ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. “ಫಿಯೆಟ್ ಪ್ಯಾನಿಸ್” (Fiat Panis) ಯಾವ ಅಂತರರಾಷ್ಟ್ರೀಯ ಸಂಘಟನೆಯ ಅಧಿಕೃತ ಧ್ಯೇಯವಾಕ್ಯ..?
ಎ) ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ
ಬಿ) ವಿಶ್ವ ಆರೋಗ್ಯ ಸಂಸ್ಥೆ
ಸಿ) ಯುನಿಸೆಫ್
ಡಿ) ಆಹಾರ ಮತ್ತು ಕೃಷಿ ಸಂಸ್ಥೆ
2. ಭಾರತಕ್ಕಾಗಿ ಮಾಡಿ’ ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು..?
ಎ. ನರೇಂದ್ರ ಮೋದಿ
ಬಿ.ಗುರುಚರಣ್‍ದಾಸ್
ಸಿ. ರಘುರಾಮ ರಾಜನ್
ಡಿ. ಸುರ್ಜಿತ್ ಸಿಂಗ್ ಬಲ್ಲಾ
3. ‘ಸಾಗರ್ ಮಾಲ್ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ..?
ಎ. ಸಾಗರ ಪರಿಶೋಧನೆ
ಬಿ.ಸಮುದ್ರ ಮಾರ್ಗದ ಅಭಿವೃದ್ಧಿ
ಸಿ.ಬಂದರುಗಳ ಆಧುನೀಕರಣ
ಡಿ. ಮ್ಯಾಂಗ್ರೋವ್ ಅಭಿವೃದ್ಧಿ
4. ಈ ಕೆಳಗಿನವುಗಳಲ್ಲಿ ಯಾವ ಮೀನು ಕರ್ನಾಟಕ ರಾಜ್ಯ ಮತ್ಸ್ಯವಾಗಲಿದೆ..?
ಎ. ಬಂಗಡೆಮೀನು
ಬಿ. ಸಾಲ್ಮನ್
ಸಿ. ಡಾಲ್ಫಿನ್
ಡಿ. ಪಂಟಿಯಸ್
5. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು..?
ಎ. ಸಾಡ್ಲರ್ ಆಯೋಗ
ಬಿ.ಹಂಟರ್ ಆಯೋಗ
ಸಿ. ಚಾಲ್ರ್ಸ್‍ವುಡ್ ಆಯೋಗ
ಡಿ. ಶ್ಯಾಲೆ ಆಯೋಗ
6. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು..?
ಎ. ಕಬ್ಬಡಿ
ಬಿ. ವಾಲಿಬಾಲ್
ಸಿ. ಆರ್ಚರಿ
ಡಿ. ದಂಡಿಬಯೋ
7. ಹಳೆ ಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು..?
ಎ. ಬೆಕ್ಕು
ಬಿ. ಕುದುರೆ
ಸಿ. ನಾಯಿ
ಡಿ. ಕುರಿ
8.ಭಾರತದಲ್ಲಿ ವೈದ್ಯರಾಗಿ ತರಬೇತಿ ಪಡೆದ ಮೊದಲ ಮಹಿಳೆ ಕಾದಂಬಿನಿ ಗಂಗೂಲಿ ಯಾವ ವರ್ಷದಲ್ಲಿ ಪದವಿ ಪಡೆದರು..?
1) 1890
2) 1889
3) 1887
4) 1886
9. ಅರೇಬಿಯಾ ಯಾವ ಪ್ರವಾಸಿಯು ರಾಷ್ಟ್ರಕೂಟ ದೊರೆ ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದನು..?
ಎ. ನಿಕೋಲಸ್
ಬಿ. ಸುಲೇಮಾನ್
ಸಿ. ಅಬ್ದುಲ್ ರಜಾಕ್
ಡಿ. ಇಬ್ರಾಹಿಂ
10. ಗೌತಮ ಬುದ್ಧನು ಅತಿ ಹೆಚ್ಚು ಉಪದೇಶ ಸಭೆಗಳನ್ನು ಎಲ್ಲಿ ನಡೆಸಿದ್ದ..?
ಎ. ಸಾರನಾಥ
ಬಿ. ಶ್ರವಸ್ತಿ
ಸಿ. ಕೌಶುಂಬಿ
ಡಿ. ದೆಹಲಿ
11. ಕೆ.ಜಿ.ಎಫ್ ನಲ್ಲಿ ಚಿನ್ನದ ಗಣಿ ಯಾವಾಗ ಪ್ರಾರಂಭವಾಯಿತು..?
ಎ. 1883
ಬಿ. 1886
ಸಿ. 1887
ಡಿ. 1888
12. ಅತಿ ದೊಡ್ಡ ಕರಾವಳಿ ಭಾರತದ ಯಾವ ರಾಜ್ಯ ಹೊಂದಿದೆ..?
