Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
Rajyotsava Award 2025: 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ (Rajyotsava Award 2025) ಪ್ರಕಟವಾಗಿದ್ದು, ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ.
*ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅಕ್ಟೋಬರ್ 30ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪಡೆದವರ ಹೆಸರು ಪ್ರಕಟಿಸಿದರು.
*ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆದಿರಲಿಲ್ಲ ಎನ್ನುವುದು ವಿಶೇಷ.
*ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ:
| ಜಾನಪದ |
| ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ ಎಂ. ತೋಪಣ್ಣ-ಕೋಲಾರ ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ ಸಿಂಧು ಗುಜರನ್-ದಕ್ಷಿಣ ಕನ್ನಡ ಎಲ್. ಮಹದೇವಪ್ಪ ಉಡಿಗಾಲ-ಮೈಸೂರು |
| ಸಾಹಿತ್ಯ |
| ಪ್ರೊ. ರಾಜೇಂದ್ರ ಚೆನ್ನಿ-ಶಿವಮೊಗ್ಗ ತುಂಬಾಡಿ ರಾಮಯ್ಯ-ತುಮಕೂರು ಪ್ರೊ.ಅರ್. ಸುನಂದಮ್ಮ-ಚಿಕ್ಕಬಳ್ಳಾಪುರ ಡಾ.ಎಚ್.ಎಲ್. ಪುಷ್ಪ-ತುಮಕೂರು ರಹಮತ್ ತರೀಕೆರೆ-ಚಿಕ್ಕಮಗಳೂರು ಹ.ಮ. ಪೂಜಾರ-ವಿಜಯಪುರ |
| ಚಲನಚಿತ್ರ /ಕಿರುತೆರೆ |
| ಪ್ರಕಾಶ್ ರಾಜ್-ದಕ್ಷಿಣ ಕನ್ನಡ ವಿಜಯಲಕ್ಷ್ಮೀ ಸಿಂಗ್- ಕೊಡಗು |
| ಆಡಳಿತ |
| ಎಚ್. ಸಿದ್ದಯ್ಯ ಭಾ.ಆ.ಸೇ. (ನಿ) ಬೆಂಗಳೂರು ದಕ್ಷಿಣ (ರಾಮನಗರ) |
| ವೈದ್ಯಕೀಯ |
| ಆಲಮ್ಮ ಮಾರಣ್ಣ-ತುಮಕೂರು ಡಾ. ಜಯರಂಗನಾಥ್-ಬೆಂಗಳೂರು ಗ್ರಾಮಾಂತರ |
| ಸಮಾಜ ಸೇವೆ |
| ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ ಫಕ್ಕೀರಿ-ಬೆಂಗಳೂರು ಗ್ರಾಮಾಂತರ ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ ಕೋಣಂದೂರು ಲಿಂಗಪ್ಪ-ಶಿವಮೊಗ್ಗ |
| ಸಂಕೀರ್ಣ |
| ಉಮೇಶ ಪಂಬದ-ದಕ್ಷಿಣ ಕನ್ನಡ ಡಾ. ರವೀಂದ್ರ ಕೋರಿಶೆಟ್ಟಿರ್-ಧಾರವಾಡ ಕೆ. ದಿನೇಶ್- ಬೆಂಗಳೂರು ಶಾಂತರಾಜು -ತುಮಕೂರು ಜಾಫರ್ ಮೊಹಿಯುದ್ದೀನ್- ರಾಯಚೂರು ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ ಬಾಯಿ ಬಳ್ಳಾರಿ ಪುಂಡಲೀಕ ಶಾಸ್ತ್ರಿ (ಬುಡಬುಡಕೆ)-ಬೆಳಗಾವಿ |
| ಹೊರನಾಡು/ಹೊರ ದೇಶ |
| ಜಕರಿಯ ಬಜಪೆ (ಸೌದಿ)-ಹೊರನಾಡು/ಹೊರ ದೇಶ ಪಿ.ವಿ. ಶೆಟ್ಟಿ (ಮುಂಬೈ)-ಹೊರನಾಡು/ಹೊರ ದೇಶ |
