Job NewsLatest Updates

NMPA Recruitment 2025 : 31 ಗ್ರಾಜುಯೇಟ್/ಡಿಪ್ಲೊಮಾ ಅಪ್ರೆಂಟಿಸ್ ತರಬೇತಿ ಹುದ್ದೆಗಳು

Share With Friends

NMPA Recruitment 2025 – 31 Graduate/ Diploma Apprentice Trainee Posts
ಕೇಂದ್ರ ಸರ್ಕಾರದ ಬಂದರು, ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಧೀನದಲ್ಲಿರುವ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA-New Mangalore Port Authority ) ಸಂಸ್ಥೆಯು ಗ್ರಾಜುಯೇಟ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 31 ತರಬೇತಿ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೇಂಬರ್ 29, 2025 ಕೊನೆಯ ದಿನಾಂಕವಾಗಿದೆ.

ಈ ನೇಮಕಾತಿ Apprentices Act, 1961 ಅಡಿಯಲ್ಲಿ ನಡೆಯಲಿದ್ದು, 2022ರಿಂದ 2025ರ ನಡುವೆ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ ಯುವಕರಿಗೆ ಒಂದು ವರ್ಷದ ಪ್ರಾಯೋಗಿಕ ತರಬೇತಿಯ ಉತ್ತಮ ಅವಕಾಶವಾಗಿದೆ.

ನೇಮಕಾತಿಯ ಮುಖ್ಯ ಮಾಹಿತಿ
ಸಂಸ್ಥೆ: ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA)
ಹುದ್ದೆಯ ಹೆಸರು: ಗ್ರಾಜುಯೇಟ್/ಡಿಪ್ಲೊಮಾ ಅಪ್ರೆಂಟಿಸ್ ಟ್ರೇನಿ
ಒಟ್ಟು ಹುದ್ದೆಗಳು: 31
ಅರ್ಜಿಯ ವಿಧಾನ: ಆಫ್‌ಲೈನ್
ಕೊನೆಯ ದಿನಾಂಕ: 29-12-2025
ಅಧಿಕೃತ ವೆಬ್‌ಸೈಟ್: newmangaloreport.gov.in

ಹುದ್ದೆಗಳ ವಿವರ :
ಗ್ರಾಜುಯೇಟ್ – ಸಿವಿಲ್ – 5
ಗ್ರಾಜುಯೇಟ್ – ಮೆಕ್ಯಾನಿಕಲ್ – 7
ಗ್ರಾಜುಯೇಟ್ – ಎಲೆಕ್ಟ್ರಿಕಲ್ – 4
ಗ್ರಾಜುಯೇಟ್ – ಕಂಪ್ಯೂಟರ್ ಸೈನ್ಸ್ – 1
ಗ್ರಾಜುಯೇಟ್ – B.Com – 3
ಗ್ರಾಜುಯೇಟ್ – B.A – 1
ಡಿಪ್ಲೊಮಾ – ಕಂಪ್ಯೂಟರ್ ಸೈನ್ಸ್ – 1
ಡಿಪ್ಲೊಮಾ – ಸಿವಿಲ್ – 1
ಡಿಪ್ಲೊಮಾ – ಮೆಕ್ಯಾನಿಕಲ್ – 1
ಡಿಪ್ಲೊಮಾ – ಎಲೆಕ್ಟ್ರಿಕಲ್ – 3
ಡಿಪ್ಲೊಮಾ – ಕಮರ್ಶಿಯಲ್ ಪ್ರಾಕ್ಟಿ – 4
ಒಟ್ಟು 31 ಹುದ್ದೆಗಳು

(ನಮ್ಮ WHATSAPP CHANNEL ಸೇರಿಕೊಳ್ಳಿ )

ಅರ್ಹತಾ ಮಾನದಂಡ :
ಅಭ್ಯರ್ಥಿಗಳು 2022, 2023, 2024 ಅಥವಾ 2025ರಲ್ಲಿ ಸಂಬಂಧಿತ ಪದವಿ/ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಮಾನ್ಯ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಪ್ರಮಾಣಪತ್ರ ಹೊಂದಿರಬೇಕು ಹಿಂದೆ ಯಾವುದೇ ಅಪ್ರೆಂಟಿಸ್ ತರಬೇತಿ ಪಡೆದಿರಬಾರದು.

ವೇತನ / ಸ್ಟೈಪೆಂಡ್ ವಿವರ
ಗ್ರಾಜುಯೇಟ್ ಅಪ್ರೆಂಟಿಸ್: ₹9,000/- ಪ್ರತಿ ತಿಂಗಳು
ಡಿಪ್ಲೊಮಾ ಅಪ್ರೆಂಟಿಸ್: ₹8,000/- ಪ್ರತಿ ತಿಂಗಳು

ಅರ್ಜಿಸಲ್ಲಿಸುವ ವಿಧಾನ :
ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Secretary,
Administration Department,
New Mangalore Port Authority,
Panambur, Mangaluru – 575010

ಅಧಿಸೂಚನೆ : CLICK HERE


Current Recruitments : ಪ್ರಸ್ತುತ ನೇಮಕಾತಿಗಳು



error: Content Copyright protected !!