ಎ. ಆಂಧ್ರ ಪ್ರದೇಶ
ಬಿ. ಉತ್ತರಪ್ರದೇಶ
ಸಿ. ರಾಜಸ್ಥಾನ
ಡಿ. ಗುಜರಾತ್
13. ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ ‘ಸಸ್ಟೆನೆಬಲ್ ಡೆವೆಲಪ್‍ಮೆಂಟ್ ಇಂಡೆಕ್ಸ್- 2020’ ನಲ್ಲಿ ಯಾವ ರಾಜ್ಯ ಪ್ರಥಮ ಸ್ಥಾನದಲ್ಲಿದೆ..?
ಎ. ಗುಜರಾತ್
ಬಿ. ತಮಿಳುನಾಡು
ಸಿ. ಕೇರಳ
ಡಿ. ಕರ್ನಾಟಕ
14. ಧೂಮಕೇತುವಿನ ಬಾಲ ಯಾವಾಗಲೂ ಈ ದಿಕ್ಕಿನೆಡೆಗೆ ತಿರುಗಿರುತ್ತದೆ..?
ಎ. ಸೂರ್ಯನೆಡೆಗೆ
ಬಿ. ಸೂರ್ಯನಿಂದ ದೂರ
ಸಿ. ಈಶಾನ್ಯದೆಡೆಗೆ
ಡಿ. ಆಗ್ನೇಯದೆಡೆಗೆ
15. ಭಾರತದ ಮೊಟ್ಟಮೊದಲ ಕಾಗದ ಉತ್ಪಾದಕ ಕೈಗಾರಿಕೆ ಸ್ಥಾಪನೆಯಾಗಿದ್ದು ಎಲ್ಲಿ..?
ಎ. ಕೊಲ್ಕತ್ತಾ ಬಳಿಯ ಬ್ಯಾಲಿ ಎಂಬಲ್ಲಿ
ಬಿ. ಕೊಲ್ಕತ್ತಾ ಬಳಿಯ ರಿಶ್ರ ಎಂಬಲ್ಲಿ
ಸಿ. ಮಧ್ಯಪ್ರದೇಶದ ನೇಪಾನಗರದಲ್ಲಿ
ಡಿ. ಕರ್ನಾಟಕದ ಭದ್ರಾವತಿಯಲ್ಲಿ
16. ಕರ್ನಾಟಕದ ಅಂಕೋಲ ಪ್ರಸಿದ್ಧವಾಗಲು ಕಾರಣ ..
ಎ. ಮದ್ಯದ ಅಂಗಡಿಗಳ ಮುಂದೆ ಸತ್ಯಾಗ್ರಹ ನಡೆಸಲಾಯಿತು.
ಬಿ. ಅರಣ್ಯ ಸತ್ಯಾಗ್ರಹ ನಡೆಸಲಾಯಿತು.
ಸಿ. ಉಪ್ಪಿನ ಸತ್ಯಾಗ್ರಹ ನಡೆಸಲಾಯಿತು.
ಡಿ. ಧ್ವಜ ಸತ್ಯಾಗ್ರಹ ನಡೆಸಲಾಯಿತು.
17. ಭಾರತದ ಸಂವಿಧಾನದ 93 ನೇ ತಿದ್ದುಪಡಿಯ ಪ್ರಕಾರ ಮೂಲಭೂತ ಹಕ್ಕೆಂದು ಸಾರಲ್ಪಟ್ಟಿದ್ದು-
ಎ. ಸಾಂಸ್ಕøತಿಕ ಹಕ್ಕು
ಬಿ. ಧಾರ್ಮಿಕ ಹಕ್ಕು
ಸಿ. ಸಮಾನತೆಯ ಹಕ್ಕು
ಡಿ. ಶೈಕ್ಷಣಿಕ ಹಕ್ಕು
18. ರೈತರಿಗೆ ತಮ್ಮ ಭೂಮಿಯ ಮೇಲಿನ ಹಕ್ಕನ್ನು ದೃಡಪಡಿಸಿದ ಕಂದಾಯ ವ್ಯವಸ್ಥೆ ಯಾವುದು..?
ಎ. ರೈತವಾರಿ ಪದ್ಧತಿ
ಬಿ. ಚೌತಾಯಿ ಪದ್ಧತಿ
ಸಿ.ಜಮೀನ್ದಾರಿ ಪದ್ಧತಿ
ಡಿ. ಖಾಯಂ ಗುತ್ತಾ ಪದ್ಧತಿ
19. ಭಾರತದ ಅತಿ ದೊಡ್ಡ ತೈಲ ನಿಕ್ಷೇಪವಿರುವ ಸ್ಥಳ ಯಾವುದು..?
