GKMultiple Choice Questions Series

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 4

Share With Friends

1. ಭಾರತ ದೇಶದ ಮೊದಲ ಸಾಕ್ಷರ ಜಿಲ್ಲೆ ಯಾವುದು..?
ಎ. ಕಾಸರಗೋಡು
ಬಿ. ಎರ್ನಾಕುಲಂ
ಸಿ. ದಕ್ಷಿಣ ಕನ್ನಡ
ಡಿ. ಅಲೆಪ್ಪಿ

2. 1951 ರಲ್ಲಿ ಮೊದಲ ಏಶಿಯನ್ ಕ್ರೀಡೆಗಳು ಭಾರತದ ಯಾವ ನಗರದಲ್ಲಿ ಜರುಗಿದವು..?
ಎ. ಕೊಲ್ಕತ್ತಾ
ಬಿ. ನವದೆಹಲಿ
ಸಿ. ಮುಂಬಯಿ
ಡಿ. ಚೆನ್ನೈ

3. ಭಾರತದ ಮೇಲೆ 1965 ರಲ್ಲಿ ಯಾವ ದೇಶವು ಆಕ್ರಮಣ ಮಾಡಿತ್ತು..?
ಎ. ಚೀನಾ
ಬಿ. ಪಾಕಿಸ್ತಾನ
ಸಿ. ನೇಪಾಳ
ಡಿ. ಭೂತಾನ್

4. 1975 ರಲ್ಲಿ ಭಾರತದಲ್ಲಿ ತುರ್ತುಪರಿಸ್ತಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದ್ದವರು ಯಾರು..?
ಎ. ಡಾ. ಎಸ್ ರಾಧಾಕೃಷ್ಣನ್
ಬಿ. ಜಾಕೀರ್ ಹುಸೇನ್
ಸಿ. ಫಕ್ರುದ್ದೀನ್ ಅಲಿ ಅಹಮದ್
ಡಿ. ನೀಲಂ ಸಂಜೀವರೆಡ್ಡಿ

5. 1961 ರಲ್ಲಿ ಭಾರತದ ಯಾವ ಭೂಭಾಗವನ್ನು ಪೋರ್ಚುಗೀಸರಿಂದ ಸ್ವತಂತ್ರಗೊಳಿಸಲಾಯಿತು..?
ಎ. ಡಿಯು-ಡಾಮನ್
ಬಿ. ಗೋವಾ
ಸಿ. ಲಕ್ಷದ್ವೀಪ
ಡಿ. ಅಂಡಮಾನ್

6. 1966 ರಲ್ಲಿ ಭಾರ- ಪಾಕಿಸ್ತಾನಗಳ ನಡುವೆ ಶೃಂಗಸಭೆ ಎಲ್ಲಿ ನಡೆಯಿತು..?
ಎ. ಮಾಸ್ಕೋ
ಬಿ. ಲಾಹೋರ್
ಸಿ. ತಾಷ್ಕೆಂಟ್
ಡಿ. ನವದೆಹಲಿ

7. ಜವಾಹರಲಾಲ್ ನೆಹರೂರವರ ನಿಧನದ ನಂತರ ಭಾರತದ ಹಂಗಾಮಿ ಪ್ರಧಾನಮಂತ್ರಿಯಾದವರು ಯಾರು..?
ಎ. ಇಂದಿರಾಗಾಂಧೀ
ಬಿ. ಲಾಲಬಹದ್ದೂರ್ ಶಾಸ್ತ್ರಿ
ಸಿ. ಮೊರಾರ್ಜಿ ದೇಸಾಯಿ
ಡಿ. ಗುಲ್ಜಾರಿಲಾಲ ನಂದಾ

8. 1985 ರಲ್ಲಿ ಪಂಜಾಬ್ ಒಪ್ಪಂದಕ್ಕೆ ಯಾರು ಸಹಿ ಹಾಕಿದರು..?
ಎ. ರಾಜೀವಗಾಂಧಿ- ಸುರ್ಜಿತಸಿಂಗ್ ಬರ್ನಾಲ
ಬಿ. ರಾಜೀವಗಾಂಧಿ- ಬಿಯಾಂತ್ ಸಿಂಗ್
ಸಿ. ರಾಜೀವಗಾಂಧಿ- ಲೊಂಗೋವಾಲ
ಡಿ. ರಾಜೀವಗಾಂಧಿ- ಪ್ರಕಾಶಸಿಂಗ್ ಬಾದಲ್

9. ರಾಜೀವಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷ ಜಯವರ್ಧನೆಯವರು ಭಾರತ – ಶ್ರೀಲಂಕಾ ಒಪ್ಪಂದಕ್ಕೆ 1987 ರಲ್ಲಿ ಎಲ್ಲಿ ಸಹಿ ಹಾಕಿದರು..?
ಎ. ನವದೆಹಲಿ
ಬಿ. ಕೊಲಂಬೋ
ಸಿ. ಚೆನ್ನೈ
ಡಿ. ಜಾಫ್ನಾ

10. 1996 ರಲ್ಲಿ ಭಾರತದ ಪ್ರಧಾನಮಂತ್ರಿಯಾದವರು ಯಾರು..?
ಎ. ನರಸಿಂಹ ರಾವ್
ಬಿ. ಚಂದ್ರಶೇಖರ
ಸಿ. ಹೆಚ್.ಡಿ. ದೇವೆಗೌಡ
ಡಿ. ಐ. ಕೆ. ಗುಜ್ರಾಲ್

11. 1993 ರಲ್ಲಿ ಮಹಾರಾಷ್ಟ್ರದ ಯಾವ ಪ್ರದೇಶದಲ್ಲಿ ಬೀಕರ ಭುಕಂಪ ಸಂಬವಸಿ 30,000 ಕ್ಕೂ ಅಧಿಕ ಜನರು ಮರಣ ಹೊಂದಿದರು..?
ಎ. ಮುಂಬಯಿ
ಬಿ. ನಾಗಪುರ
ಸಿ. ಲಾತೂರು
ಡಿ. ಪುಣೆ

12. ಭಾರತದ ಮಾಜಿ ಪ್ರಧಾನಿ ರಾಜೀವಗಾಂಧಿಯವರು 1991 ರಲ್ಲಿ ಎಲ್ಲಿ ಹತ್ಯೆಗೊಂಡರು..?
ಎ. ಮಧುರೈ
ಬಿ. ಶ್ರೀ ಪೆರಂಬದೂರು
ಸಿ. ಕೊಯಮತ್ತೂರು
ಡಿ. ತಂಜಾವೂರ್

13. 1999 ರಲ್ಲಿ ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿದ್ದ ಭಾರತೀಯ ವಿಮಾನವನ್ನು ಉಗ್ರರು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದರು..?
ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಒರಿಸ್ಸಾ
ಡಿ. ತಮಿಳುನಾಡು

14. ಭಾರತದ 28 ನೇ ರಾಜ್ಯ ಯಾವುದು..?
ಎ. ಛತ್ತಿಸಗಡ
ಬಿ. ಉತ್ತರಕಾಂಡ
ಸಿ. ಸಿಕ್ಕಿಂ
ಡಿ. ಜಾರ್ಖಂಡ್

15. 1999 ರ ಕಾರ್ಗಿಲ್ ಯುದ್ಧಕ್ಕೆ ನೀಡಿದ್ದ ಹೆಸರೇನು..?
ಎ. ಅಪರೇಷನ್ ಥಂಡರ್
ಬಿ. ಅಪರೇಷನ್ ಬ್ಲೂ ಸ್ಟಾರ್
ಸಿ. ಅಪರೇಷನ್ ವಿಜಯ್
ಡಿ. ಇವು ಯಾವುದೂ ಅಲ್ಲ

16. 2004 ರಲ್ಲಿ ರಾಷ್ಟ್ರೀಯ ರೈತ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕಗೊಂಡರು..?
ಎ. ಬೂಟಾಸಿಂಗ್
ಬಿ. ಕೆ. ಸಿ. ಪಂತ್
ಸಿ. ಅಜಿತ್‍ಸಿಂಗ್
ಡಿ. ಡಾ. ಎಂ. ಎಸ್. ಸ್ವಾಮಿನಾಥನ್