| ಪರಿಸರ |
| ರಾಮೇಗೌಡ-ಚಾಮರಾಜನಗರ ಮಲ್ಲಿಕಾರ್ಜುನ ನಿಂಗಪ್ಪ-ಯಾದಗಿರಿ |
| ಕೃಷಿ |
| ಡಾ. ಎಸ್.ವಿ. ಹಿತ್ತಲಮನಿ-ಹಾವೇರಿ ಎಂ.ಸಿ. ರಂಗಸ್ವಾಮಿ-ಹಾಸನ |
| ಮಾಧ್ಯಮ |
| ಕೆ. ಸುಬ್ರಹ್ಮಣ್ಯ-ಬೆಂಗಳೂರು ಅಂಶಿ ಪ್ರಸನ್ನ ಕುಮಾರ್-ಮೈಸೂರು ಬಿ.ಎಂ. ಹನೀಫ್-ದಕ್ಷಿಣ ಕನ್ನಡ ಎಂ. ಸಿದ್ದರಾಜು-ಮಂಡ್ಯ |
| ವಿಜ್ಞಾನ/ತಂತ್ರಜ್ಞಾನ |
| ರಾಮಯ್ಯ-ಚಿಕ್ಕಬಳ್ಳಾಪುರ ಏರ್ ಮಾರ್ಷಲ್ ಫಿಲಿಫ್ ರಾಜಕುಮಾರ್-ದಾವಣೆರೆ ಡಾ. ಆರ್.ವಿ. ನಾಡಗೌಡ-ಗದಗ |
| ಸಹಕಾರ |
| ಶೇಖರ ಗೌಡ ವಿ. ಮಾಲಿಪಾಟೀಲ್-ಕೊಪ್ಪಳ |
| ಯಕ್ಷಗಾನ |
| ಕೋಟ ಸುರೇಶ ಬಂಗೇರ-ಉಡುಪಿ ಐರಬೈಲ್ ಆನಂದ ಶೆಟ್ಟಿ-ಉಡುಪಿ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ. ಹೆಗಡೆ)-ಉತ್ತರ ಕನ್ನಡ |
| ಬಯಲಾಟ |
| ಗುಂಡೂರಾಜ್-ಹಾಸನ |
| ರಂಗಭೂಮಿ |
| ಎಸ್.ಎಂ. ಪರಮಶಿವಯ್ಯ-ಬೆಂಗಳೂರು ದಕ್ಷಿಣ (ರಾಮನಗರ) ಎಲ್.ಬಿ. ಶೇಖ್ (ಮಾಸ್ತರ್)-ವಿಜಯಪುರ ಬಂಗಾರಪ್ಪ ಖುದಾನ್‌ಪುರ-ಬೆಂಗಳೂರು ಮೈಮ್ ರಮೇಶ್-ದಕ್ಷಿಣ ಕನ್ನಡ ಡಿ. ರತ್ನಮ್ಮ ದೇಸಾಯಿ-ರಾಯಚೂರು |
| ಶಿಕ್ಷಣ |
| ಡಾ.ಎಂ.ಆರ್. ಜಯರಾಮ್-ಬೆಂಗಳೂರು ಡಾ.ಎನ್.ಎಸ್. ರಾಮೇಗೌಡ-ಮೈಸೂರು ಎಸ್.ಬಿ. ಹೊಸಮನಿ-ಕಲಬುರಗಿ ರಾಜ್‌ಶ್ರೀ ನಾಗರಾಜು-ಬೆಳಗಾವಿ |
| ಕ್ರೀಡೆ |
| ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು ಎಂ. ಯೋಗೇಂದ್ರ-ಮೈಸೂರು ಡಾ. ಜಬೀನಾ ಎನ್.ಎಂ.-ಕೊಡಗು |
| ನ್ಯಾಯಾಂಗ |
| ನ್ಯಾ. ವಿ.ಬಿ. ಭಜಂತ್ರಿ-ಬಾಗಲಕೋಟೆ |
| ಶಿಲ್ಪಕಲೆ |
| ಬಸಣ್ಣ ಮೋನಪ್ಪ ಬಡಿಗೇರ-ಯಾದಗಿರಿ ನಾಗಲಿಂಗಪ್ಪ ಜಿ. ಗಂಗೂರ-ಬಾಗಲಕೋಟೆ |
| ಚಿತ್ರಕಲೆ |
| ಮಾರುತಿ-ವಿಜಯನಗರ |
| ಕರಕುಶಲ |
| ಎಲ್. ಹೇಮಾ ಶೇಖರ್-ಮೈಸೂರು |
- ಉಡಾವಣೆಗೊಂಡ ಕೇವಲ 3.5 ಗಂಟೆಗಳಲ್ಲೇ ಬಾಹ್ಯಾಕಾಶ ನಿಲ್ದಾಣ ತಲುಪಿ ಹೊಸ ದಾಖಲೆ ಬರೆದ ಚೀನಾದ ಶೆನ್ಝೌ-21(Shenzhou 21)
- ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಪಟ್ಟಿ (Central Government Schemes)
- Trishul Military Exercise : ಪಾಕ್ ಗಡಿ ಬಳಿ ʼತ್ರಿಶೂಲ್ʼ ಸಮರಾಭ್ಯಾಸ ಆರಂಭಿಸಿದ ಭಾರತ : Explanation
- ಇಂದಿರಾ ಗಾಂಧಿ ಅವರ ಕುರಿತ ಮಹತ್ವದ ಬಹು ಆಯ್ಕೆ ಪ್ರಶ್ನೆಗಳು ( MCQs on Indira Gandhi)
- Recruitment : ಮಂಡ್ಯ ಜಿಲ್ಲಾ ಪಂಚಾಯತ್ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ

