GKKannadaLatest Updates

Autobiographies of Kannada Writers : ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು

Share With Friends

Autobiographies of Kannada Writers

➤ ದ.ರಾ.ಬೇಂದ್ರೆ – ನಡೆದು ಬಂದ ದಾರಿ
➤ ಏಣಗಿ ಬಾಳಪ್ಪ- ನನ್ನ ಬಣ್ಣದ ಬದುಕು
➤ ಕುವೆಂಪು – ನೆನಪಿನ ದೋಣಿಯಲ್ಲಿ
➤ ಶಿವರಾಮ ಕಾರಂತ-ಹುಚ್ಚು ಮನಸಿನ ಹತ್ತು ಮುಖಗಳು
➤ ಮಾಸ್ತಿ ವೆಂಕಟೇಶ ಅಯ್ಯಂಗಾರ್- ಭಾವ

➤ ಅರಕಲಗೂಡು ನರಸಿಂಗರಾಯ ಕೃಷ್ಣರಾಯ-ಬರಹಗಾರನ ಬದುಕು
➤ ಸ.ಸ.ಮಾಳವಾಡ-ದಾರಿ ಸಾಗಿದೆ
➤ ಎಸ್.ಎಲ್.ಭೈರಪ್ಪ- ಭಿತ್ತಿ
➤ ಪಿ.ಲಂಕೇಶ್-ಹುಳಿ ಮಾವಿನ
➤ ಕಡಿದಾಳ್ ಮಂಜಪ್ಪ-ನನಸಾಗದ ಕನಸು

➤ ಬಸವರಾಜ ಕಟ್ಟೀಮನಿ- ಕಾದಂಬರಿಕಾರನ ಬದುಕು
➤ ಎಚ್.ನರಸಿಂಹಯ್ಯ-ಹೋರಾಟದ ಬದುಕು
➤ ದೇ.ಜವರೇಗೌಡ-ಹೋರಾಟದ ಬದುಕು
➤ ಎ.ಎನ್.ಮೂರ್ತಿರಾವ್ – ಸಂಜೆಗಣ್ಣಿನ ಹಿನ್ನೋಟ
➤ ಹರ್ಡೇಕರ್ ಮಂಜಪ್ಪ-ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

➤ ಬೀಚಿ – ಭಯಾಗ್ರಫಿ
➤ ಕುಂ.ವೀರಭದ್ರಪ್ಪ- ಗಾಂಧಿ ಕ್ಲಾಸು
➤ ಗುಬ್ಬಿ ವೀರಣ್ಣ- ಕಲೆಯೇ ಕಾಯಕ
➤ ಸ.ಜ.ನಾಗಲೋಟಿಮಠ- ಬಿಚ್ಚಿದ ಜೋಳಿಗೆ
➤ ಸಿದ್ದಲಿಂಗಯ್ಯ-ಊರು ಕೇರಿ

➤ ಕುಂ.ವೀರಭದ್ರಪ್ಪ – ಗಾಂಧಿ ಕ್ಲಾಸು
➤ ಕಡಿದಾಳ್ ಮಂಜಪ್ಪ- ನನಸಾಗದ ಕನಸು
➤ ಕಯ್ಯಾರ ಕಿಞಣ್ಣರೈ – “ದುಡಿತವೇ ನನ್ನ ಬದುಕು”
➤ ಅರವಿಂದ ಮಾಲಗಿತ್ತಿ- “ಗೌರ್ಮೆಂಟ್ ಬ್ರಾಹ್ಮಣ”
➤ ಲಕ್ಮಣರಾವ್ ಗಾಯಕವಾಡ್ :- “ಉಚಲ್ಯಾ

➤ ಶ್ರೀರಂಗ :- “ನಾಟ್ಯ ನೆನಪುಗಳು
➤ ಅನುಪಮಾ ನಿರಂಜನ :- ನೆನಪು ಸಿಹಿ-ಕಹಿ
➤ ಎ.ಎನ್.ಮೂರ್ತಿರಾವ್ – ಸಂಜೆಗಣ್ಣಿನ ಹಿನ್ನೋಟ
➤ ಅ.ನ.ಕೃ :- ಬರಹಗಾರನ ಬದುಕು
➤ ತ.ಸು.ಶಾಮರಾಯ :- ಮೂರು ತಲೆಮಾರು
➤   ಜಿ.ಪಿ.ರಾಜರತ್ನಂ :- ನಿರ್ಭಯಾಗ್ರಫಿ

Current Affairs Today Current Affairs