GKMultiple Choice Questions SeriesQuizSpardha Times

ಎಸ್‍ಡಿಎ ಮತ್ತು ಎಫ್‍ಡಿಎ ಸಂಭವನೀಯ ಪ್ರಶ್ನೆಗಳ ಸರಣಿ -7

Share With Friends

1. ‘ಫಿನೈಲ್ ಮರ್ಕುರಿಕ್ ಅಸಿಟೇಟ್’ ಬಳಕೆಯ ಮುಖ್ಯ ಕಾರಣವೇನು..?
ಎ. ಸಸ್ಯಗಳು ಬಾಷ್ಪ ವಿಸರ್ಜನೆ ಜಾಸ್ತಿ ಮಾಡಲು
ಬಿ. ಸಸ್ಯಗಳು ಬಾಷ್ಪ ವಿಸರ್ಜನೆ ಕಡಿಮೆ ಮಾಡಲು
ಸಿ. ಎರಡು ಸರಿ
ಡಿ. ಎರಡು ತಪ್ಪು

2. ಆದುನಿಕ ಭ್ರೂಣಶಾಸ್ತ್ರದ ಪಿತಾಮಹಾ ಯಾರು..?
ಎ. ವಾಸ್‍ವೇರ್
ಬಿ. ಎಡ್ವರ್ಡ್ ಜನ್ನರ್
ಸಿ. ಲೂಯಿಪ್ಯಾಶ್ಚರ್
ಡಿ. ಕರೋಲಸ್‍ಲಿನೆಸ್

3. ಈ ಕೆಳಗಿನವುಗಳಲ್ಲಿ ಯಾವುದು ಮೀನಲ್ಲ..?
ಎ. ಬೆಳ್ಳಿ ಮೀನು
ಬಿ. ಕವಡೆ ಮೀನು
ಸಿ. ಬೆಕ್ಕು ಮೀನು
ಡಿ. ಬಾಂಗ್ಡಾ ಮೀನು

4.ಪರಸ್ಪರ ಅಂತ:ಪ್ರಜನನ ನಡೆಸುವ ಪ್ರಾಣಿಗಳು ಈ ಕೆಳಗಿನ ಯಾವುದಕ್ಕೆ ಸೇರಿವೆ..?
ಎ. ಜಾತಿ
ಬಿ. ವರ್ಗ
ಸಿ. ಪ್ರಬೇಧಗಳು
ಡಿ. ವಂಶ

5. ಹವಳದ್ವೀಪಗಳನ್ನು ಇವು ಉಂಟುಮಾಡುತ್ತವೆ..?
ಎ. ಕುಟುಕು ಕಣವಂತಗಳು
ಬಿ. ಕಂಟಕ ಚರ್ಮಿಗಳು
ಸಿ. ಮೃದ್ವಂಗಿಗಳು
ಡಿ. ಪ್ರೋಟೋಜೋವಾಗಳು

6. ಆಧುನಿಕ ಮಾನವನ ವೈಜ್ಞಾನಿಕ ಹೆಸರು ಇದು
ಎ. ಹೋಮೋ ಫಾಸಿಲ್ಸ್
ಬಿ. ನಿಯಾಂಡ್ರತಲ್
ಸಿ. ಹೋಮೋ ಸೇಫಿಯನ್ಸ್
ಡಿ.ಹೋಮಾ ಎರೆಕೈಸ್

7. ಪ್ರಪಂಚದಲ್ಲಿ ಅತಿ ದೊಡ್ಡ ವಿಷಪೂರಿತ ಹಾವು ಯಾವುದು..?
ಎ. ರಸಲ್ಲನ ವೈಪರ್
ಬಿ. ಕಾಳಿಂಗಸರ್ಪ
ಸಿ. ನಾಗರಹಾವು
ಡಿ. ಕ್ರೇಟ್

8. ಈ ಕೆಳಗಿನ ಯಾವ ಕೀಟಗಳು ಸಮೂಹವನ್ನುಂಟು ಮಾಡುತ್ತವೆ..?
ಎ. ಗೆದ್ದಲು
ಬಿ. ತಿಗಣೆ
ಸಿ. ಸೊಳ್ಳೆ
ಡಿ. ಜಿರಳೆ

