ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 19
#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ
1. ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದ ಕೋಪಿ ಅನ್ನನ್ ಯಾವ ದೇಶದವರು?
ಎ. ಈಜಿಪ್ಟ್
ಬಿ. ಘಾನಾ
ಸಿ. ಕೀನ್ಯ
ಡಿ. ನೈಜೀರಿಯಾ
2. ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ ಯಾವುದು?
ಎ. ಬೆಂಗಳೂರು
ಬಿ. ಮಂಡ್ಯ
ಸಿ. ಬೆಳಗಾವಿ
ಡಿ. ಮಣಿಪಾಲ
3. ‘ ದಿ ಇನ್‍ಸೈಡರ್’ ನ ಕರ್ತೃ..
ಎ. ಎಂ.ವಿ. ಕಾಮತ್
ಬಿ. ಅಟಲ್ ಬಿಹಾರಿ ವಾಜಪೇಯ್
ಸಿ. ಅರುಣ್ ಷೌರಿ
ಡಿ. ಪಿ.ವಿ. ನರಸಿಂಹ್‍ರಾವ್
4. ಅಶೋಕನು ಮೂರನೆಯ ಬೌಧ್ಧ ಸಮ್ಮೇಳನ ನಡೆಸಿದ ಸ್ಥಳ..
ಎ. ರಾಜಗೃಹ
ಬಿ. ಪಾಟಲೀಪುತ್ರ
ಸಿ. ವೈಶಾಲಿ
ಡಿ. ಕುಂಡಲವನ ವಿಹಾರ
5. ದಕ್ಷಿಣ ಭಾರತದ ಮೊದಲ ಸ್ವತಂತ್ರ ರಾಜವಂಶ..
ಎ. ಚೋಳರು
ಬಿ. ಚೇರರು
ಸಿ. ಪಾಂಢ್ಯರು
ಡಿ. ಶಾತವಾಹನರು
6. ‘ದಾಮ್’ ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವನು..
ಎ. ಅಲ್ಲಾವುದ್ದೀನ್ ಖಿಲ್ಜಿ
ಬಿ. ಮೊಹಮ್ಮದ್ ತುಘಲಕ್
ಸಿ. ಬಾಬರ್
ಡಿ. ಷೇರ್‍ಷಹ
7. ಶಿವಾಜಿಯ ಪಟ್ಟಾಭಿಷೇಕ ನಡೆದ ಸ್ಥಳ..
ಎ. ತೋರಣಗಢ
ಬಿ. ಪ್ರತಾಪ್ ಘಡ
ಸಿ. ರಾಯಗಢ
ಡಿ. ಸಿಂಗಗಢ
8. ಪಂಚಪ್ರದಾನರೆಂಬ ಮಂತ್ರಿಮಂಡಲ ಇವರ ಆಲ್ವಿಕೆಯಲ್ಲಿತ್ತು..
ಎ. ದ್ವಾಋಸಮುದ್ರದ ಹೊಯ್ಸಳರು
ಬಿ. ಮಾನ್ಯಖೇತ ರಾಷ್ಟ್ರಕೂಟರು
ಸಿ. ವಿಜಯನಗರದ ರಾಯರು
ಡಿ. ಮೈಸೂರಿನ ಒಡೆಯರು
9. ‘ಯವನರಾಜ್ಯ ಸ್ಥಾಪನಾಚಾರ್ಯ’ ಎಂಬ ಬಿರುದನ್ನು ಹೊಂದಿದ್ದ ವಿಜಯನಗರದ ದೊರೆ…..
ಎ.ಮೊದಲನೆಯ ಬುಕ್ಕರಾಯ
ಬಿ. ಎರಡನೆಯ ದೇವರಾಯ
ಸಿ. ಕೃಷ್ಣದೇವರಾಯ
ಡಿ. ಮೊದಲನೆಯ ವೆಂಕಟ
10. ಬಸವೇಶ್ವರರು ಪ್ರತಿಪಾದಿಸಿದ ಸಿದ್ದಾಂತ( ದರ್ಶನ)..
ಎ. ಅದ್ವೈತ
ಬಿ. ದ್ವೈತ
ಸಿ. ವಿಶಿಷ್ಟಾದ್ವೈತ
ಡಿ. ಶಕ್ತಿ ವಿಶಿಷ್ಟಾದ್ವೈತ
11. ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು?