ಎ. ದಿಗ್ಬಾಯ್
ಬಿ. ಲಕಿಮ್‍ಪುರ್
ಸಿ. ಅಂಕಲೇಶ್ವರ್
ಡಿ. ಬಾಂಬೆ ಹೈ
20.‘ನೆಲ್ಸನ್ ಮಂಡೇಲಾ ದಿನ’ವನ್ನು ಯಾವ ದಿನದಂದು ಆಚರಿಸಲಾಗುತ್ತದೆ..?
1) ಜುಲೈ 17
2) ಜುಲೈ 18
3) ಜುಲೈ 19
4) ಜುಲೈ 20
# ಉತ್ತರಗಳು :
1. ಎ) ಆಹಾರ ಮತ್ತು ಕೃಷಿ ಸಂಸ್ಥೆ
2. ಸಿ. ರಘುರಾಮ ರಾಜನ್
3. ಸಿ.ಬಂದರುಗಳ ಆಧುನೀಕರಣ
4. ಡಿ. ಪಂಟಿಯಸ್
5. ಬಿ.ಹಂಟರ್ ಆಯೋಗ
6. ಎ. ಕಬ್ಬಡಿ
7. ಸಿ. ನಾಯಿ
8. 4) 1886
ಡಾ. ಕಡಂಬಿನಿ ಗಂಗೂಲಿ ಅವರು ಭಾರತದಲ್ಲಿ ವೈದ್ಯರಾಗಿ ತರಬೇತಿ ಪಡೆದ ಮೊದಲ ಮಹಿಳೆ. ಅವರು 1886 ರಲ್ಲಿ ಭಾರತೀಯ ಕಾಲೇಜು- ಕಲ್ಕತ್ತಾ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದ ಮೊದಲ ಮಹಿಳಾ ವೈದ್ಯರಾದರು.
9. ಬಿ. ಸುಲೇಮಾನ್
10. ಬಿ. ಶ್ರವಸ್ತಿ
11. ಬಿ. 1886
12. ಡಿ. ಗುಜರಾತ್
13. ಸಿ. ಕೇರಳ
14. ಬಿ. ಸೂರ್ಯನಿಂದ ದೂರ
15. ಎ. ಕೊಲ್ಕತ್ತಾ ಬಳಿಯ ಬ್ಯಾಲಿ ಎಂಬಲ್ಲಿ
16. ಸಿ. ಉಪ್ಪಿನ ಸತ್ಯಾಗ್ರಹ ನಡೆಸಲಾಯಿತು.
17. ಡಿ. ಶೈಕ್ಷಣಿಕ ಹಕ್ಕು
18. ಎ. ರೈತವಾರಿ ಪದ್ಧತಿ
19. ಡಿ. ಬಾಂಬೆ ಹೈ
20. 2) ಜುಲೈ 18
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರ ಜನ್ಮ ದಿನಾಚರಣೆಯಂದು ಪ್ರತಿ ವರ್ಷ ಜುಲೈ 18 ರಂದು ‘ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿ’ನವನ್ನು ಆಚರಿಸಲಾಗುತ್ತದೆ. ಈ ವರ್ಷ ನೆಲ್ಸನ್ ಮಂಡೇಲಾ ಅವರ 103ನೇ ಜನ್ಮದಿನವನ್ನು ಆಚರಿಸಲಾಯಿತು.
# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಇವುಗಳನ್ನೂ ಓದಿ…
➤ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
➤ ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
➤ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
➤ ಕೃತಕ ಉಪಗ್ರಹಗಳು ಮತ್ತು ವಿಧಗಳು
➤ ಭಾರತದಲ್ಲಿ ಮೊದಲಿಗರು
➤ ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
➤ ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
➤ ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
➤ ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು
➤ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
➤ ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು
➤ ಭಾರತದ ವ್ಯವಸಾಯ ಪದ್ಧತಿಗಳು
➤ ಭಾರತದ ಪ್ರಮುಖ ಕ್ರೀಡಾಂಗಣಗಳು
➤ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
➤ ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
➤ ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)
➤ ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
➤ ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
➤ ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
➤ ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ
➤ ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
➤ ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
➤ ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
➤ ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
➤ ಹಿಂದೂ ಧರ್ಮ ಮತ್ತು ಇತಿಹಾಸ
➤ ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
➤ ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
➤ ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
➤ ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
➤ ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )
➤ FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
➤ ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
➤ ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤ ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤ ಭಾರತದ ಪ್ರಮುಖ ನೃತ್ಯಗಳು
➤ ಸಸ್ಯಶಾಸ್ತ್ರದ ಪ್ರಮುಖ ಸಂಭವನೀಯ ಪ್ರಶ್ನೆಗಳು
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು
# ಕರ್ನಾಟಕವನ್ನಾಳಿದ ರಾಜ ಮನೆತನಗಳ ಸಂಕ್ಷಿಪ್ತ ಮಾಹಿತಿ
# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು