GKKannadaLatest Updates

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ

Share With Friends
ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರ.ಸಂವರ್ಷಸ್ಥಳಅಧ್ಯಕ್ಷತೆ
11915ಬೆಂಗಳೂರುಎಚ್.ವಿ.ನಂಜುಂಡಯ್ಯ
21916ಬೆಂಗಳೂರುಎಚ್.ವಿ.ನಂಜುಂಡಯ್ಯ
31917ಮೈಸೂರುಎಚ್.ವಿ.ನಂಜುಂಡಯ್ಯ
41918ಧಾರವಾಡಆರ್.ನರಸಿಂಹಾಚಾರ್
51919ಹಾಸನಕರ್ಪೂರ ಶ್ರೀನಿವಾಸರಾವ್
61920ಹೊಸಪೇಟೆರೊದ್ದ ಶ್ರೀನಿವಾಸರಾವ
71921ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ
81922ದಾವಣಗೆರೆಎಂ.ವೆಂಕಟಕೃಷ್ಣಯ್ಯ
91923ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
1೦1924ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
111925ಬೆಳಗಾವಿಬೆನಗಲ್ ರಾಮರಾವ್
121926ಬಳ್ಳಾರಿಫ.ಗು.ಹಳಕಟ್ಟಿ
131927ಮಂಗಳೂರುಆರ್.ತಾತಾಚಾರ್ಯ
141928ಕಲಬುರ್ಗಿಬಿ ಎಂ ಶ್ರೀ
151929ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
161930ಮೈಸೂರುಆಲೂರು ವೆಂಕಟರಾಯರು
171931ಕಾರವಾರಮುಳಿಯ ತಿಮ್ಮಪ್ಪಯ್ಯ
181932ಮಡಿಕೇರಿಡಿ ವಿ ಜಿ
191933ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ
2೦1934ರಾಯಚೂರುಪಂಜೆ ಮಂಗೇಶರಾಯರು
211935ಮುಂಬಯಿಎನ್.ಎಸ್.ಸುಬ್ಬರಾವ್
221937ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
231938ಬಳ್ಳಾರಿರಂಗನಾಥ ದಿವಾಕರ
241939ಬೆಳಗಾವಿಮುದವೀಡು ಕೃಷ್ಣರಾಯರು
251940ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ
261941ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ
271943ಶಿವಮೊಗ್ಗದ.ರಾ.ಬೇಂದ್ರೆ
281944ರಬಕವಿಎಸ್.ಎಸ್.ಬಸವನಾಳ
291945ಮದರಾಸುಟಿ ಪಿ ಕೈಲಾಸಂ
3೦1947ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ
311948ಕಾಸರಗೋಡುತಿ.ತಾ.ಶರ್ಮ
321949ಕಲಬುರ್ಗಿಉತ್ತಂಗಿ ಚನ್ನಪ್ಪ
331950ಸೊಲ್ಲಾಪುರಎಮ್.ಆರ್.ಶ್ರೀನಿವಾಸಮೂರ್ತಿ
341951ಮುಂಬಯಿಗೋವಿಂದ ಪೈ
351952ಬೇಲೂರುಎಸ್.ಸಿ.ನಂದೀಮಠ
361954ಕುಮಟಾವಿ.ಸೀತಾರಾಮಯ್ಯ
371955ಮೈಸೂರುಶಿವರಾಮ ಕಾರಂತ
