SBI Recruitment : 996 ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
SBI Recruitment 2025 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ನೇ ಸಾಲಿನ ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ (SO- Specialist Cadre Officers ) ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 996 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಅಭ್ಯರ್ಥಿಗಳು 2025 ಡಿಸೆಂಬರ್ 02ರಿಂದ ಡಿಸೆಂಬರ್ 23ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು SBI ಅಧಿಕೃತ ವೆಬ್‌ಸೈಟ್ sbi.bank.in ಮೂಲಕ ಸಲ್ಲಿಸಬೇಕು.
ಹುದ್ದೆಗಳ ವಿವರ :
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆ ಹೆಸರು: ಸ್ಪೆಷಲಿಸ್ಟ್ ಕ್ಯಾಡರ್ ಅಧಿಕಾರಿ
( VP Wealth SRM, AVP Wealth RM, Customer Relationship Executive )
ಒಟ್ಟು ಹುದ್ದೆಗಳು: 996 (VP Wealth (SRM)-506, AVP Wealth (RM)-206, Customer Relationship Executive-284)
ವಿದ್ಯಾರ್ಹತೆ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ,
MBA (ಬ್ಯಾಂಕಿಂಗ್ / ಫೈನಾನ್ಸ್ / ಮಾರ್ಕೆಟಿಂಗ್) ಮಾಡಿದವರಿಗೆ ಆದ್ಯತೆ ಹಾಗೂ
NISM V-A, XXI-A, CFP, CFA ಮುಂತಾದ ಪ್ರಮಾಣಪತ್ರಗಳು
ವಯೋಮಿತಿ (01-05-2025ಕ್ಕೆ)
VP Wealth (SRM): 26 – 42 ವರ್ಷ
AVP Wealth (RM): 23 – 35 ವರ್ಷ
Customer Relationship Executive: 20 – 35 ವರ್ಷ
ಮೀಸಲು ವರ್ಗಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ಸಡಿಲಿಕೆ
ಅರ್ಜಿ ಶುಲ್ಕ
ಸಾಮಾನ್ಯ / OBC / EWS: ₹750
SC / ST / PwBD: ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಸುವ ವಿಧಾನ
https://bank.sbi/web/careers/current-openings ವೆಬ್‌ಸೈಟ್‌ಗೆ ಭೇಟಿ ನೀಡಿ
ಆನ್‌ಲೈನ್ ನೋಂದಣಿ ಮಾಡಿ ಅರ್ಜಿ ಫಾರಂ ಭರ್ತಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
ಫೋಟೋ, ಸಹಿ, ರೆಸ್ಯೂಮ್
ಗುರುತಿನ ಚೀಟಿ, ವಯೋಮಿತಿ ದಾಖಲೆ
ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರ
ಕಾಸ್ಟ್ / PwBD ಪ್ರಮಾಣಪತ್ರ (ಅನ್ವಯಿಸಿದಲ್ಲಿ)
Form-16 / Offer Letter / Salary Slip / NOC
ಅರ್ಜಿ ಶುಲ್ಕ ಪಾವತಿ
ಅರ್ಜಿ ಸಲ್ಲಿಸಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಅರ್ಜಿಯ ಸಲ್ಲಿಸಲು ಕೊನೆಯ ದಿನ: 23-12-2025
ಹೆಚ್ಚಿನ ಮಾಹಿತಿಗಾಗಿ :
ಅಧಿಸೂಚನೆ : CLICK HERE
Current Recruitments : ಪ್ರಸ್ತುತ ನೇಮಕಾತಿಗಳು

- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October

