Current AffairsLatest UpdatesSports

ರಾಫೆಲ್ ನಡಾಲ್ ಜನುಮ ದಿನ ‘ಟೆನಿಸ್ ಡೇ’

Share With Friends

ರಾಫೆಲ್ ನಡಾಲ್ ಜನುಮ ದಿನ ‘ಟೆನಿಸ್ ಡೇ’
ಸ್ಪೇನ್ ಟೆನಿಸ್ ಒಕ್ಕೂಟವು ವಿಶ್ವ ವಿಖ್ಯಾತ ಟೆನಿಸ್ ಆಟಗಾರ ‘ಕಿಂಗ್ ಆಫ್ ಕ್ಲೇ ಕೋರ್ಟ್’ ಖ್ಯಾತಿಯ ರಾಫೆಲ್ ನಡಾಲ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಟೆನಿಸ್ ದಿನ ‘ ವನ್ನಾಗಿ ಘೋಷಿಸಿದೆ. ಹೀಗಾಗಿ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಸರದಾರ ರಾಫೆಲ್ ನಡಾಲ್ ಅವರ ಜನ್ಮ ದಿನ ‘ ಜೂನ್ 3’ ಮುಂದಿನ ವರ್ಷದಿಂದ ಸ್ಪೇನ್ ದೇಶದ ‘ ರಾಷ್ಟ್ರೀಯ ಟೆನಿಸ್ ದಿನವಾಗಿ’ ಆಚರಿಸಲ್ಪಡಲಿದೆ.

author avatar
spardhatimes
error: Content Copyright protected !!