Job NewsLatest Updates

KSRLPSನಲ್ಲಿ 23 ಬ್ಲಾಕ್ ಮ್ಯಾನೇಜರ್, ಆಫೀಸ್ ಅಸಿಸ್ಟಂಟ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

Share With Friends

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹನ ಸಂಸ್ಥೆ (Karnataka State Rural Livelihood Promotion Society – KSRLPS) 2025ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 23 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 31-12-2025ರೊಳಗಾಗಿ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

✶ನೇಮಕಾತಿ ವಿವರಗಳು (Recruitment Details)
ಸಂಸ್ಥೆ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹನ ಸಂಸ್ಥೆ (KSRLPS)
ಹುದ್ದೆಗಳ ಹೆಸರು : ಬ್ಲಾಕ್ ಮ್ಯಾನೇಜರ್, ಆಫೀಸ್ ಅಸಿಸ್ಟಂಟ್ ಹಾಗೂ ಇತರೆ
ಒಟ್ಟು ಹುದ್ದೆಗಳು : 23

✶ಹುದ್ದೆಗಳ ವಿವರ :
ಬ್ಲಾಕ್ ಮ್ಯಾನೇಜರ್ – ಫಾರ್ಮ್ ಲೈವ್ಲಿಹುಡ್- 06
ಕ್ಲಸ್ಟರ್ ಸೂಪರ್ವೈಸರ್ – 05
ಜಿಲ್ಲಾ ಮ್ಯಾನೇಜರ್ – ಕೌಶಲ್ಯ & ಹಣಕಾಸು ಒಳಗೊಳ್ಳಿಕೆ – 01
ಜಿಲ್ಲಾ ಮ್ಯಾನೇಜರ್ – ಲೈವ್ಲಿಹುಡ್ – 01
ಜಿಲ್ಲಾ MIS ಅಸಿಸ್ಟಂಟ್ ಕಮ್ DEO – 01
ಆಫೀಸ್ ಅಸಿಸ್ಟಂಟ್ – 01
ತಾಲ್ಲೂಕು ಪ್ರೋಗ್ರಾಂ ಮ್ಯಾನೇಜರ್ – 03
ಬ್ಲಾಕ್ ಮ್ಯಾನೇಜರ್ – ನಾನ್ ಫಾರ್ಮ್ ಲೈವ್ಲಿಹುಡ್ – 02
ಕ್ಲಸ್ಟರ್ ಸೂಪರ್ವೈಸರ್ – ಸ್ಕಿಲ್ – 03

(ನಮ್ಮ WHATSAPP CHANNEL ಸೇರಿಕೊಳ್ಳಿ )

ಅರ್ಹತಾ ಮಾನದಂಡ (Eligibility Criteria)
✶ಬ್ಲಾಕ್ ಮ್ಯಾನೇಜರ್ – ಫಾರ್ಮ್ ಲೈವ್ಲಿಹುಡ್
M.Sc (ಕೃಷಿ/ಸಂಬಂಧಿತ) + ಕನಿಷ್ಠ 1 ವರ್ಷ ಅನುಭವ ಅಥವಾ
B.Sc (ಕೃಷಿ/ಸಂಬಂಧಿತ) + ಕನಿಷ್ಠ 3 ವರ್ಷ ಅನುಭವ ಅಥವಾ
ಯಾವುದೇ ಮಾಸ್ಟರ್ ಡಿಗ್ರಿ + ಕನಿಷ್ಠ 5 ವರ್ಷ ಕ್ಷೇತ್ರ ಅನುಭವ
✶ಕ್ಲಸ್ಟರ್ ಸೂಪರ್ವೈಸರ್: ಯಾವುದೇ ಪದವಿ
✶ಜಿಲ್ಲಾ ಮ್ಯಾನೇಜರ್ – ಕೌಶಲ್ಯ & ಹಣಕಾಸು ಒಳಗೊಳ್ಳಿಕೆ: ಪೂರ್ಣಾವಧಿ PG (MBA Finance / M.Com ಅಥವಾ ಸಮಾನ)
✶ಜಿಲ್ಲಾ ಮ್ಯಾನೇಜರ್ – ಲೈವ್ಲಿಹುಡ್: M.Sc / B.Sc (ಕೃಷಿ/ಪರಿಸರ ವಿಜ್ಞಾನ) ಅಥವಾ ಯಾವುದೇ ಮಾಸ್ಟರ್ ಡಿಗ್ರಿ
✶ಜಿಲ್ಲಾ MIS ಅಸಿಸ್ಟಂಟ್ ಕಮ್ DEO: ಯಾವುದೇ ಪದವಿ
ಆಫೀಸ್ ಅಸಿಸ್ಟಂಟ್: ಯಾವುದೇ ಪದವಿ
✶ತಾಲ್ಲೂಕು ಪ್ರೋಗ್ರಾಂ ಮ್ಯಾನೇಜರ್: ಪೂರ್ಣಾವಧಿ PG ಡಿಗ್ರಿ / PG ಡಿಪ್ಲೊಮಾ
✶ಬ್ಲಾಕ್ ಮ್ಯಾನೇಜರ್ – ನಾನ್ ಫಾರ್ಮ್ ಲೈವ್ಲಿಹುಡ್: ಸ್ನಾತಕೋತ್ತರ ಪದವಿ
✶ಕ್ಲಸ್ಟರ್ ಸೂಪರ್ವೈಸರ್ – ಸ್ಕಿಲ್: ಯಾವುದೇ ಪದವಿ

✶ವಯೋಮಿತಿ : ಗರಿಷ್ಠ ವಯಸ್ಸು: 45 ವರ್ಷ (ಸರ್ಕಾರಿ ನಿಯಮಾನುಸಾರ ವಯೋಸಡಿಲಿಕೆ ಅನ್ವಯಿಸುತ್ತದೆ.)

✶ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ : 16-12-2025
ಅರ್ಜಿ ಸಲ್ಲಿಸಲು ಕೊನೆಯ ದಿನ – 31-12-2025

✶ಅಧಿಕೃತ ವೆಬ್‌ಸೈಟ್ : ksrlps.karnataka.gov.in
✶ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು



error: Content Copyright protected !!