ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 14
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ – 1949 ರ ಪ್ರಕಾರ, ಭಾರತದ ಎಲ್ಲಾ ಬ್ಯಾಂಕುಗಳು ತಮ್ಮ ವಾರ್ಷಿಕ ನಿವ್ವಳ ಲಾಭದ ಶೇಕಡಾ ______ ಗೆ ಸಮನಾದ ರಿಸರ್ವ್ ಫಂಡ್/ಶಾಸನಬದ್ಧ ಮೀಸಲು ನಿರ್ವಹಿಸಬೇಕು.
1) 20%
2) 25%
3) 10%
4) 15%
2. ಒಬ್ಬ ಅಥವಾ ಹೆಚ್ಚಿನ ಸದಸ್ಯರು ಪ್ರಸ್ತಾಪಿಸಿದ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸದನ ಪಟ್ಟಿ ಮಾಡಿದ ವ್ಯವಹಾರವನ್ನು ಬದಿಗಿರಿಸಲು ಕೋರಿ ಅಧ್ಯಕ್ಷರಿಗೆ ಯಾರಾದರೂ ನೋಟಿಸ್ ನೀಡಬಹುದಾದ ರಾಜ್ಯಸಭಾ ನಿಯಮ ಯಾವುದು..?
1) ನಿಯಮ 158
2) ನಿಯಮ 267
3) ನಿಯಮ 256
4) ನಿಯಮ 298
3. ಭಾರತೀಯ ಪುರುಷರ ಹಾಕಿ ತಂಡ ಈ ಹಿಂದೆ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ವರ್ಷ ಯಾವುದು..?
1) 1980
2) 1984
3) 2006
4) 2004
4. 1928ರ ನಂತರ ಭಾರತೀಯ ಪುರುಷರ ಹಾಕಿ ತಂಡ ಎಷ್ಟು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದೆ..?
1) 11
2) 9
3) 8
4) 7
5. ಭಾರತವು ಒಲಿಂಪಿಕ್ ಆಟದಲ್ಲಿ ಮೊದಲ ಬಾರಿಗೆಪಾಲ್ಗೊಂಡಿದ್ದು ಯಾವ ವರ್ಶದಲ್ಲಿ..?
1) 1900
2) 1948
3) 1916
4) 1912
6. ಆಗಸ್ಟ್ 2021ರಲ್ಲಿ, ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 5 ಅಸ್ಸಾಂ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದರು. ಮಿಜೋರಾಂ ಯಾವಾಗ ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು..?
1) 1987
2) 1956
3) 1947
4) 1972
7. “My Own Mazagon: The History of a Little Island in the Bombay Archipelago” ಪುಸ್ತಕವನ್ನು ಬರೆದವರು ಯಾರು..?
1) ರಮೇಶ್ ಬಾಬು
2) ಸುದೀಪ್ ನಗರ್ಕರ್
3) ಆರ್. ಹರಿ ಕುಮಾರ್
4) ಶೇಖರ್ ಸಿನ್ಹಾ
8. ‘ಪ್ಯಾಸೇಜ್ ಟು ಇಂಗ್ಲೆಂಡ್’ ಎಂಬ ಗ್ರಂಥವನ್ನು ಬರೆದವರು ಯಾರು..?
1) ನೀರಧ್ ಚೌಧರಿ
2) 1) ಎಸ್. ನೈಪಾಲ್
3) ವಿಕ್ರಮ್ಸೇಠ್
4) ಎಂ.ಎಸ್ ವಾತ್ಸಾಯನ
9. ‘ಲಿಲ್ಲಿಗಳ ನಾಡು’ ಯಾವುದು..?
1) ಆಫ್ರಿಕಾ
2) ಪಾರ್ಮಿಸ್
3) ಕೇರಳ
4) ಕೆನಡಾ
10. ಚೀನಾದ ದುಃಖದ ನದಿ ಯಾವುದು..?
1) ನೈಲ್
2) ಮಿಸಿಸಿಪ್ಪಿ
3) ಹ್ವಾಂಗ್ಹೋ ನದಿ
4) ಬಾಕ್ರಾನಂಗಲ್
11. ‘ವಿಶ್ವದ ಸಕ್ಕೆಯ ಪಾತ್ರೆ’ ಎಂದು ಯಾವುದನ್ನು ಕರೆಯುತ್ತಾರೆ..?
1) ಕೇರಳ
2) ಭಾರತ
3) ಕ್ಯೂಬ
4) ಬ್ರೇಜಿಲ್
12. ‘ಬಹರೇನ್’ ನ್ನು ಏನೆಂದು ಕರೆಯುತ್ತಾರೆ..?
1) ಗ್ರಾನೈಟ್ ನಗರ
2) ಎಮರಾಲ್ಡ್ ದ್ವೀಪ
3) ಮುತ್ತುಗಳ ದ್ವೀಪ
4) ವಿಶ್ವಭಾವನ ನಗರ
13. ವೀರಭೂಮಿ ಇದು ಯಾರ ಸಮಾಧಿಯಾಗಿದೆ..?
1) ಜವಾಹರಲಾಲ್ ನೆಹರು
2) ರಾಜೀವ್ ಗಾಂಧಿ
3) ಜಯಪ್ರಕಾಶ್ ನಾರಾಯಣ್
4) ಇಂದಿರಾಗಾಂಧಿ
14. ‘ಸ್ವರ್ಣಪಗೋಡಗಳ ನಾಡು’ ಎಂದು ಯಾವುದನ್ನು ಕರೆಯುತ್ತಾರೆ..?
1) ಭೂತಾನ್
2) ಮಯನ್ಮಾರ್
3) ಶಿಮ್ಲಾ
4) ನ್ಯೂಯಾರ್ಕ್
15. ಮಾನವ ಅಭಿವೃದ್ಧಿ ಸೂಚ್ಯಂಕ (Human Development Index- HDI) ಇವುಗಳ ಸಂಯೋಜಿತ ಸೂಚಕವಾಗಿದೆ
1) ಆದಾಯ, ಆರೋಗ್ಯ ಮತ್ತು ಶಿಕ್ಷಣ
2) ಆದಾಯ, ಆರೋಗ್ಯ ಮತ್ತು ವ್ಯಾಪಾರ
3) ಆರೋಗ್ಯ, ಶಿಕ್ಷಣ ಮತ್ತು ಪೋಷಣೆ
4) ಮೇಲಿನ ಯಾವುದೂ ಇಲ್ಲ
# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 13