ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
# NOTE : ಉತ್ತರಗಳ ಪ್ರಶ್ನೆಗಳ ಕೊನೆಯಲ್ಲಿವೆ
1.’ಲೋಕಮಾನ್ಯ’ ಎಂದು ಖ್ಯಾತರಾದ ಭಾರತದ ಸ್ವಾತಂತ್ರ್ಯ ಹೋರಾಟಗಾರ ಯಾರು?
ಎ. ರಾಜಾರಾಮ ಮೋಹನರಾಯರು
ಬಿ. ಬಾಲಗಂಗಾಧರ ತಿಲಕ
ಸಿ. ದಾದಾಬಾಯಿ ನವರೋಜಿ
ಡಿ. ಇವರಾರೂ ಅಲ್ಲ
2. ‘ಶಾಹಿದ್- ಇ- ಅಜಾಮ್’ ಎಂದು ಯಾರನ್ನು ಕರೆಯುತ್ತಿದ್ದರು?
ಎ. ಭಗತ್‍ಸಿಂಗ್
ಬಿ. ವೀರ ಸಾವರ್ಕರ್
ಸಿ. ದಾದಾಬಾಯಿ ನವರೋಜಿ
ಡಿ. ಮೇಲಿನ ಯಾರೂ ಅಲ್ಲ.
3. ಸಿ.ಆರ್ ಮತ್ತು ‘ರಾಜಾಜಿ’ ಎಂದು ಖ್ಯಾತರಾದ ಭಾರತೀಯ ಯಾರು?
ಎ. ಚಿತ್ತರಂಜನ್‍ದಾಸ್
ಬಿ. ಸಿ. ಎನ್. ಅಣ್ಣಾದೊರೈ
ಸಿ. ಸಿ. ರಾಜಗೋಪಾಲಾಚಾರಿ
ಡಿ. ಮೇಲಿನ ಯಾರೂ ಅಲ್ಲ
4. ‘ನೀಲಿ ಪರ್ವತಗಳು’ ಎಂದು ಯಾವ ಪರ್ವತಗಳನ್ನು ಕರೆಯುತ್ತಾರೆ?
ಎ. ನೀಲಗಿರಿ ಬೆಟ್ಟಗಳು
ಬಿ. ಪೂರ್ವಘಟ್ಟಗಳು
ಸಿ. ಹಿಮಾಲಯ ಪರ್ವತಗಳು
ಡಿ. ಮೇಲಿನ ಯಾವೂದು ಅಲ್ಲ.
5. ‘ಅರಮನೆಗಳ ನಗರ ‘ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ. ಜೈಪುರ
ಬಿ. ನವದೆಹಲಿ
ಸಿ. ಕೊಲ್ಕತ್ತಾ
ಡಿ. ಆಗ್ರಾ
6. ‘ಅಣ್ಣಾ’ ಎಂದು ಖ್ಯಾತರಾದ ಭಾರತೀಯ ನಾಯಕರಾರು?
ಎ. ಎಂ.ಜಿ. ರಾಮಚಂದ್ರನ್
ಬಿ. ಕೆ. ಕಾಮರಾಜ್
ಸಿ. ಸಿ. ಎನ್. ಅಣ್ಣಾದೊರೈ
ಡಿ. ಕೆ. ಕರುಣಾನಿಧಿ
7. ಭಾರತದ ‘ಪೂಜ್ಯ ಪಿತಾಮಹಾ’ ಎಂದು ಯಾರನ್ನು ಕರೆಯುತ್ತಾರೆ?
ಎ. ದಾದಾಬಾಯಿ ನವರೋಜಿ
ಬಿ. ಮಹಾತ್ಮಾಗಾಂಧಿ
ಸಿ. ಬಾಲಗಂಗಾಧರ ತಿಲಕ
ಡಿ. ರಾಜಾರಾಮ ಮೋಹನರಾಯರು
8. ‘ಭಾರತೀಯ ಸಿನಿಮಾದ ಪಿತ’ ಎಂದು ಯಾರನ್ನು ಕರೆಯುತ್ತಾರೆ?
