GKMultiple Choice Questions SeriesQUESTION BANKQuizSpardha Times

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 8

Share With Friends

# NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ

1. ಸಂವಾದ ಕೌಮುದಿ’ ಎಂಬ ನಿಯತಕಾಲಿಕ ಪತ್ರಿಕೆಯನ್ನು ಸ್ಥಾಪಿಸಿದವರು ಯಾರು..?
ಎ. ಹೆಚ್. ಕೆ ಅಲ್ಕಾಟ್
ಬಿ. ಬ್ಲಾವಡ್ಸ
ಸಿ. ರಾಜಾರಾಮಮೋಹನ್‍ರಾಯ್
ಡಿ. ಆತ್ಮರಾಮ್ ಪಾಂಡುರಂಗ

2. ರಾಜಾರಾಮಮೋಹನ್‍ರಾಯರ ಮರಣ ನಂತರ ಇವರಲ್ಲಿ ಯಾರು ಬ್ರಹ್ಮ ಸಮಾಜದ ಅನುಯಾಯಿಗಳಾಗಿ ಕಾರ್ಯ ನಿರ್ವಹಿಸಿದರು..?
ಎ. ಜ್ಯೋತೀಂದ್ರನಾಥ ಠಾಗೂರ್
ಬಿ. ದೇವೇಂದ್ರನಾಥ್ ಠಾಗೂರ್
ಸಿ. ರವೀಂದ್ರನಾಥ್ ಠಾಗೂರ್
ಡಿ. ಸತ್ಯೇಂದ್ರನಾಥ್ ಟಾಗೂರ್

3. ಯಾರ ನಾಯಕತ್ವದಲ್ಲಿ ಬ್ರಹ್ಮಸಮಾಜವು ಕ್ರೈಸ್ತ ಧರ್ಮಕ್ಕೆ ಹತ್ತಿರವಾಯಿತು..?
ಎ. ಕೇಶವ್ ಚಂದ್ರಸೇನ್
ಬಿ. ಈಶ್ವರಚಂದ್ರ ವಿದ್ಯಾಸಾಗರ
ಸಿ. ಆನಿಬೆಸೆಂಟ್
ಡಿ. ಬಾಲಗಂಗಾಧರ ತಿಲಕ

4. ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದವರು ಯಾರು..?
ಎ. ಮಹದೇವ್ ರಾನಡೆ
ಬಿ. ದಯಾನಂದ ಸರಸ್ವತಿ
ಸಿ. ನರೇಂದ್ರನಾಥ ದತ್ತ
ಡಿ. ಅನಿಬೆಸೆಂಟ್

5. ಆರ್ಯ ಸಮಾಜ ಸ್ಥಾಪನೆಯಾದ ವರ್ಷ..?
ಎ. 1872
ಬಿ. 1870
ಸಿ. 1877
ಡಿ. 1875

6. ಸ್ವಾಮಿ ವಿವೇಕಾನಂದರು ರಾಮಕೃಷ್ಣಾಶ್ರಮವನ್ನು ಯಾರ ಜ್ಞಾಪಕಾರ್ಥವಾಗಿ 1896 ರಲ್ಲಿ ಸ್ಥಾಪನೆ ಮಾಡಿದರು..?
ಎ. ಈಶ್ವರಚಂದ್ರ ವಿದ್ಯಾಸಾಗರ
ಬಿ. ಸತ್ಯೇಂದ್ರನಾಥ್ ಠಾಗೂರ್
ಸಿ. ರಾಮಕೃಷ್ಣ ಪರಮಹಂಸ
ಡಿ. ರಾಜರಾಮ್ ಮೋಹನ್‍ರಾಯ್

7. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು ಈ ಕೆಳಗಿನ ಸಿದ್ಧಾಂತದ ಮೂಲಕ ಆರಂಭಿಸಲಾಯಿತು..?
ಎ. ಬೆಳವಣಿಗೆಯ ಸಿದ್ದಾಂತ
ಬಿ. ರಕ್ತ ಕವಟದ ಸಿದ್ಧಾಂತ
ಸಿ. ಹೋರಾಟದ ಸಿದ್ಧಾಂತ
ಡಿ. ಇದ್ಯಾವುದು ಅಲ್ಲ

