ಇಸವಿಗಳನ್ನು ಕುರಿತು ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
NOTE : ಉತ್ತರಗಳು ಈ ಪುಟದ ಅಂತ್ಯದಲ್ಲಿವೆ
1) ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು..?
1). 1904
2). 1905
3). 1906
4.) 1907
2) ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ..?
1). 1907
2). 1910
3). 1908
4). 1909
3) ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು..?
1). 1930
2). 1929
3). 1917
4). 1918
4) ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು..?
1) ಪ್ರೊ-ಜಪಾನಿ ಇಂಡಿಯಾ
2). ಅಜಾದ್ ಹಿಂದ ಸೇನ್
3). ಮೇಲಿನ ಎರಡು
4). ಯಾವುದು ಅಲ್
5) ಸಿ.ಆರ್.ಸೂತ್ರವನ್ನು ಯಾವ ವರ್ಷ ರಚಿಸಲಾಯಿತು..?
1) 1944
2). 1909
3). 1945
4). 1943
6) 82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು..?
1) 1906 ಜನೆವರಿ 1
2). 1907 ಜನೆವರಿ 1
3). 1935 ಡಿಸೆಂಬರ್ 30
4). 1950 ಡಿಸೆಂಬರ್ 30
7) ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ..?
1). 1915
2). 1918
3). 1914
4) 1913
8) ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು..?
1) 1914
2). 1918
3). 1915
4). 1917
9) ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ..?
1) 25 ಜನೆವರಿ 1950
2). 26 ಜನೆವರಿ 1950
3). 25 ಜನೆವರಿ 1951
4). 26 ಜನೆವರಿ 1951
10) ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ..?
1). 1906 ಏಪ್ರಿಲ್ 1
2). 1905 ಏಪ್ರಿಲ್ 1
3) 1907 ಏಪ್ರಿಲ್ 1
4). 1908 ಏಪ್ರಿಲ್ 1
11) ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು..?
1) 1911
2) 1921
3) 1931
4) 1901
12) ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು..?
1) 1946 ಡಿಸೆಂಬರ್ 13
2) 1946 ಡಿಸೆಂಬರ್ 11
3) 1946 ಡಿಸೆಂಬರ್ 26
4) ಯಾವುದು ಅಲ್ಲ
13) ಬೆಳಗಾವಿಯಲ್ಲಿ ನಡೆದ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು..?
1) ತಿಮ್ಮಣ್ಣ ಚಿಕ್ಕೋಡಿ
2) ಫ.ಗು.ಹಳಕಟ್ಟಿ
3) ಸಿದ್ದಪ್ಪ ಕಂಬಳಿ
4) ರಂಗನಾಥ ಮೊದಲಿಯಾರ್
14) ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ..?
1) 1934
2) 1927
3) 1924
4) 1937
15) ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು..?
1) ಲಾಲಾ ಲಜಪತ್ ರಾಯ
2) ಗೋಪಾಲಕೃಷ್ಣ ಗೋಕಲೆ
3) ಬಾಲಗಂಗಾಧರ ತಿಲಕ್
4) ಸರ್ ಎಂ ವಿಶ್ವೇಶ್ವರಯ್
16) 1938 ಏಪ್ರಿಲ್ 25 ರಲ್ಲಿ ನಡೆದ ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನ ನೇಮಿಸಿದರು..?
1) ಮಹಾದೇವ ದೇಸಾಯಿ
2) ವೇಪಾ ರಮೇಶನ್ ಸಮಿತಿ
3) ಟಿ ಸಿದ್ದಲಿಂಗಯ್ಯ
4) ಎಸ್ ನಿಜಲಿಂಗಪ್
17) ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು..?
1) 1904
2) 1905
3) 1906
4) 1907
18) 1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು..?
1) ಸರ್ ಮಿರ್ಜಾ ಇಸ್ಮಾಯಿಲ್
2) ಅಲ್ಬಿಯನ್ ಬ್ಯಾನರ್ಜಿ
3) ಕಾಂತರಾಜ ಅರಸ್
4) ಆನಂದ್ ರಾವ್
19) 1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು..?
1) ನಾರಾಯಣ್ ಚಂದಾವರ್ಕರ್
2) ಗೋವಿಂದ ಪೈ
3) ಸಿ ನಾರಾಯಣ್ ರಾವ್
4) ಯಾರೂ ಅಲ್
20) ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು..?
1) 1905 — 1919
2) 1885 — 1905
3) 1919 — 1947
4) ಯಾವುದು ಅಲ್
21) 1906 ಡಿಸೆಂಬರ್ 30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು..?
1) ಸಲೀಂ ಮುಲ್ಲಾ ಖಾನ್
2) ಮಮ್ಮದಲಿ ಜಿನ್ನ
3) ಆಗಖಾನ
4) ಯಾರೂ ಅಲ್ಲ
22) ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು..?
1) 1896
2) 1893
3) 1897
4) 1891
23) ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು..?
1) 1896
2) 1893
3) 1897
4) 1891
24) ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು..?