ಎ. ವಾನ್ ಹೇಸ್ಟಿಂಗ್ಸ್
ಬಿ. ವಿಲಿಯಮ ಬೆಂಟಿಂಕ್
ಸಿ. ಕಾರ್ನಾವಾಲಿಸ್
ಡಿ. ಡಾಲ್‍ಹೌಸಿ
12. ಭಾರತಕ್ಕೆ ಒಕ್ಕೂಟ ಸರ್ಕಾರವನ್ನು ಶಿಪಾರಸ್ಸು ಮಾಡಿದ ಕಾಯಿದೆ..
ಎ. 1909 ರ ಕಾಯಿದೆ
ಬಿ. 1947 ರ ಭಾರತದ ಸ್ವಾತಂತ್ರ್ಯ ಕಾಯಿದೆ
ಸಿ. 1935 ರ ಕಾಯಿದೆ
ಡಿ. 1919 ರ ಕಾಯಿದೆ
13. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ಕಾಲದಲ್ಲಿ ಭಾರತದ ವೈಸರಾಯ್..
ಎ. ರಿಪ್ಪನ್
ಬಿ. ಕರ್ಜನ್
ಸಿ. ಲಾನ್ಸ್‍ಡೌನ್
ಡಿ. ಡಫರಿನ್
14. ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ..
ಎ. ಕರ್ನಾಟಕ
ಬಿ. ಪಶ್ಚಿಮ ಬಂಗಾಳ
ಸಿ. ಆಂಧ್ರಪ್ರದೇಶ
ಡಿ. ಗುಜರಾತ್
15. ಭೂಮಿಯ ಮೇಲೆ ಅತಿ ಹೆಚ್ಚು ತಾಪಮಾನ ಇರುವ ಭೂಭಾಗವನ್ನು ಈ ರೀತಿ ಕರೆಯಲಾಗಿದೆ?
ಎ. ಡೋಲ್‍ಡ್ರಮ್ಸ್
ಬಿ. ಟಾರಿಡ್‍ಬೋನ್
ಸಿ. ಟ್ರಾಪಿಕಲ್ ಬೆಲ್ಟ್
ಡಿ. ಥರ್ಮಲ್ ಇಕ್ವೆಟರ್
# ಉತ್ತರಗಳು :
1. ಬಿ. ಘಾನಾ
2. ಸಿ. ಬೆಳಗಾವಿ
3. ಡಿ. ಪಿ.ವಿ. ನರಸಿಂಹ್ರಾವ್
4. ಬಿ. ಪಾಟಲೀಪುತ್ರ
5. ಡಿ. ಶಾತವಾಹನರು
6. ಬಿ. ಮೊಹಮ್ಮದ್ ತುಘಲಕ್
7. ಸಿ. ರಾಯಗಢ
8. ಬಿ. ಮಾನ್ಯಖೇತ ರಾಷ್ಟ್ರಕೂಟರು
9. ಸಿ. ಕೃಷ್ಣದೇವರಾಯ
10. ಡಿ. ಶಕ್ತಿ ವಿಶಿಷ್ಟಾದ್ವೈತ
11. ಸಿ. ಕಾರ್ನಾವಾಲಿಸ್
12. ಸಿ. 1935 ರ ಕಾಯಿದೆ
13. ಡಿ. ಡಫರಿನ್
14. ಬಿ. ಪಶ್ಚಿಮ ಬಂಗಾಳ
15. ಬಿ. ಟಾರಿಡ್ಬೋನ್
# ಇದನ್ನೂ ಓದಿ :
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-1
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-2
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-3
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-4
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6
# ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 8
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 9
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 10
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 11
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 12
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 13
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 14
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 15
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 17
# ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 18
# ಇದನ್ನೂ ಓದಿ :
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 01
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 02
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 03
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 04
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 05
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 06
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 07
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 08
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 09
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 10
# ಸಾಮಾನ್ಯವಿಜ್ಞಾನದ ಪ್ರಶ್ನೆಗಳ ಸರಣಿ – 11
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 12
# ಸಾಮಾನ್ಯ ವಿಜ್ಞಾನದ ಪ್ರಶ್ನೆಗಳ ಸರಣಿ – 13
# ಸಾಮಾನ್ಯವಿಜ್ಞಾನ ಪ್ರಶ್ನೆಗಳ ಸರಣಿ- 14
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 15
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 16
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 17
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 18
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 19
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 21
# ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 22