8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷರು ಯಾರು..?
ಎ. ದಾದಬಾಯ್ ನವರೋಜಿ
ಬಿ. ಬದ್ರುದ್ದೀನ್ ತ್ಯಾಬ್ಜಿ
ಸಿ. ಡಬ್ಲ್ಯೂ. ಸಿ. ಬ್ಯಾನರ್ಜಿ
ಡಿ. ರವೀಂದ್ರನಾಥ ಠಾಗೋರ್

9. 1886 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರು..?
ಎ. ಬದ್ರುದ್ದೀನ್ ತ್ಯಾಬ್ಜಿ
ಬಿ. ರವಿಂದ್ರನಾಥ್ ಠಾಗೋರ್
ಸಿ. ದಾದಾಬಾಯಿ ನವರೋಜಿ
ಡಿ. ಸತ್ಯೇಂದ್ರನಾಥ ಠಾಗೋರ್

10. ಈ ಕೆಳಗಿನ ಯಾವ ವರ್ಷದಲ್ಲಿ ‘ ಭಾರತದ ರಾಷ್ಟರೀಯ ಕಾಂಗ್ರೆಸ್ಸಿನ ಬ್ರಿಟಿಷ್’ ಸ್ಥಾಪನೆಯಾಯಿತು..?
ಎ. 1887
ಬಿ. 1875
ಸಿ. 1878
ಡಿ. 1889

11. ಬ್ರಿಟಿಷ್ ಕಮಿಟಿ 1890 ರಲ್ಲಿ ಯಾವ ಸಂಚಿಕೆಯೊಂದನ್ನು ಪ್ರಾರಂಭಿಸಿತು..?
ಎ. ಇಂಡಿಯಾ
ಬಿ. ಭಾರತ
ಸಿ. ಯಂಗ್ ಇಂಡಿಯಾ
ಡಿ. ಹಿಂದೂ

12. ಯಾವ ವೈಸರಾಯ್ ಕಾಲಾವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚನೆಯಾಯಿತು..?
ಎ. ವೈಸರಾಯ್ ಲಿಟ್ಟನ್
ಬಿ. ವೈಸರಾಯ್ ಢಫರಿನ್
ಸಿ. ವೈಸರಾತ್ ರಿಪ್ಪನ್
ಡಿ. ವೈಸರಾಯ್ ಮೇಯು

13. ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಹರಡಲು ಕ್ರಮ ಕೈಗೊಂಡವರು ಯಾರು..?
ಎ. ಸಹೋದರಿ ನಿರ್ಮಲ
ಬಿ. ಸಹೋದರಿ ಸುಶೀಲ
ಸಿ. ಸಹೋದರಿ ನಿವೇದಿತಾ
ಡಿ. ಸಹೋದರಿ ಸುಶ್ಮಿತ

14. ಗಣಪತಿ ಉತ್ಸವವನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು..?
ಎ. 1895
ಬಿ. 1893
ಸಿ. 1890
ಡಿ. 1894

15. ಸ್ವರಾಜ್ಯ ಕಾಂಗ್ರೆಸ್ಸಿನ ಗುರಿಯೆಂದು ಘೋಷಿಸಿದವರು..?
ಎ. ದಾದಾಬಾಯಿ ನವರೋಜಿ
ಬಿ. ಬದ್ರುಸದ್ದೀನ್ ತ್ಯಾಬ್ಜಿ
ಸಿ. ಎ.ಓ.ಹ್ಯೂಮ್
ಡಿ. ಬಿಪಿನ್ ಚಂದ್ರಪಾಲ್

16. ರೇಡಿಯೋ ಎಂಜಿನಿಯರಿಂಗ್ ವಲಯ ಎಂದು ಯಾವುದಕ್ಕೆ ಕರೆಯುತ್ತಾರೆ..?
ಎ. ಆಯಾನುಗೋಳ
ಬಿ. ಸ್ತರಗೋಳ
ಸಿ. ಮಧ್ಯಂತರಗೋಳ
ಡಿ. ಬಹಿರ್‍ಗೋಳ

17. 1929 ರಲ್ಲಿ ಸ್ವತ: ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಸ್ಥಾಪಿಸಿದ ವಿದ್ಯಾರ್ಥಿನಿಲಯವೊಂದು ಕರ್ನಾಟಕದಲ್ಲಿದೆ. ಇದನ್ನು ಕರ್ನಾಟಕದ ಮೊದಲ ದಲಿತ ಹಾಸ್ಟೆಲ್ ಎಂದು ಕೂಡಾ ಕರೆಯುವುದುಂಟು. ಅದು ಎಲ್ಲಿದೆ..?
ಎ.ಶಿರಸಿ
ಬಿ. ಧಾರವಾಡ
ಸಿ. ಕೋಲಾರ
ಡಿ. ಕಲಬುರಗಿ