9. ಕಾರ್ಡಿಯಾಲಜಿ ಎಂದರೆ..
ಎ. ಜೀವಿಗಳ ಮತ್ತು ಯಂತ್ರಗಳ ಅಧ್ಯಯನ
ಬಿ. ನಕ್ಷೆಗಳ ಅಧ್ಯಯನ
ಸಿ. ಸಮುದ್ರ ಸಸ್ತನಿಗಳ ಅಧ್ಯಯನ
ಡಿ. ಹೃದಯ ಮತ್ತು ಅವರ ಕಾರ್ಯ ಕಾಯಿಲೆಗಳ ಅಧ್ಯಯನ

10. ಕೈಗಾರಿಕೆಗಳಲ್ಲಿ ಜೀವಿಗಳನ್ನು ಬಳಸಿ ಔಷಧಿ, ಆಹಾರ ಮತ್ತಿತರ ವಸ್ತು ತಯಾರಿಸುವ ಶಾಸ್ತ್ರ ಯಾವುದು..?
ಎ. ಸಸ್ಯಶಾಸ್ತ್ರ
ಬಿ. ಜೀವಶಾಸ್ತ್ರ
ಸಿ.ಕುಂಬಕಲೆ
ಡಿ. ಬಯೋಟೆಕ್ನಾಲಜಿ

11. ವಿಷವಸ್ತುಗಳ ಬಗ್ಗೆ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ..?
ಎ. ಟೋಪೋಗ್ರಫಿ
ಬಿ. ಟೋಮೋಗ್ರಫಿ
ಸಿ. ಟಾಕ್ಸಿಕಾಲಜಿ
ಡಿ. ಟೆರಟೋಲಜಿ

12. ನದಿಯ ನೀರು ಮಳೆಯ ನೀರಿಗಿಂತ ಹೆಚ್ಚು ಗಡುಸಾಗಿರಲು ಕಾರಣ..?
ಎ. ಅದು ಯಾವಾಗಲು ಹರಿಯುತ್ತಿರುತ್ತವೆ.
ಬಿ. ಅದು ವಾತಾವರಣಕ್ಕೆ ತೆರೆದಿರುತ್ತದೆ.
ಸಿ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳಿರುತ್ತವೆ
ಡಿ. ಅದರಲ್ಲಿ ಸೋಡಿಯಂ ಕಲೋರೈಡ್ ಇರುತ್ತದೆ.

13. ಎಲ್ಲಾ ಆಮ್ಲಗಳಲ್ಲಿ ಅತ್ಯಾವಶ್ಯಕವಾಗಿರುವ ಘಟಕ ಯಾವುದು..?
ಎ. ಜಲಜನಕ
ಬಿ. ಆಮ್ಲಜನಕ
ಸಿ. ನೈಟ್ರೋಜನ್
ಡಿ. ಕ್ಲೋರಿನ್

14. ಏರೋಪ್ಲೇನ್ ಬಿಡಿಭಾಗಗಳನ್ನು ತಯಾರಿಸಲು ಉಪಯೋಗಿಸುವ ಮಿಶ್ರಲೋಹಗಳು —- ಹೊಂದಿರುತ್ತವೆ.
ಎ. ಸತು ಮತ್ತು ಅಲ್ಯೂಮಿನಿಯಂ
ಬಿ. ಮೆಗ್ನೇಷಿಯಂ ಮತ್ತು ಅಲ್ಯೂಮಿನಿಯಂ
ಸಿ. ತಾಮ್ರ ಮತ್ತು ಸತು
ಡಿ. ಸತು ಮತ್ತು ಮೆಗ್ನೇಷಿಯಂ

15. ಬೆಸುಗೆ ಎಂಬುದು ಇವುಗಳ ಮಿಶ್ರಲೋಹ 
ಎ. ತಾಮ್ರ ಮತ್ತು ತವರ
ಬಿ. ತಾಮ್ರ ಮತ್ತು ಸೀಸ
ಸಿ. ತವರ ಮತ್ತು ಸೀಸ
ಡಿ. ಸೀಸ ಮತ್ತು ಸತು

