸಿ
25. ಸೂರ್ಯಕಾಂತಿಯ ವಂಶ- ಆಸ್ಟರೇಸಿ

26. ತೆಂಗಿನ ವಂಶ- ಪಾಮೇ
27. ಏಷಿಯಾದ ಅಕ್ಕಿ ಎಂದು ಕರೆಯಲ್ಪಡುವ ಭತ್ತದ ತಳಿ– ಒರೈಸಾ ಸಟೈವಾ
28. ಆಫ್ರಿಕಾದ ಅಕ್ಕಿ ತಳಿ ಎಂದು ಕರೆಯಲ್ಪಡುವ ಭತ್ತದ ತಳಿ- ಒರೈಸಾ ಗ್ಲಾಪಿರಿಯಾ
29. ಧಾನ್ಯಗಳ ಕುಟುಂಬ- ಪೋಯೇಸಿ(ಗ್ರಾಮಿನೇ)
30. ಅತ್ಯಂತ ಪ್ರಾಚೀನ ಧಾನ್ಯ – ಬಾರ್ಲಿ

31. ಜೋಳವನ್ನು ಮೂಲತ: ಯಾವ ದೇಶದಲ್ಲಿ ಬೆಳೆಯುತ್ತಿದ್ದರು– ಈಜಿಪ್ಟ್
32. ಫಿಂಗರ್ ಮಿಲ್ಲೆಟ್ ಎಂದು ಕರೆಯಲ್ಪಡುವ ಧಾನ್ಯ – ರಾಗಿ
33. ಬೇಳೆಕಾಳುಗಳ ಕುಟುಂಬ- ಲೆಗ್ಯುಮಿನೇಸಿ
34. ಪಿಜನ್ ಪೀ ಎಂದು ಕರೆಯಲ್ಪಡುವ ಬೇಳೆ- ತೊಗರಿ ಬೇಳೆ
35. ಅಶ್ವಗಂಧ ಸಸ್ಯವು ಯಾವ ಕುಟುಂಬಕ್ಕೆ ಸೇರಿದೆ- ಸೋಲನೇಸಿ

36. ಹೆರಾಯಿನ್ ಮಾದಕ ದ್ರವ್ಯವು ಯಾವ ಸಸ್ಯದಿಂದ ದೊರೆಯುತ್ತದೆ- ಓಪಿಯಂ
37. ಶುಂಠಿಯ ಸಸ್ಯದ ಯಾವ ಮಾರ್ಪಾಟು ಭಾಗವಾಗಿದೆ– ಕಾಂಡ
38. ಲವಂಗವು ಸಸ್ಯದ ಯಾವ ಭಾಗವಾಗಿದೆ- ಮೊಗ್ಗುಗಳು
39. ಕೇಸರಿಯು ಯಾವ ಕುಟುಂಬಕ್ಕೆ ಸೇರಿದೆ- ಇರಿಡೇಸಿ
40. ಕೇಸರಿಯು ಸಸ್ಯದ ಯಾವ ಭಾಗವಾಗಿದೆ- ಹೂವಿನ ಕೇಸರ ಮತ್ತು ಪರಾಗ

41. ಮೆಣಸಿನ ಕಾಯಿಯ ಕುಟುಂಬ – ಸೋಲನೇಸಿ
42. ಇಂಗು ಯಾವ ಕುಟುಂಬಕ್ಕೆ ಸೇರಿದೆ- ಅಂಬಿರಿಫೆರೆ
43. ಹಲ್ಲು ನೋವಿನ ಔಷಧಗಳಲ್ಲಿ ಬಳಸುವ ಎಣ್ಣೆ– ಲವಂಗದ ಎಣ್ಣೆ
44. ಜೆರೇಸಿಯಮ ಎಣ್ಣೆಯನ್ನು ಸಸ್ಯದ ಯಾವ ಭಾಗದಿಂದ ಪಡೆಯಲಾಗುತ್ತದೆ- ಎಲೆ
45. ಇಂಗುನಲ್ಲಿ ಯಾವ ಅಂಶ ಹೆಚ್ಚಾಗಿದೆ- ಗಂಧಕ

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು

 

error: Content Copyright protected !!