ಉದ್ಯೋಗ / ನೇಮಕಾತಿ / ಅಧಿಸೂಚನೆ / ಅರ್ಜಿ ಆಹ್ವಾನ ಕುರಿತ ಸುದ್ದಿಗಳು : Jobs And Recruitment Related News

Share With Friends

Jobs And Recruitment Related News

ಉದ್ಯೋಗ / ನೇಮಕಾತಿ / ಅಧಿಸೂಚನೆ / ಅರ್ಜಿ ಆಹ್ವಾನ ಕುರಿತ ಸುದ್ದಿಗಳು
Bank Jobs : ಇಂಡಿಯನ್ ಬ್ಯಾಂಕ್ ನಲ್ಲಿ 1500 ಅಪ್ರೆಂಟೀಸ್ ನೇಮಕಾತಿ
✶ KPSC : ವಿವಿಧ ಗ್ರೂಪ್-ಬಿ(HK) ಪರೀಕ್ಷೆಗಳ ಪ್ರವೇಶ ಪತ್ರ ಬಿಡುಗಡೆ
ಕರ್ನಾಟಕ ಲೋಕಸೇವಾ ಆಯೋಗವು ಹೈ.ಕ ವೃಂದದ ವಿವಿಧ ಗ್ರೂಪ್ “ಬಿ” ಹುದ್ದೆಗಳ ನೇಮಕಾತಿ ಸಂಬಂಧ ಜು.26ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳು ಜು.19 ರಿಂದ ಜಾಲತಾಣ kpsconline.karnataka.gov.ind ಮೂಲಕ ಡೌನ್ಫೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಡಾ.ವಿಶಾಲ್.ಆರ್ ಅವರು ಪ್ರಕಟಣೆಯಲ್ಲಿ ಆಯೋಗದ ತಿಳಿಸಿದ್ದಾರೆ.
error: Content Copyright protected !!