ಎ. ರಾಜ್‍ಕಪೂರ್
ಬಿ. ದಾದಾ ಸಾಹೇಬ್ ಫಾಲ್ಕೆ
ಸಿ. ಪೃಥ್ವಿರಾಜ್ ಕಪೂರ್
ಡಿ. ಮೇಲಿನ ಯಾರೂ ಅಲ್ಲ
9. ‘ಪ್ರಿಯದರ್ಶಿನಿ’ ಹಾಗೂ ‘ಭಾರತದ ಉಕ್ಕಿನ ಮಹಿಳೆ’ ಎಂದು ಯಾರನ್ನು ಕರೆಯುತ್ತಾರೆ?
ಎ. ಸರೋಜಿನಿ ನಾಯ್ಡು
ಬಿ. ಶೀಲಾ ದೀಕ್ಷಿತ್
ಸಿ. ಇಂದಿರಾಗಾಂಧಿ
ಡಿ. ಮೇಲಿನ ಯಾರೂ ಅಲ್ಲ.
10.’ ಭಾರತದ ಮಹಾದ್ವಾರ’ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ. ನವದೆಹಲಿ
ಬಿ. ಶ್ರೀನಗರ
ಸಿ. ಕೊಲ್ಕತ್ತಾ
ಡಿ. ಮುಂಬಯಿ
11. ‘ಭಾರತದ ಅಣುವಿಜ್ಞಾನದ ಪಿತ’ ಎಂದು ಯಾರನ್ನು ಕರೆಯುತ್ತಾರೆ?
ಎ. ಡಾ.ಹೋಮಿ.ಜೆ.ಬಾಬಾ
ಬಿ. ಡಾ. ರಾಜರಾಮಣ್ಣ
ಸಿ. ಡಾ. ಕಸ್ತೂರಿರಂಗನ್
ಡಿ. ಮೇಲಿನ ಯಾರೂ ಅಲ್ಲ.
12. ಭಾರತೀಯ ‘ಕೈಗಾರಿಕಾ ರಂಗದ ಪಿತ’ ಎಂದು ಯಾರನ್ನು ಕರೆಯುತ್ತಾರೆ?
ಎ. ಜೆ. ಆರ್. ಡಿ. ಟಾಟಾ
ಬಿ. ಜೆಮ್ಷೆಡ್ಜಿ ಟಾಟಾ
ಸಿ.’ ಎ ‘ಮತ್ತು’ ಬಿ’ ಇಬ್ಬರೂ
ಡಿ. ಮೇಲಿನ ಯಾರೂ ಅಲ್ಲ.
13. ‘ದೇಶ ಬಂಧು’ ಎಂದು ಯಾರನ್ನು ಕರೆಯುತ್ತಾರೆ?
ಎ. ಚಿತ್ತರಂಜನ್‍ದಾಸ್
ಬಿ. ಸಿ.ಎಫ್. ಆಂಡ್ರೀವ್ಸ್
ಸಿ. ಸಿ.ಎನ್. ಅಣ್ಣಾದೊರೈ
ಡಿ. ಮೇಲಿನ ಯಾರೂ ಅಲ್ಲ.
14. ‘ಲೋಕನಾಯಕ’ ಹಾಗೂ ‘ ಜೆ. ಪಿ’ ಎಂದು ಖ್ಯಾತರಾದ ವ್ಯಕ್ತಿ ಯಾರು?
ಎ. ಬಾಲಗಂಗಾಧರ ತಿಲಕ್
ಬಿ. ಲಾಲಬಹದ್ದೂರ್ ಶಾಸ್ತ್ರಿ
ಸಿ. ಜಯಪ್ರಕಾಶ ನಾರಾಯಣ
ಡಿ. ವಲ್ಳಭಬಾಯಿ ಪಟೇಲ್
15. ‘ಭಾರತೀಯ ಶೇಕ್‍ಸ್ಪಿಯರ್’ ಎಂದು ಪ್ರಸಿದ್ಧರಾದ ವ್ಯಕ್ತಿ ಯಾರು?