16. ಲೋಹ ಮತ್ತು ಅಲೋಹ ಗುಣಧರ್ಮಗಳನ್ನು ಹೊಂದಿರುವ ಮೂಲವಸ್ತುಗಳನ್ನು ಏನೆನ್ನುವರು..?
ಎ. ಬಹುರೂಪಿಗಳು
ಬಿ. ಮೆಟಲಾಯಿಡ್ಸ್
ಸಿ. ಕಲಾಯ್ಡ್
ಡಿ. ಮಿಶ್ರಲೋಹಗಳು

17. ‘ರೆಡಾನ್’ ಇದು ಒಂದು..
ಎ. ಕೃತಕ ರೆಷ್ಮೇ
ಬಿ. ಕ್ಷಾರ ಮತ್ತು ಆಮ್ಲಗಳ ಸಂಯುಕ್ತ
ಸಿ. ಒಂದು ರಾಜಾನೀಲ
ಡಿ. ವಿಷವಸ್ತು

18. ಸಿಂಧೂರವು ಹಿಂದುಗಳ ಪವಿತ್ರವಾದ ವಸ್ತು ಇದರ ಸಂಯುಕ್ತ ವಸ್ತು ಯಾವುವು..?
ಎ. ತಾಮ್ರ
ಬಿ. ತವರ
ಸಿ. ಸೀಸ
ಡಿ. ಸತು

19. ‘ಭಟ್ಟೀಕರಣ’ ಎಂಬುದು?
ಎ. ಆವೀಕರಣ
ಬಿ. ಸಾಂದ್ರೀಕರಣ
ಸಿ. ಆವೀಕರಣ ಮತ್ತು ಸಾಂಧ್ರೀಕರಣ
ಡಿ. ಉತ್ಪನನ

20. ಎರಡು ಮೂಲ ವಸ್ತುಗಳಿಂದ ಆದ ರಾಸಾಯನಿಕ ಸಂಯುಕ್ತ ವಸ್ತು..
ಎ. ದ್ವಯಾಂಗಿ
ಬಿ. ಬೈಕಾರ್ಬೊನೇಟ್
ಸಿ. ತ್ರಯಾಂಗಿ
ಡಿ. ಆಮ್ಲಕ್ಷಾರಕ

[ ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 6 ]

# ಉತ್ತರಗಳು :
1. ಬಿ. ಸಸ್ಯಗಳು ಬಾಷ್ಪ ವಿಸರ್ಜನೆ ಕಡಿಮೆ ಮಾಡಲು
2. ಎ. ವಾಸ್ವೇರ್
3. ಎ. ಬೆಳ್ಳಿ ಮೀನು
4. ಸಿ. ಪ್ರಬೇಧಗಳು
5. ಎ. ಕುಟುಕು ಕಣವಂತಗಳು
6. ಸಿ. ಹೋಮೋ ಸೇಫಿಯನ್ಸ್
7. ಬಿ. ಕಾಳಿಂಗಸರ್ಪ
8. ಡಿ. ಹೃದಯ ಮತ್ತು ಅವರ ಕಾರ್ಯ ಕಾಯಿಲೆಗಳ ಅಧ್ಯಯನ
9. ಡಿ. ಬಯೋಟೆಕ್ನಾಲಜಿ
10. ಸಿ. ಟಾಕ್ಸಿಕಾಲಜಿ

11. ಸಿ. ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳಿರುತ್ತವೆ
12. ಡಿ. ಕ್ಲೋರಿನ್
13. ಬಿ. ಮೆಗ್ನೇಷಿಯಂ ಮತ್ತು ಅಲ್ಯೂಮಿನಿಯಂ
14. ಸಿ. ತವರ ಮತ್ತು ಸೀಸ
15. ಬಿ. ಮೆಟಲಾಯಿಡ್ಸ್
16. ಸಿ. ಒಂದು ರಾಜಾನೀಲ
17. ಬಿ. ತವರ
18. ಸಿ. ಆವೀಕರಣ ಮತ್ತು ಸಾಂಧ್ರೀಕರಣ
19. ಎ. ದ್ವಯಾಂಗಿ

 

 

error: Content Copyright protected !!