ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಮಾನವರಲ್ಲಿ ಅಪರೂಪದ ಮಂಕಿಪಾಕ್ಸ್ನ ಮೊದಲ ಪ್ರಕರಣವನ್ನು 1970 ರಲ್ಲಿ ಯಾವ ದೇಶದಲ್ಲಿ ಪತ್ತೆಯಾಗಿತ್ತು..?
1) ಕೀನ್ಯಾ
2) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
3) ಯುಎಸ್ಎ
4) ನೈಜೀರಿಯಾ
2. ಭಾರತೀಯ ರಿಸರ್ವ್ ಬ್ಯಾಂಕ್ಗೆ ಸಂಬಂಧಿಸಿದಂತೆ ‘ECB’ ಎಂದರೇನು?
1) Electronic Control Brochure
2) Exchange Control Board
3) Economic Corporation Board
4) External Commercial Borrowing
3. ಅಮ್ರಾಬಾದ್ ಟೈಗರ್ ರಿಸರ್ವ್ ಯಾವ ರಾಜ್ಯ ರಾಜ್ಯದಲ್ಲಿದೆ..?
1) ಹಿಮಾಚಲ ಪ್ರದೇಶ
2) ತೆಲಂಗಾಣ
3) ಆಂಧ್ರಪ್ರದೇಶ
4) ಕೇರಳ
4. ಈ ಕೆಳಗೆ ಬ್ಯಾಂಕ್ ಗಳು ಮತ್ತು ಅವುಗಳ ಟ್ಯಾಗ್ಲೈನ್ ನೀಡಲಾಗಿದೆ, ತಪ್ಪಾಗಿ ಜೋಡಣೆಯಾಗಿರುವುದನ್ನ ಗುರುತಿಸಿ
1) Canara Bank – Together We Can
2) Indian Overseas Bank – Good People to Grow With
3) HDFC Bank – Experience Our Expertise
4) Federal Bank – Your Perfect Banking Partner
5. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 (Banking Regulation Act-1949) ರ ಯಾವ ಸೆಕ್ಷನ್ ವಾರ್ಷಿಕ ನಿವ್ವಳ ಲಾಭದ 20% ಅನ್ನು ರಿಸರ್ವ್ ಫಂಡ್ ಆಗಿ ನಿರ್ವಹಿಸಲು ಬ್ಯಾಂಕುಗಳಿಗೆ ಆದೇಶಿಸುತ್ತದೆ..?
1) ಸೆಕ್ಷನ್ 17
2) ಸೆಕ್ಷನ್ 20
3) ಸೆಕ್ಷನ್ 13
4) ಸೆಕ್ಷನ್ 28
6. ಭಾರತದ ಅತಿದೊಡ್ಡ ಮಾನವ ನಿರ್ಮಿತ ಸರೋವರ ‘ಗೋವಿಂದ್ ಬಲ್ಲಾಭ್ ಪಂತ್ ಸಾಗರ್’ ಯಾವ ರಾಜ್ಯದಲ್ಲಿದೆ.. ?
1) ತೆಲಂಗಾಣ
2) ಉತ್ತರ ಪ್ರದೇಶ
3) ಗುಜರಾತ್
4) ತಮಿಳುನಾಡು
7. ಕೆಳಗಿನ ಯಾವ ರಾಷ್ಟ್ರ ‘ ಇ- ವೆಸ್ಟ್’ ಉತ್ಪಾದನೆಯಲ್ಲಿ ಮೊದಲಸ್ಥಾನದಲ್ಲಿದೆ?
ಎ. ಭಾರತ
ಬಿ. ಚೀನಾ
ಸಿ.ಬ್ರಿಟನ್
ಡಿ. ಅಮೆರಿಕ
8. ಹರಿಜನ ಸ್ವಯಂ ಸೇವಕ ಸಂಘವನ್ನು ಯಾರು ಕಟ್ಟಿದರು?
ಎ. ಮಹಾತ್ಮಗಾಂಧಿ
ಬಿ. ಲಾಲಾ ಹರದಯಾಳ್
ಸಿ. ಬಿ. ಆರ್ ಅಂಬೇಡ್ಕರ್
ಡಿ. ಮೇಡಂ ಕಾಮಾ
9. ಮೊದಲ ಪಾಣಿಪತ್ ಯುದ್ಧವು ಯಾರ ಯಾರ ನಡುವೆ ನಡೆಯಿತು.. ?
ಎ. ಶೇರ್ ಷಾ ಮತ್ತು ಹುಮಾಯೂನ್
ಬಿ. ಇಬ್ರಾಹಿಂ ಲೂದಿ ಮತ್ತು ಬಾಬರ್
ಸಿ. ರಾಣಾ ಸಂಗ್ರಾಮ್ ಮತ್ತು ಬಾಬರ್
ಡಿ. ಅಕ್ಬರ್ ಮತ್ತು ಹೇಮು
10. “The India Story: An Epic Journey Of Democracy And Development” ಪುಸ್ತಕವನ್ನು ಬರೆದವರು ಯಾರು..?
