ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
1. ಕಣ್ಣಿನ ಅತ್ಯಂತ ಒಳಪದರ ಯಾವುದು..?
ಎ. ಕೋರಾಯಿಡ್
ಬಿ. ವರ್ಣಪಟಲ
ಸಿ. ಅಕ್ಷಿಪಟಲ
ಡಿ. ಕಾರ್ನಿಯಾ
2. ಒಮ್ಮೆ ಬದುಕಿದ್ದ ಜೀವಿಯ ಪಳೆಯುಳಿಕೆಯಿಂದ ಅದರ ವಯಸ್ಸು ಗೊತ್ತು ಮಾಡುವ ವಿಧಾನ…
ಎ. ಕಿಮೋಥಿರಾಫಿ
ಬಿ. ರೇಡಿಯೋಥೆರಪಿ
ಸಿ. ಕಾರ್ಬನ್ ಡೆಟಿಂಗ್
ಡಿ. ನ್ಯೂಕ್ಲಿಯರ್ ಪ್ಯೂಶನ್
3. “ ಕೊಲಾಂಬ್” ಎಂಬುದು ಯಾವುದರ ಮಾನ ..
ಎ. ವಿದ್ಯುದಂಶ
ಬಿ. ವಿದ್ಯುತ್‍ಪ್ರವಾಹ
ಸಿ. ವಿದ್ಯುದ್ವಿಭವ
ಡಿ. ರೋಧತ್ತ್ವ
4. ಸಿಡಿಲು ಬಡಿದಾಗ ಏನು ಮಾಡಬೇಕು..?
ಎ. ಮರದ ಕೆಳಗೆ ನಿಲ್ಲಬೇಕು
ಬಿ. ಬಯಲಿನಲ್ಲಿ ನಿಲ್ಲಬೇಕು
ಸಿ. ಎರಡು ಸರಿ
ಡಿ. ಎರಡು ತಪ್ಪು
5. ಈ ನೀರು ಮೃದು ನೀರಾಗಿರುವುದು..
ಎ. ನದಿ
ಬಿ. ಬಾವಿ
ಸಿ. ಸಮುದ್ರ
ಡಿ. ಭಟ್ಟಿ ಇಳಿಸಿದ
6. ರಾಸಾಯನಿಕವಾಗಿ ನೀರು
ಎ. ಆಕ್ಸೈಡ್
ಬಿ. ಹೈಡ್ರೈಡ್
ಸಿ. ಪೆರಾಕ್ಸೈಡ್
ಡಿ. ಹೈಡ್ರಾಕ್ಸೈಡ್
7. ನೈಸರ್ಗಿಕವಾಗಿ ದೊರಕುವ ಅತ್ಯಂತ ಶುದ್ಧ ನೀರು ಯಾವುದು..?
ಎ. ಮಳೆನೀರು
ಬಿ. ನದಿನೀರು
ಸಿ. ಚಿಲುಮೆ ನೀರು
ಡಿ. ಬಾವಿ ನೀರು
8. ವಸ್ತುವಿನ ತಲೆಕೆಳಗಾದ ಪ್ರತಿಬಿಂಬ ಬೀಳುವ ಕಣ್ಣಿನ ಭಾಗ ಯಾವುದು..?
ಎ. ಪಾಪೆ
ಬಿ. ಕೋರಾಯಿಡ್
ಸಿ. ರೇಟಿನಾ
ಡಿ. ಸ್ಕ್ಲೀರಾ
9. ಒಳಕಿವಿಯ ಸುತ್ತುವರಿಯಲ್ಪಟ್ಟ ದ್ರವ…
ಎ. ಪ್ಲಾಸ್ಮ
ಬಿ. ಪೆರಿಲಿಂಪ್
ಸಿ. ಜಲರಸಧಾತು
ಡಿ. ಕಾಚಕರಸಧಾತು
10. ಮೆದುಳಿನ ತಳಭಾಗದಲ್ಲಿ ಹುದುಗಿರುವ ಗ್ರಂಥಿ ಯಾವುದು..?
ಎ. ಆಡ್ರಿನಲ್
ಬಿ. ಪಿಟ್ಯೂಟರಿ
ಸಿ. ಥೈರಾಯಿಡ್
ಡಿ. ಪ್ಯಾರಾಥೈರಾಯಿಡ್
11. ತಾಮ್ರದ ತಂತಿಗಳ ಮೇಲೆ ಪ್ಲಾಸ್ಟಿಕ್ ಕವಚ ಹಾಕುತ್ತಾರೆ. ಏಕೆಂದರೆ..?
ಎ. ಪ್ಲಾಸ್ಟಿಕ್ ಅವಾಹಕ
ಬಿ. ಪ್ಲಾಸ್ಟಿಕ್ ವಾಹಕ
ಸಿ. ಅದು ತಂತಿ ಶಕ್ತಿ ಹೆಚ್ಚಿಸುತ್ತದೆ.
ಡಿ. ತಂತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
12. ರೇಡಾರ್‍ನಲ್ಲಿ ಉಪಯೋಗಿಸುವುದು..
ಎ. ಸೂಕ್ಷ್ಮ ತರಂಗಗಳು
ಬಿ. ಕ್ಷ- ಕಿರಣಗಳು
ಸಿ. ಗ್ಯಾಮ ಕಿರಣಗಳು
ಡಿ. ಬೀಟಾ ಕಿರಣಗಳು
13. ದ್ಯುತಿ ವಿದ್ಯುತ್ ನಿಸರಣ ತತ್ತ್ವವನ್ನು ಹೊಂದಿದ ವಸ್ತು
ಎ. ರಾಡಾರ್
ಬಿ. ಲೇಸರ್
ಸಿ. ಟೆಲಿವಿಷನ್ ಕ್ಯಾಮರ
ಡಿ. ದೂರದರ್ಶನ ಗ್ರಾಹಕ
14. ಈ ಕೆಳಗಿನವವುಗಳಲ್ಲಿ ಯಾವುದು ಒಂದು ಅರೆವಾಹಕವಾಗಿದೆ.
ಎ. ರಬ್ಬರ್
ಬಿ. ಪಾದರಸ
ಸಿ. ಸಿಲಿಕಾನ್
ಡಿ. ಮೈಕಾ
15. ಎಲ್ಲಾ ಭಾರವಾದ ವಿಕಿರಣಶೀಲ ಮೂಲವಸ್ತುಗಳು ಕೊನೆಗೆ ಕೊಡುವುದು..
ಎ. ರೇಡಿಯಂ
ಬಿ. ಜಲಜನಕ
ಸಿ. ಸೀಸ
ಡಿ. ಕ್ರಿಪ್ಟಾನ್
16. ಓಝೋನವು
ಎ. ಅಪಕರ್ಷಣಕಾರಿಯು
ಬಿ. ಉತ್ಕರ್ಷಣಕಾರಿಯು
ಸಿ. ಕ್ಲೋರಿನೀಕರಣಿಯು
ಡಿ. ಯಾವುದೂ ಅಲ್ಲ
17. ವಿಮಾನವನ್ನು ತಯಾರಿಸಲು ಯಾವ ಮಿಶ್ರ ಲೋಹವನ್ನು ಬಳಸುತ್ತಾರೆ..?
ಎ. ಡ್ಯುರಾಲುಮಿಲಿಯಂ
ಬಿ. ಗುಟೆಲೋಹ
ಸಿ. ಜರ್ಮನ್ ಸಿಲ್ವರ್
ಡಿ. ಅಲ್ಯೂಮಿನಿಯಂ ಕರಾಚು
18. ಇವುಗಳಲ್ಲಿ ಯಾವ ಒಂದು ಲೋಹವು ಸಾಮಾನ್ಯ ತಾಪದಲ್ಲಿ ದ್ರವರೂಪದಲ್ಲಿರುತ್ತದೆ..?
ಎ. ಪಾದರಸ
ಬಿ. ಬ್ರೋಮಿನ್
ಸಿ. ಅಯೋಡಿನ್
ಡಿ. ಹೀಲಿಯಂ
19. ಕಳ್ಳಬಟ್ಟಿಯಲ್ಲಿರುವ ವಿಷಕಾರಕ ರಾಸಾಯನಿಕ ಯಾವುದು..?
ಎ. ಈಥೈಲ್ ಅಲ್ಕೋಹಾಲ್
ಬಿ. ಬೆಂಜೈನ್ ಅಲ್ಕೋಹಾಲ್
ಸಿ. ಮಿಥೈಲ್ ಅಲ್ಕೋಹಾಲ್
ಡಿ. ಫಿನಾಲ್
20. ವಿದ್ಯುತ್ ಕೆಲಸಗಾರರು ಬಳಸುವ ಬೆಸುಗೆ ವಸ್ತುವು ಇದರ ಮಿಶ್ರಲೋಹ
ಎ. ತವರ
ಬಿ. ತಾಮ್ರ
ಸಿ. ಸತು
ಡಿ. ಆಂಟಿಮನಿ
# ಉತ್ತರಗಳು :
1. ಸಿ. ಅಕ್ಷಿಪಟಲ
2. ಸಿ. ಕಾರ್ಬನ್ ಡೆಟಿಂಗ್
3. ಬಿ. ವಿದ್ಯುತ್‍ಪ್ರವಾಹ
4. ಬಿ. ಬಯಲಿನಲ್ಲಿ ನಿಲ್ಲಬೇಕು
5. ಎ. ನದಿ
6. ಎ. ಆಕ್ಸೈಡ್
7. ಎ. ಮಳೆನೀರು
8. ಸಿ. ರೇಟಿನಾ
9. ಬಿ. ಪೆರಿಲಿಂಪ್
10. ಬಿ. ಪಿಟ್ಯೂಟರಿ
11. ಎ. ಪ್ಲಾಸ್ಟಿಕ್ ಅವಾಹಕ
12. ಎ. ಸೂಕ್ಷ್ಮ ತರಂಗಗಳು
13. ಬಿ. ಲೇಸರ್
14. ಎ. ರಬ್ಬರ್
15. ಸಿ. ಸೀಸ
16. ಬಿ. ಉತ್ಕರ್ಷಣಕಾರಿಯು
17. ಎ. ಡ್ಯುರಾಲುಮಿಲಿಯಂ
18. ಎ. ಪಾದರಸ
19. ಸಿ. ಮಿಥೈಲ್ ಅಲ್ಕೋಹಾಲ್
20. ಎ. ತವರ
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04