FDA ExamGKMultiple Choice Questions SeriesQuizScienceSDA examSpardha Times

ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6

Share With Friends

1. ಲ್ಯೂಸರ್ನ್ ಎಂದರೆ ಏನು?
ಎ.ಬೇರಿನ ಬೆಳೆ
ಬಿ. ಶೀಲಿಂಧ್ರ
ಸಿ. ಕಾಂಡದ ಬೆಳೆ
ಡಿ. ಎಲೆಗಳಿಗಾಗಿ ಬೆಳಸಿದ ಬೆಳೆ

2. ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ?
ಎ. ಸಂಶ್ಲೇಷಣ ಉತ್ಪನ್ನ
ಬಿ. ಒಂದು ಶೀಲಿಂಧ್ರ
ಸಿ. ಒಂದು ಬ್ಯಾಕ್ಟೀರಿಯಾ
ಡಿ. ಒಂದು ಪಾಚಿ

3. ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಎ. ಮೆಟಲಜಿ
ಬಿ. ಖನಿಜಶಾಸ್ತ್ರ
ಸಿ. ಮಾಪನಶಾಸ್ತ್ರ
ಡಿ. ಪವನಶಾಸ್ತ್ರ

4. ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು?
ಎ. ನರಶಾಸ್ತ್ರ
ಬಿ. ಸ್ನಾಯುಶಾಸ್ತ್ರ
ಸಿ. ಅಂಕಿಶಾಸ್ತ್ರ
ಡಿ. ಓಲಜಿ

5. ಪಾರಾಸಿಟಾಮಾಲ್….
ಎ. ಇದು ಜೀವನಾಶಕ
ಬಿ. ನೋವು ನಿವಾರಿಸುತ್ತದೆ.
ಸಿ. ಇದು ಗಂಧಕದ ಮದ್ದು
ಡಿ. ಹೊಟ್ಟೆ ಹುಣ್ಣು ಬರಿಸುತ್ತದೆ.

6. ಜಿಯೋಲೈಟ್ ಉಪಯೋಗಿಸುವುದು…..
ಎ. ನೀರನ್ನು ಮೃದುಗೊಳಿಸುವುದು.
ಬಿ. ಕಾಗದವನ್ನು ವಿವರ್ಣಿಕರಣಗೊಳಿಸಲು
ಸಿ. ವಸ್ತುವಿನಿಂದ ಕ್ಲೋರಿನ್‍ನ್ನು ತೆಗೆದುಹಾಕಲಿ
ಡಿ. ವಿಷದಿಂದಾಗುವ ಪರಿಣಾಮವನ್ನು ಪ್ರತಿರೋಧಿಸಲು

7. ಶರ್ಬತಿ ಸೊನೋರ ಎಂಬುದು?
ಎ. ಅಕ್ಕಿಯ ಒಂದು ಮಾದರಿ
ಬಿ. ಒಂದು ಹಸುವಿನ ತಳಿ
ಸಿ. ಮುಸುಕಿನ ಜೋಳದ ತಳಿ
ಡಿ. ಗೋಧಿಯ ಒಂದು ಮಾದರಿ

8. ಸಾರಜನೀಕರಣ ಎಂದರೆ ಏನು?
ಎ. ಅಣುರೂಪದ ಜಲಜನಕ
ಬಿ. ಆಮ್ಲಜನಕದ ಸಮಸ್ಥಾನಿ
ಸಿ. ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು
ಡಿ.ನೈಟ್ರೇಟನ್ನು ಅಣುರೂಪದ ಸಾರಜನಕವನ್ನಾಗಿ ಅಪಕರ್ಷಿಸುವುದು.

9. ಅತಿ ಸೂಕ್ಷ್ಮ ಗಾತ್ರದ ಜೀವಕೋಶ
ಎ. ಬ್ಯಾಕ್ಟೀರಯಮ್
ಬಿ. ವೈರಸ್
ಸಿ. ಮೈಕ್ರೋಪ್ಲಾಸ್ಮ
ಡಿ. ಬೂಸ್ಟ್

10. ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ..
ಎ. ಬಿಸಿಯಾದ ಶುಷ್ಖ ಪರಿಸ್ಥಿತಿ
ಬಿ. ತಂಪಾದ ಶುಷ್ಕ ಪರಿಸ್ಥಿತಿ
ಸಿ. ತಂಪಾದ ತೇವಮಯ ಪರಿಸ್ಥಿತಿ
ಡಿ. ಬಿಸಿಯಾದ ತೇವಮಯ ಪರಿಸ್ಥಿತಿ

11. ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ?
ಎ. ಹೈಡ್ರೋಫಿಲಿ
ಬಿ. ಅನಿಮೋಫಿಲಿ
ಸಿ. ಎಂಟೆಮೋಫಿಲಿ
ಡಿ. ಜೂಫಿಲಿ

12.ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಎ. ಫೆಡಾಲಜಿ
ಬಿ. ಅಸ್ಟಿಯೋಲಜಿ
ಸಿ. ಆರ್ನಿಥಾಲಜಿ
ಡಿ. ಪೆಥಾಲಜಿ

13. ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು?
ಎ. ದ್ಯುತಿ ಮಾಪನ
ಬಿ. ಫಿಸಿಕಲ್ ಕೆಮಿಸ್ಟ್ರಿ
ಸಿ. ಫಿಸಿಕ್ಸ್
ಡಿ. ಪೋಟೋಲಜಿ

14. ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ?
ಎ. ಆರ್ಕಿಮೀಡಿಸ್‍ನ ತತ್ವ
ಬಿ. ಪ್ಯಾಸ್ಕಲ್ ನಿಯಮ
ಸಿ. ನ್ಯೂಟನ್ ಚಲನೆಯ ಎರಡನೆ ನಿಯಮ
ಡಿ. ಡಾಪ್ಲರ್ ನಿಯಮ

15. ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ…
ಎ. ದ್ರವೀಕರಣ
ಬಿ. ಉಷ್ಣನಯನ
ಸಿ. ಉಷ್ಣವಹನ
ಡಿ. ರಶ್ಮೀಪ್ರಸಾರ

16. ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ?
ಎ. ತಾಮ್ರ
ಬಿ. ಂನ್ನ
ಸಿ. ತವರ
ಡಿ. ಟಂಗ್‍ಸ್ಟನ್

17. ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು…..
ಎ. ನಿವಾರಿಸಲು ಸಾಧ್ಯವಿಲ್ಲ
ಬಿ. ಕುದಿಸುವುದರಿಂದ ನಿವಾರಿಸಬಹುದು
ಸಿ. ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು
ಡಿ. ಸೋಡಿಯಂ ಕ್ಲೋರೈಡ್‍ನ್ನು ಹಾಕುವುದರಿಂದ

18. ನೀರನ್ನು ಕ್ಲೋರಿಕರಣ ಮಾಡಲು ಕಾರಣ…
ಎ. ನಿಲಂಬಿತ ಕಲ್ಮಶಗಳನ್ನು ನಿವಾರಿಸಲು
ಬಿ. ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು
ಸಿ. ಮರಳಿನ ಕಣ ಹೊರಹಾಕಲು
ಡಿ. ಮೇಲಿನ ಯಾವುದೂ ಅಲ್ಲ

19. ಟಿಂಚರು ಇದು….
ಎ. ಜಲೀಯ ದ್ರವ
ಬಿ. ಅಲ್ಕೋಹಾಲಿನ ದ್ರವ
ಸಿ. ಕ್ಷಾರವುಳ್ಳ ದ್ರವ
ಡಿ. ಅಸಿಟಿಕ್ ದ್ರವ

20. ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ..
ಎ. ವ್ಯಾಪ್ಯತೆ
ಬಿ. ತಂತುಶೀಲತೆ
ಸಿ. ಪತ್ರಶೀಲತ್ವ
ಡಿ. ವಿದ್ಯುತ್‍ಶೀಲತೆ

[ ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ-5  ]

# ಉತ್ತರಗಳು :
1. ಡಿ. ಎಲೆಗಳಿಗಾಗಿ ಬೆಳಸಿದ ಬೆಳೆ
2. ಬಿ. ಒಂದು ಶೀಲಿಂಧ್ರ
3. ಡಿ. ಪವನಶಾಸ್ತ್ರ
4. ಸಿ. ಅಂಕಿಶಾಸ್ತ್ರ
5. ಬಿ. ನೋವು ನಿವಾರಿಸುತ್ತದೆ.
6. ಬಿ. ಕಾಗದವನ್ನು ವಿವರ್ಣಿಕರಣಗೊಳಿಸಲು
7. ಡಿ. ಗೋಧಿಯ ಒಂದು ಮಾದರಿ
8. ಸಿ. ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು
9. ಬಿ. ವೈರಸ್
10. ಬಿ. ತಂಪಾದ ಶುಷ್ಕ ಪರಿಸ್ಥಿತಿ

11. ಸಿ. ಎಂಟೆಮೋಫಿಲಿ
12. ಡಿ. ಪೆಥಾಲಜಿ
13. ಎ. ದ್ಯುತಿ ಮಾಪನ
14. ಬಿ. ಪ್ಯಾಸ್ಕಲ್ ನಿಯಮ
15. ಸಿ. ಉಷ್ಣವಹನ
16. ಡಿ. ಟಂಗ್ಸ್ಟನ್
17. ಸಿ. ವಾಷಿಂಗ್ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು
18. ಬಿ. ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು
19. ಬಿ. ಅಲ್ಕೋಹಾಲಿನ ದ್ರವ
20. ಸಿ. ಪತ್ರಶೀಲತ್ವ

error: Content Copyright protected !!