17. 1999 ರಲ್ಲಿ ಪ್ರಾರಂಭವಾದ ಬಕ್ರೇಶ್ವರ ಥರ್ಮಲ್ ವಿದ್ಯುತ್ ಕೇಂದ್ರವು ಎಲ್ಲಿದೆ..?
ಎ. ಒರಿಸ್ಸಾ
ಬಿ. ಗುಜರಾತ್
ಸಿ. ಪಶ್ಚಿಮ ಬಂಗಾಳ
ಡಿ. ಮಹಾರಾಷ್ಟ್ರ

18. 2007 ರಲ್ಲಿ ಭಾರತದ ರಾಷ್ಟ್ರಾಧ್ಯಕ್ಷರಾಗುವ ಮುನ್ನ ಶ್ರೀಮತಿ ಪ್ರತಿಭಾ ಪಾಟೀಲ್‍ರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು..?
ಎ. ಒರಿಸ್ಸಾ
ಬಿ. ಗುಜರಾತ್
ಸಿ. ಉತ್ತರಕಾಂಡ
ಡಿ. ರಾಜಸ್ಥಾನ

19. 1978 ರಲ್ಲಿ ಇಂದಿರಾಗಾಂಧಿಯವರು ಯಾವ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು..?
ಎ. ಶಿವಮೊಗ್ಗ
ಬಿ. ಹಾಸನ
ಸಿ. ಮಂಗಳೂರು
ಡಿ. ಚಿಕ್ಕಮಗಳೂರು

20. 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದಿರಾಗಾಂಧಿಯವರ ಸ್ಫರ್ಧೆಗೆ ಅವಕಾಶ ಕಲ್ಪಿಸಿದ ವ್ಯಕ್ತಿ ಯಾರು..?
ಎ. ಡಿ. ಕೆ. ತಾರಾದೇವಿ
ಬಿ. ಡಿ. ಎಂ ಪುಟ್ಟೇಗೌಡ
ಸಿ. ಡಿ. ಬಿ. ಚಂದ್ರೇಗೌಡ
ಡಿ. ಮೇಲಿನ ಯಾರೂ ಅಲ್ಲ

# ಉತ್ತರಗಳು :
1. ಬಿ. ಎರ್ನಾಕುಲಂ
2. ಬಿ. ನವದೆಹಲಿ
3. ಬಿ. ಪಾಕಿಸ್ತಾನ
4. ಸಿ. ಫಕ್ರುದ್ದೀನ್ ಅಲಿ ಅಹಮದ್
5. ಬಿ. ಗೋವಾ
6. ಸಿ. ತಾಷ್ಕೆಂಟ್
7. ಡಿ. ಗುಲ್ಜಾರಿಲಾಲ ನಂದಾ
8. ಸಿ. ರಾಜೀವಗಾಂಧಿ- ಲೊಂಗೋವಾಲ
9. ಬಿ. ಕೊಲಂಬೋ
10. ಎ. ನರಸಿಂಹ ರಾವ್
11. ಸಿ. ಲಾತೂರು
12. ಬಿ. ಶ್ರೀ ಪೆರಂಬದೂರು
13. ಸಿ. ಒರಿಸ್ಸಾ
14. ಡಿ. ಜಾರ್ಖಂಡ್
15. ಸಿ. ಅಪರೇಷನ್ ವಿಜಯ್
16. ಡಿ. ಡಾ. ಎಂ. ಎಸ್. ಸ್ವಾಮಿನಾಥನ್
17. ಸಿ. ಪಶ್ಚಿಮ ಬಂಗಾಳ
18. ಡಿ. ರಾಜಸ್ಥಾನ
19. ಡಿ. ಚಿಕ್ಕಮಗಳೂರು
20. ಸಿ. ಡಿ. ಬಿ. ಚಂದ್ರೇಗೌಡ

# ಇವುಗಳನ್ನೂ ಓದಿ..
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 3

# ಇವುಗಳನ್ನೂ ಓದಿ…

ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)

 

error: Content Copyright protected !!