ಎ. ಕಾಳಿದಾಸ
ಬಿ. ಪಂಪ
ಸಿ. ಚಾಣಕ್ಯ
ಡಿ. ಮೇಲಿನ ಯಾರೂ ಅಲ್ಲ
16. ‘ಬಾದ್‍ಶಾ ಖಾನ್’ ಹಾಗೂ ‘ ಗಡಿನಾಡ ಗಾಂಧಿ’ ಎಮದು ಯಾರನ್ನು ಕರೆಯುತ್ತಿದ್ದರು?
ಎ. ಮಹಮದ್ ಅಲಿ ಜಿನ್ನಾ
ಬಿ. ಮುಜಬರ್ ರೆಹಮಾನ್
ಸಿ. ಖಾನ್ ಅಬ್ದುಲ್ ಗಫಾರ್ ಖಾನ್
ಡಿ. ಮೇಲಿನ ಯಾರೂ ಅಲ್ಲ
17. ‘ ಪಂಜಾಬ್ ಕೇಸರಿ’ ಅಥವಾ ‘ಷೇರ್ – ಇ – ಪಂಜಾಬ್’ ಎಂದು ಖ್ಯಾತರಾಗಿದ್ದವರು ಯಾರು?
ಎ. ಲಾಲಾಲಜಪತ್‍ರಾಯ್
ಬಿ.ರಾಜಾರಾಮ್ ಮೋಹನರಾಯರು
ಸಿ. ದಾದಾಬಾಯಿ ನವರೋಜಿ
ಡಿ. ಮೇಲಿನ ಯಾರೂ ಅಲ್ಲ.
18. ‘ ಉದ್ಯಾನವನಗಳ ನಗರ’ ಎಂದು ಭಾರತದ ಯಾವ ನಗರವನ್ನು ಕರೆಯುತ್ತಾರೆ?
ಎ. ಜೈಪುರ
ಬಿ. ಮೈಸೂರು
ಸಿ. ಬೆಂಗಳೂರು
ಡಿ. ಕೊಲ್ಲತ್ತ
19. ‘ಗುರೂಜಿ’ ಎಂದು ಯಾರು ಖ್ಯಾತರಗಿದ್ದರು?
ಎ. ರವೀಂದ್ರನಾಥ ಠಾಗೋರ್
ಬಿ. ಎಂ.ಎಸ್. ಗೋಲ್ವಾಲ್ಕರ್
ಸಿ. ಸಿ. ರಾಜಗೋಪಾಲಾಚಾರಿ
ಡಿ. ಮೇಲಿನ ಯಾರೂ ಅಲ್ಲ.
20. ‘ ಮಹಾಮಾನ್ಯ’ ಎಂದು ಯಾರನ್ನು ಕರೆಯಲಾಗುತ್ತಿತ್ತು?
ಎ.ಮದನ್ ಮೋಹನ್ ಮಾಳವೀಯ
ಬಿ. ಬಾಲಗಂಗಾಧರ ತಿಲಕ
ಸಿ. ದಾದಾಬಾಯಿ ನವರೋಜಿ
ಡಿ. ಮೇಲಿನ ಯಾರೂ ಅಲ್ಲ.
21. ‘ ಗುರುದೇವ್’ ಎಂದು ಯಾರನ್ನು ಕರೆಯಲಾಗುತ್ತದೆ?
ಎ. ರವೀಂದ್ರನಾಥ ಠಾಗೋರ
ಬಿ. ಎಂ. ಎಸ್ ಗೋಲ್ವಾಲ್ಕರ್
ಸಿ. ಸಿ. ರಾಜಗೋಪಾಲಾಚಾರಿ
ಡಿ. ಮೇಲಿನ ಯಾರೂ ಅಲ್ಲ.