1) 1927
2) 1926
3) 1925
4) 1928
25) 1906 ರಲ್ಲಿ ಗಾಂಧಿಯವರ ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು..?
1) ನೇಟಲ್ ಇಂಡಿಯನ್ ಕಾಂಗ್ರೆಸ್
2) ನಾಗರಿಕ ಅವಿಧತೆಯ ಚಳುವಳಿ
3) ಕೈಸರ್ ಎ ಹಿಂದು ಚಳವಳಿ
4) ಯಾವುದೂ ಅಲ್
26) ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು..?
1) 1949
2) 1950
3) 1948
4) 1946
27) ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು..?
1) 1949
2) 1950
3) 1948
4) 1946
28) 1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ “ಗೀತಾ ರಹಸ್ಯ” ಎಂಬ ಗ್ರಂಥವನ್ನೂ ಬರೆದರು..?
1) ಮಂಡೆಲೆ ಸೆರೆಮನೆ
2) ಅಂಡಮಾನ್ ಜೈಲ
3) ಮುಂಬಯಿ ಜೈಲು
4) ಯಾವುದೂ ಅಲ್
29) 1919 ರಲ್ಲಿ ನಡೆದ ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು..?
1) ಬಾಲಗಂಗಾಧರ ತಿಲಕ್
2) ಕಮಲ್ ಭಾಷಾ
3) ಮಹಾತ್ಮ ಗಾಂಧೀಜಿ
4) ಯಾರೂ ಅಲ್
30) 1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು..?
1) ಗೃಹ ಖಾತೆ
2) ವಿದೇಶಾಂಗ ಖಾತೆ
3) ಹಣಕಾಸು ಖಾತೆ
4) ರಕ್ಷಣಾ ಖಾತೆ
31) 1927 ರ ಸೈಮನ್ ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ..?
1) ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ
2) ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು
3) ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು
4) ಯಾವುದು ಅಲ್
32) ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು..?
1) 1947 ಇಂಡಿಯನ್ ಕೌನ್ಸಿಲ್ ಯಾಕ್
2) 1935ಇಂಡಿಯಾ ಸರ್ಕಾರದ ಕಾಯ್ದೆ
3) 1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
4) 1909 ಮಿಂಟೋ ಮಾರ್ಲೆ ಸುಧಾರಣೆಗಳು
33) ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು..?
1) 1919
2) 1935
3) 1909
4) ಯಾವುದು ಅಲ್
34) 1910 ರಲ್ಲಿ ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು..?
1) ಸತ್ಯೇಂದ್ರನಾಥ್ ಟ್ಯಾಗೋರ್
2) ಸತ್ಯೇಂದ್ರ ಪ್ರಸಾದ್ ಸಿನ್ಹಾ
3) ರವೀಂದ್ರನಾಥ್ ಟ್ಯಾಗೋರ್
4) ದಾದಾಬಾಯಿ ನವರೋಜಿ
35) ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು..?
1) 1935 ಭಾರತ ಸರ್ಕಾರ ಕಾಯ್ದೆ
2) 1909 ಭಾರತ ಸರ್ಕಾರ ಕಾಯ್ದೆ
3) 1919 ಭಾರತ ಸರ್ಕಾರ ಕಾಯ್ದೆ
4) 1900 ಭಾರತ ಸರ್ಕಾರ ಕಾಯ್ದೆ
36) ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು..?
1) ಕ್ಯಾಬಿನೆಟ್ ಮಿಷನ್
2) ಕ್ರಿಪ್ಸ್ ಆಯೋಗ
3) ಸೈಮನ್ ಕಮಿಷನ್
4) ಯಾವುದೂ ಅಲ್
37) ಹೈದ್ರಾಬಾದ್ ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ..?
1) 15 ಅಗಸ್ಟ್ 1947
2) 17 ಸೆಪ್ಟಂಬರ್ 1948
3) 18 ಅಗಸ್ಟ್ 1948
4) 26 ಜನವರಿ 1950
38) ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ “ಟ್ರಿಸ್ಟ್ ವಿಥ್ ಡೆಸ್ಟಿನಿ” ಎಂಬ ಭಾಷಣ ಮಾಡಿದವರು ಯಾರು..?
1) ಜವಹರ್ಲಾಲ್ ನೆಹರು
2) ವಲ್ಲಭಬಾಯಿ ಪಟೇಲ್
3) ಮಹಾತ್ಮ ಗಾಂಧೀಜಿ
4) ಯಾರೂ ಅಲ್
39) ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ..?
1) 1946 ಸೆಪ್ಟೆಂಬರ್ 2
2) 1946 ಸೆಪ್ಟೆಂಬರ್ 5
3) 1948 ಸೆಪ್ಟೆಂಬರ್ 2
4) 1948 ಸೆಪ್ಟೆಂಬರ್ 5
40) ಮಹಮ್ಮದ ಅಲಿ ಜಿನ್ನಾ ಅವರು ನೇರ “ಕಾರ್ಯಾಚರಣೆ ದಿನ” ವನ್ನು ಎಂದು ಘೋಷಿಸಿದರು..?