381956ರಾಯಚೂರುಶ್ರೀರಂಗ
391957ಧಾರವಾಡಕುವೆಂಪು
4೦1958ಬಳ್ಳಾರಿವಿ.ಕೆ.ಗೋಕಾಕ
411959ಬೀದರಡಿ.ಎಲ್.ನರಸಿಂಹಾಚಾರ್
421960ಮಣಿಪಾಲಅ.ನ. ಕೃಷ್ಣರಾಯ
431961ಗದಗಕೆ.ಜಿ.ಕುಂದಣಗಾರ
441963ಸಿದ್ದಗಂಗಾರಂ.ಶ್ರೀ.ಮುಗಳಿ
451965ಕಾರವಾರಕಡೆಂಗೋಡ್ಲು ಶಂಕರಭಟ್ಟ
461967ಶ್ರವಣಬೆಳಗೊಳಆ.ನೇ.ಉಪಾಧ್ಯೆ
471970ಬೆಂಗಳೂರುದೇ.ಜವರೆಗೌಡ
481974ಮಂಡ್ಯಜಯದೇವಿತಾಯಿ ಲಿಗಾಡೆ
491976ಶಿವಮೊಗ್ಗಎಸ್.ವಿ.ರಂಗಣ್ಣ
5೦1978ದೆಹಲಿಜಿ.ಪಿ.ರಾಜರತ್ನಂ
511979ಧರ್ಮಸ್ಥಳಗೋಪಾಲಕೃಷ್ಣ ಅಡಿಗ
521980ಬೆಳಗಾವಿಬಸವರಾಜ ಕಟ್ಟೀಮನಿ
531981ಚಿಕ್ಕಮಗಳೂರುಪು.ತಿ.ನರಸಿಂಹಾಚಾರ್
541981ಮಡಿಕೇರಿಶಂ.ಬಾ.ಜೋಶಿ
551982ಶಿರಸಿಗೊರೂರು ರಾಮಸ್ವಾಮಿ ಐಯಂಗಾರ್
561984ಕೈವಾರಎ.ಎನ್.ಮೂರ್ತಿ ರಾವ್
571985ಬೀದರ್ಹಾ.ಮಾ.ನಾಯಕ
581987ಕಲಬುರ್ಗಿಸಿದ್ದಯ್ಯ ಪುರಾಣಿಕ
591990ಹುಬ್ಬಳ್ಳಿಆರ್.ಸಿ.ಹಿರೇಮಠ
6೦1991ಮೈಸೂರುಕೆ.ಎಸ್. ನರಸಿಂಹಸ್ವಾಮಿ
611992ದಾವಣಗೆರೆಜಿ.ಎಸ್.ಶಿವರುದ್ರಪ್ಪ
621993ಕೊಪ್ಪ್ಪಳಸಿಂಪಿ ಲಿಂಗಣ್ಣ
631994ಮಂಡ್ಯಚದುರಂಗ
651996ಹಾಸನಚನ್ನವೀರ ಕಣವಿ
661997ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
671999ಕನಕಪುರಎಸ್.ಎಲ್.ಭೈರಪ್ಪ
682000ಬಾಗಲಕೋಟೆಶಾಂತಾದೇವಿ ಮಾಳವಾಡ
692002ತುಮಕೂರುಯು.ಆರ್. ಅನಂತಮೂರ್ತಿ
7೦2003ಮೂಡುಬಿದಿರೆಕಮಲಾ ಹಂಪನಾ
722006ಬೀದರ್ಶಾಂತರಸ ಹೆಂಬೆರಳು
732007ಶಿವಮೊಗ್ಗನಿಸಾರ್ ಅಹಮ್ಮದ್
742008ಉಡುಪಿಎಲ್. ಎಸ್. ಶೇಷಗಿರಿ ರಾವ್
752009ಚಿತ್ರದುರ್ಗಎಲ್. ಬಸವರಾಜು
762010ಗದಗಡಾ. ಗೀತಾ ನಾಗಭೂಷಣ
772011ಬೆಂಗಳೂರುಜಿ. ವೆಂಕಟಸುಬ್ಬಯ್ಯ
782012ಗಂಗಾವತಿಸಿ.ಪಿ ಕೃಷ್ಣಕುಮಾರ್
792013ವಿಜಾಪುರಕೋ.ಚನ್ನಬಸಪ್ಪ
8೦2014ಕೊಡಗುನಾ ಡಿಸೋಜ
812015ಶ್ರವಣಬೆಳಗೊಳಡಾ. ಸಿದ್ದಲಿಂಗಯ್ಯ
822016ರಾಯಚೂರುಡಾ. ಬರಗೂರು ರಾಮಚಂದ್ರಪ್ಪ
832017ಮೈಸೂರುಪ್ರೊ. ಚಂದ್ರಶೇಖರ ಪಾಟೀಲ
842018ಧಾರವಾಡಚಂದ್ರಶೇಖರ ಕಂಬಾರ
852019ಕಲಬುರಗಿಹೆಚ್, ಎಸ್. ವೆಂಕಟೇಶಮೂರ್ತಿ

Leave a Reply

Your email address will not be published. Required fields are marked *

Current Affairs Today Current Affairs