22. ‘ ಭಾರತೀಯ ನೆಪೊಲಿಯನ್’ ಎಂದು ಖ್ಯಾತರಾಗಿದ್ದ ದೊರೆ ಯಾರು?
ಎ. ಚಂದ್ರಗುಪ್ತ ಮೌರ್ಯ
ಬಿ. ಅಶೋಕ
ಸಿ. ವಿಕ್ರಮಾದಿತ್ಯ
ಡಿ. ಸಮುದ್ರಗುಪ್ತ
23. ‘ ಪಂಚನದಿಗಳ ನಾಡು’ ಎಂದು ಖ್ಯಾತವಾಗಿರುವ ಭಾರತದ ರಾಜ್ಯ ಯಾವುದು?
ಎ. ಪಂಜಾಬ್
ಬಿ. ಒರಿಸ್ಸಾ
ಸಿ. ಬಿಹರ
ಡಿ. ಮಧ್ಯಪ್ರದೇಶ
24. ‘ಗುಲಾಬಿ ಬಣ್ಣದ ನಗರ’ ಎಂದು ಖ್ಯಾತವಾಗಿರುವ ಭಾರತದ ರಾಜ್ಯ ಯಾವುದು?
ಎ. ಕೊಲ್ಕತ್ತ
ಬಿ. ಜೈಪುರ
ಸಿ. ಬೆಂಗಳೂರು
ಡಿ. ಮುಂಬಯಿ
25. ‘ಆಚಾರ್ಯ’ ಎಂದು ಖ್ಯಾತರಾಗಿರುವ ನಾಯಕ ಯಾರು?
ಎ. ಜಯಪ್ರಕಾಶ ನಾರಾಯಣ
ಬಿ. ವಿನೋಭಾ ಬಾವೆ
ಸಿ. ರಾಜನಾರಾಯಣ
ಡಿ. ಮೇಲಿನ ಯಾರೂ ಅಲ್ಲ.
26. ‘ ಭಾರತದ ಮ್ಯಾಂಚೆಸ್ಟರ್’ ಎಂದು ಯಾವ ನಗರವನ್ನು ಕರೆಯುತ್ತಾರೆ?
ಎ. ಕೊಲ್ಕತ್ತಾ
ಬಿ. ಸೂರತ್
ಸಿ. ಮುಂಬಯಿ
ಡಿ. ಚೆನ್ನೈ
27. ಈ ಕೆಳಗಿನ ವ್ಯಕ್ತಿಗಳ ಹೆಸರನ್ನು ಅವರಿಗಿರುವ ಅನ್ವರ್ಥನಾಮಗಳೊಂದಿಗೆ ಹೊಂದಿಸಿ ಬರೆಯಿರಿ.
ಎ ಬಿ
ಎ. ಸಲೀಂ ಅಲಿ 1. ಕಾಶ್ಮೀರದ ಹುಲಿ
ಬಿ. ಸರೋಜಿನಿ ನಾಯ್ಡು 2. ಭಾರತದ ಪಕ್ಷಿಮಾನವ
ಸಿ. ಶಕ್ತಿ ಚಟ್ಟೋಪಾಧ್ಯಾಯ 3. ಭಾರತದ ಕೋಗಿಲೆ
ಡಿ. ಶೇಕ್ ಮುಜಬಿರ್ ರೆಹಮಾನ್ 4. ಪಶ್ಚಿಮ ಬಂಗಾಳದ ರಾಬರ್ಟ್ ಫ್ರಾಸ್ಟ್
28. ‘ ಆದುನಿಕ ಪ್ಲಾಸ್ಟಿಕ್ ಸರ್ಜರಿಯ ಪಿತ’ ಎಂದು ಯಾರನ್ನು ಕರೆಯುತ್ತಿದ್ದರು?