1) 1946 ಅಗಸ್ಟ್ 16
2) 1946 ಅಗಸ್ಟ್ 15
3) 1948 ಅಗಸ್ಟ್ 16
4) 1948 ಅಗಸ್ಟ್ 16
41) ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು..?
1) 26 ಅಗಸ್ಟ್ 1946
2) 29 ಅಗಸ್ಟ್ 1947
3) 15 ಅಗಸ್ಟ್ 1948
4) 29 ಅಗಸ್ಟ್ 1948
42) ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು..?
1) 1938 – 1945
2) 1938 – 1944
3) 1939 – 1945
4) 1919 – 1927
43) ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು..?
1) 1915 – 1920
2) 1914 – 1918
3) 1913 – 1918
4) 1912 – 1920
44) ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು..?
1) 1908
2) 1917
3) 1907
4) 1918
45) ವಿಶ್ವ ಸಂಸ್ಥೆ ಸ್ಥಾಪನೆಯಾದ ವರ್ಷ..?
1) 1945 ಅಕ್ಟೋಬರ್ 24
2) 1948 ಅಕ್ಟೋಬರ್ 10
3) 1945 ಅಕ್ಟೋಬರ್ 26
4) 1948 ಅಕ್ಟೋಬರ್ 24
46) ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು..?
1) 1945 ಅಕ್ಟೋಬರ್ 24
2) 1946 ಅಕ್ಟೋಬರ್ 24
3) 1945 ಅಕ್ಟೋಬರ್ 31
4) 1945 ಅಕ್ಟೋಬರ್ 30
47) ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ..?
1) 1948 ಡಿಸೆಂಬರ್ 10
2) 1948 ಡಿಸೆಂಬರ್ 11
3) 1945 ಡಿಸೆಂಬರ್ 20
4) 1945 ಡಿಸೆಂಬರ್ 26
48) ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು..?
1) 1956 ಡಿಸೆಂಬರ್ 6
2) 1956 ಡಿಸೆಂಬರ್ 7
3) 1955 ಡಿಸೆಂಬರ್ 6
4) 1953 ಡಿಸೆಂಬರ್ 6
49) ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ..?
1). 1909
2) 1911
3). 1912
4). 1908
# ಉತ್ತರಗಳು :
1. 2). 1905
2. 1). 1907
3. 1). 1930
4. 1) ಪ್ರೊ-ಜಪಾನಿ ಇಂಡಿಯಾ
5. 1) 1944
6. 1) 1906 ಜನೆವರಿ 1
7. 4) 1913
8. 1) 1914
9. 1) 25 ಜನೆವರಿ 1950
10. 3) 1907 ಏಪ್ರಿಲ್ 1
11. 2) 1921
12. 4) ಯಾವುದು ಅಲ್ಲ
13. 3) ಸಿದ್ದಪ್ಪ ಕಂಬಳಿ
14. 2) 1927
15. 2) ಗೋಪಾಲಕೃಷ್ಣ ಗೋಕಲೆ
16. 1) ಮಹಾದೇವ ದೇಸಾಯಿ
17. 2) 1905
18. 1) ಸರ್ ಮಿರ್ಜಾ ಇಸ್ಮಾಯಿಲ್
19. 1) ನಾರಾಯಣ್ ಚಂದಾವರ್ಕರ್
20. 2) 1885 – 1905
21. 1) ಸಲೀಂ ಮುಲ್ಲಾ ಖಾನ್
22. 2) 1893
23. 1) 1896
24. 3) 1925
25. 2) ನಾಗರಿಕ ಅವಿಧತೆಯ ಚಳುವಳಿ
26. 1) 1949
27. 4) 1946
28. 1) ಮಂಡೆಲೆ ಸೆರೆಮನೆ
29. 3) ಮಹಾತ್ಮ ಗಾಂಧೀಜಿ
30. 3) ಹಣಕಾಸು ಖಾತೆ
31. 1) ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ
32. 4) 1909 ಮಿಂಟೋ ಮಾರ್ಲೆ ಸುಧಾರಣೆಗಳು
33. 3) 1909
34. 2) ಸತ್ಯೇಂದ್ರ ಪ್ರಸಾದ್ ಸಿನ್ಹಾ
35. 3) 1919 ಭಾರತ ಸರ್ಕಾರ ಕಾಯ್ದೆ
36. 2) ಕ್ರಿಪ್ಸ್ ಆಯೋಗ
37. 2) 17 ಸೆಪ್ಟಂಬರ್ 1948
38. 1) ಜವಹರ್ಲಾಲ್ ನೆಹರು
39. 1) 1946 ಸೆಪ್ಟೆಂಬರ್ 2
40. 1) 1946 ಅಗಸ್ಟ್ 16
41. 2) 29 ಅಗಸ್ಟ್ 1947
42. 3) 1939 – 1945
43. 2) 1914 – 1918
44. 2) 1917
45. 1) 1945 ಅಕ್ಟೋಬರ್ 24
46. 4) 1945 ಅಕ್ಟೋಬರ್ 30
47. 1) 1948 ಡಿಸೆಂಬರ್ 10
48. 1) 1956 ಡಿಸೆಂಬರ್ 6
49. 2) 1911