1) ಅಮರ್ತ್ಯ ಸೇನ್
2) ರಘುರಾಮ್ ರಾಜನ್
3) ಬಿಮಲ್ ಜಲನ್
4) ಉರ್ಜಿತ್ ಪಟೇಲ್
# ಉತ್ತರಗಳು :
1. 2) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (ಕಾಂಗೋ ಗಣರಾಜ್ಯ)]
2. 4) External Commercial Borrowing
ಬಾಹ್ಯ ವಾಣಿಜ್ಯ ಸಾಲಗಳು (External Commercial Borrowing) ಭಾರತದಲ್ಲಿ ಅನಿವಾಸಿ ಸಾಲದಾತರು ವಿದೇಶಿ ಕರೆನ್ಸಿಯಲ್ಲಿ ಭಾರತೀಯ ಸಾಲಗಾರರಿಗೆ ಮಾಡಿದ ಸಾಲಗಳಾಗಿವೆ.
3. 2) ತೆಲಂಗಾಣ
4. 3) HDFC Bank – Experience Our Expertise
( ಸರಿಯಾದ ಉತ್ತರ “We Understand Your World”)
5. 1) ಸೆಕ್ಷನ್ 17
ಸೆಕ್ಷನ್ 17, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 ರ ಪ್ರಕಾರ, ಭಾರತದ ಎಲ್ಲಾ ಬ್ಯಾಂಕುಗಳು ತಮ್ಮ ವಾರ್ಷಿಕ ನಿವ್ವಳ ಲಾಭದ 20% ಗೆ ಸಮನಾದ ಮೊತ್ತವನ್ನು ರಿಸರ್ವ್ ಫಂಡ್ / ಸ್ಟ್ಯಾಚುಟರಿ ರಿಸರ್ವ್ ಆಗಿ ನಿರ್ವಹಿಸಲು ಆದೇಶಿಸುತ್ತದೆ.
6. 2) ಉತ್ತರ ಪ್ರದೇಶ
“ರಿಹಾಂದ್ ಅಣೆಕಟ್ಟು” (Rihand dam) ಎಂದೂ ಕರೆಯಲ್ಪಡುವ “ಗೋವಿಂದ್ ಬಲ್ಲಭ್ ಪಂತ್ ಸಾಗರ್ ಅಣೆಕಟ್ಟು” ಭಾರತದ ಉತ್ತರ ಪ್ರದೇಶ ರಾಜ್ಯದ ಸೋನ್ ಭದ್ರ ಜಿಲ್ಲೆಯ ಪಿಪ್ರಿ ಗ್ರಾಮದ ಬಳಿ ಇದೆ. ಇದು ಉತ್ತರ ಪ್ರದೇಶದ ಅತಿದೊಡ್ಡ ವಿವಿಧೋದ್ದೇಶ ಯೋಜನೆಯಾಗಿದೆ. ಇದು ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಾಶಯ / ಸರೋವರ ಮತ್ತು ಪರಿಮಾಣದ ಪ್ರಕಾರ ಭಾರತದ ಅತಿದೊಡ್ಡ ಅಣೆಕಟ್ಟು.
7. ಬಿ. ಚೀನಾ
8. ಎ. ಮಹಾತ್ಮಗಾಂಧಿ
9. ಬಿ. ಇಬ್ರಾಹಿಂ ಲೂದಿ ಮತ್ತು ಬಾಬರ್
10. 3) ಬಿಮಲ್ ಜಲನ್
ಆರ್ಬಿಐನ ಮಾಜಿ ಗವರ್ನರ್ ಡಾ. ಬಿಮಲ್ ಜಲನ್ ಅವರು “ದಿ ಇಂಡಿಯಾ ಸ್ಟೋರಿ: ಎಪಿಕ್ ಜರ್ನಿ ಆಫ್ ಡೆಮಾಕ್ರಸಿ ಅಂಡ್ ಡೆವಲಪ್ಮೆಂಟ್” ಎಂಬ ಹೊಸ ಪುಸ್ತಕವನ್ನು ವ್ಯಾಪಕ ಸಂಶೋಧನೆ ಮತ್ತು ದತ್ತಾಂಶಗಳ ಆಧಾರದ ಮೇಲೆ ಬರೆದಿದ್ದಾರೆ ಮತ್ತು ಈ ಪುಸ್ತಕ ಅವರು ಆರ್ಬಿಐ ಗವರ್ನರ್ ಆಗಿದ್ದಾಗಿನ ಅನುಭವವನ್ನು ಒಳಗೊಂಡಿದೆ.
# ಇದನ್ನೂ ಓದಿ :
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್ಡಿಎ-ಎಫ್ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10