ಎ. ಚರಕ
ಬಿ. ಸಶ್ರುತ
ಸಿ. ಸಲೀಂ ಅಲಿ
ಡಿ. ಮೇಲಿನ ಯಾರೂ ಅಲ್ಲ
29. ‘ ಭಾರತದ ಪತ್ರಿಕೋದ್ಯಮದ ಪೂಜ್ಯ ಪಿತಾಮಹಾ’ ಯಾರು?
ಎ. ವಲ್ಲಭಬಾಯಿ ಪಟೇಲ್
ಬಿ. ಅಣ್ಣಾದೊರೈ
ಸಿ. ತೇಷಾರ್ ಖಾಂತಿ ಘೋಷ್
ಡಿ. ಮೇಲಿನ ಯಾರೂ ಅಲ್ಲ
30. ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ. ಅರೇಬಿಯಾ ಸಮುದ್ರದ ರಾಣಿ 1. ಕೇರಳ
ಬಿ. ಭಾರತದ ಸಾಂಬಾರು ತೋಟ 2. ಕೆ.ಎಂ. ಕಾರಿಯಪ್ಪ
ಸಿ. ಭಾರತೀಯ ಸೈನ್ಯದ ಪೂಜ್ಯ ಪಿತಾಮಹಾ 3. ರಾಜಿಂದರ್ ಸಿಂಗ್
ಡಿ. ಗುಬ್ಬಚ್ಚಿ 4. ಕೊಚಿನ್
# ಉತ್ತರಗಳು :
1. ಬಿ. ಬಾಲಗಂಗಾಧರ ತಿಲಕ
2. ಎ. ಭಗತ್ಸಿಂಗ್
3. ಸಿ. ಸಿ. ರಾಜಗೋಪಾಲಾಚಾರಿ
4. ಎ. ನೀಲಗಿರಿ ಬೆಟ್ಟಗಳು
5. ಸಿ. ಕೊಲ್ಕತ್ತಾ
6. ಸಿ. ಸಿ. ಎನ್. ಅಣ್ಣಾದೊರೈ
7. ಎ. ದಾದಾಬಾಯಿ ನವರೋಜಿ
8. ಬಿ. ದಾದಾ ಸಾಹೇಬ್ ಫಾಲ್ಕೆ
9. ಸಿ. ಇಂದಿರಾಗಾಂಧಿ
10. ಡಿ. ಮುಂಬಯಿ
11. ಎ. ಡಾ.ಹೋಮಿ.ಜೆ.ಬಾಬಾ
12. ಬಿ. ಜೆಮ್ಷೆಡ್ಜಿ ಟಾಟಾ
13. ಎ. ಚಿತ್ತರಂಜನ್ದಾಸ್
14. ಸಿ. ಜಯಪ್ರಕಾಶ ನಾರಾಯಣ
15. ಎ. ಕಾಳಿದಾಸ
16. ಸಿ. ಖಾನ್ ಅಬ್ದುಲ್ ಗಫಾರ್ ಖಾನ್
17. ಸಿ. ದಾದಾಬಾಯಿ ನವರೋಜಿ
18. ಸಿ. ಬೆಂಗಳೂರು
19. ಬಿ. ಎಂ.ಎಸ್. ಗೋಲ್ವಾಲ್ಕರ್
20. ಎ.ಮದನ್ ಮೋಹನ್ ಮಾಳವೀಯ
21. ಎ. ರವೀಂದ್ರನಾಥ ಠಾಗೋರ
22. ಡಿ. ಸಮುದ್ರಗುಪ್ತ
23. ಎ. ಪಂಜಾಬ್
24. ಬಿ. ಜೈಪುರ
25. ಬಿ. ವಿನೋಭಾ ಬಾವೆ
26. ಸಿ. ಮುಂಬಯಿ
27. ಎ. 2, ಬಿ. 3, ಸಿ. 4, ಡಿ. 1
28. ಬಿ. ಸಶ್ರುತ
29. ಸಿ. ತೇಷಾರ್ ಖಾಂತಿ ಘೋಷ್
30. ಎ – 4, ಬಿ – 1, ಸಿ – 2, ಡಿ – 3