Job NewsLatest Updates

IOCL Recruitment : 2,756 Apprentices ಹುದ್ದೆಗಳ ನೇಮಕಾತಿ

Share With Friends

IOCL Recruitment 2025 – 2,756 Apprentices Posts
ಭಾರತ್ ಪೆಟ್ರೋಲಿಯಂ ಕ್ಷೇತ್ರದ ಪ್ರಮುಖ ಸಂಸ್ಥೆಯಾದ Indian Oil Corporation (IOCL) ಸಂಸ್ಥೆ 2025ನೇ ಸಾಲಿನ 2,756 Apprentices ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. B.A, B.Com, B.Sc, Diploma, ITI ಹಾಗೂ 12ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನವಂಬರ್ 28, 2025 ರಿಂದ ಡಿಸೆಂಬರ್ 18, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಧಿಕೃತ ಮಾಹಿತಿ ಪ್ರಕಾರ, ವಿವಿಧ ರಿಫೈನರಿಗಳಲ್ಲಿ Apprentices ಹುದ್ದೆಗಳು ಖಾಲಿ ಇವಾಗಿದ್ದು, ಅಭ್ಯರ್ಥಿಗಳು IOCL ಅಧಿಕೃತ ವೆಬ್‌ಸೈಟ್ iocl.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ತುಂಬಬಹುದು.

ಹುದ್ದೆಗಳ ವಿವರ :
ರಿಫೈನರಿ ಪ್ರಕಾರ ಹುದ್ದೆಗಳ ಸಂಖ್ಯೆ
ಗುವಾಹಟಿ – 82
ಬರೌನಿ – 313
ಗುಜರಾತ್ – 583
ಹಲ್ದಿಯಾ – 216
ಮಥುರಾ – 189
ಪಾನಿಪತ್ ರಿಫೈನರಿ & ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ – 707
ಡಿಗ್ಬೋಯಿ – 112
ಬೊಂಗೈಗಾಂವ್ – 142
ಪರದೀಪ್ – 413
ಒಟ್ಟು – 2,756 ಹುದ್ದೆಗಳು

ವಿದ್ಯಾರ್ಹತೆ :
ಅಭ್ಯರ್ಥಿಗಳು B.A, B.Com, B.Sc, Diploma, ITI ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕಿದೆ.
Attendant Operator: B.Sc (Physics, Chemistry, Maths)
Technician Apprentice: Diploma
Fitter & Trade Apprentice: 10th + ITI
ವಯೋಮಿತಿ: SC/ST, OBC, PwBD ಅಭ್ಯರ್ಥಿಗಳಿಗೆ ನಿಯಮಾನುಸಾರ ರಿಯಾಯಿತಿ ಅನ್ವಯ.

ವಯೋಮಿತಿ:
ಸಾಮಾನ್ಯ/ EWS: 18 – 24 ವರ್ಷ
SC/ST: 18 – 29 ವರ್ಷ
OBC (NCL): 18 – 27 ವರ್ಷ
PwBD (UR/EWS): 18 – 34 ವರ್ಷ
ಇತರ ರಿಯಾಯಿತಿಗಳು ನಿಯಮಾನುಸಾರ

ಆಯ್ಕೆ ವಿಧಾನ
ಲಿಖಿತ ಪರೀಕ್ಷೆ/ಆನ್‌ಲೈನ್ ಟೆಸ್ಟ್
ಕೌಶಲ್ಯ / ಫಿಸಿಕಲ್ ಟೆಸ್ಟ್ (ಅಗತ್ಯವಿದ್ದಲ್ಲಿ)
ಡಾಕ್ಯುಮೆಂಟ್ ವೆರಿಫಿಕೇಷನ್
ಮೆಡಿಕಲ್ ಪರೀಕ್ಷೆ

ಪ್ರಮುಖ ದಿನಾಂಕಗಳು :
ಅಧಿಸೂಚನೆ ಬಿಡುಗಡೆ: 28-11-2025
ಆನ್‌ಲೈನ್ ಅರ್ಜಿ ಪ್ರಾರಂಭ: 28-11-2025
ಕೊನೆಯ ದಿನಾಂಕ: 18-12-2025
ಫಲಿತಾಂಶ: 09-01-2026
ಡಾಕ್ಯುಮೆಂಟ್ ವೆರಿಫಿಕೇಶನ್ ಪಟ್ಟಿ: 27-12-2025

ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ
“Apprentices Recruitment 2025” ಲಿಂಕ್ ಕ್ಲಿಕ್ ಮಾಡಿ
ಪ್ರಕಟಣೆಯನ್ನು ಉತ್ತಮವಾಗಿ ಓದಿ
Apply Online ಲಿಂಕ್ ಆಯ್ಕೆ ಮಾಡಿ
ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
ಮಾಹಿತಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಶುಲ್ಕ ಪಾವತಿ ಮಾಡಿ
ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ


Current Recruitments : ಪ್ರಸ್ತುತ ನೇಮಕಾತಿಗಳು


This image has an empty alt attribute; its file name is Whatsapp-Channel.jpg

error: Content Copyright protected !!