18. ಭಾರತದಲ್ಲಿ ಮೊದಲ ಕ್ರಾಂತಿಕಾರಿಯೆಂದು ವಾಸುದೇವ ಬಲವಂತ ಫಡ್ಕೆಯನ್ನು ಕರೆದರೆ ಯಾರನ್ನು ಕರ್ನಾಟಕದ ಮೊದಲ ಕ್ರಾಂತಿಕಾರಿಯೆಂದು ಕರೆಯುತ್ತಾರೆ..?
ಎ. ಧೋಂಡಿಯಾ ವಾಘ್
ಬಿ. ಟಿಪ್ಪು ಸುಲ್ತಾನ್
ಸಿ. ಸಾದರ ಮಲ್ಲ
ಡಿ. ಅಪರಂಪರ ಸ್ವಾಮಿ

19. ಕ್ವಾಶಿಯೋರ್ಕೋರ್ ಯಾವುದರ ಕೊರತೆಯಿಂದ ಉಂಟಾಗುವ ರೋಗವಾಗಿದೆ..?
ಎ. ಕಾರ್ಬೋಹೈಡ್ರೇಟ್
ಬಿ. ಪ್ರೋಟಿನ್‍ಗಳು
ಸಿ. ಕೊಬ್ಬು
ಡಿ. ವಿಟಮಿನ್‍ಗಳು

20. ಮನುಷ್ಯರಲ್ಲಿ ಎಷ್ಟು ಜೋಡಿ ಲಾಲಾರಸ ಗ್ರಂಥಿಗಳಿವೆ..?
ಎ. 3
ಬಿ. 5
ಸಿ. 7
ಡಿ. 2

# ಉತ್ತರಗಳು :
1. ಸಿ. ರಾಜಾರಾಮಮೋಹನ್‍ರಾಯ್
2. ಬಿ. ದೇವೇಂದ್ರನಾಥ್ ಠಾಗೂರ್
3. ಎ. ಕೇಶವ್ ಚಂದ್ರಸೇನ್
4. ಬಿ. ದಯಾನಂದ ಸರಸ್ವತಿ
5. ಡಿ. 1875
6. ಸಿ. ರಾಮಕೃಷ್ಣ ಪರಮಹಂಸ
7. ಬಿ. ರಕ್ತ ಕವಟದ ಸಿದ್ಧಾಂತ
8. ಸಿ. ಡಬ್ಲ್ಯೂ. ಸಿ. ಬ್ಯಾನರ್ಜಿ
9. ಸಿ. ದಾದಾಬಾಯಿ ನವರೋಜಿ
10. ಡಿ. 1889
11. ಎ. ಇಂಡಿಯಾ
12. ಬಿ. ವೈಸರಾಯ್ ಢಫರಿನ್
13. ಸಿ. ಸಹೋದರಿ ನಿವೇದಿತಾ
14. ಡಿ. 1894
15. ಎ. ದಾದಾಬಾಯಿ ನವರೋಜಿ
16. ಎ. ಆಯಾನುಗೋಳ
17. ಬಿ. ಧಾರವಾಡ
18. ಎ. ಧೋಂಡಿಯಾ ವಾಘ್
19. ಬಿ. ಪ್ರೋಟಿನ್‍ಗಳು
20. ಎ. 3

# ಇವುಗಳನ್ನೂ ಓದಿ..
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 1
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 2
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 3
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 4
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 5
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 6
# ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳ ಸರಣಿ – 7

# ಇವುಗಳನ್ನೂ ಓದಿ…
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಸಂಪಾದಕರು
ಕ್ರೀಡೆಗೆ ಸಂಬಂಧಿಸಿದ 30 ಸಾಮಾನ್ಯಜ್ಞಾನ ಪ್ರಶ್ನೆಗಳು
ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ 50 ಒನ್ ಲೈನ್ ಪ್ರಶ್ನೆಗಳು
ಕೃತಕ ಉಪಗ್ರಹಗಳು ಮತ್ತು ವಿಧಗಳು
ಭಾರತದಲ್ಲಿ ಮೊದಲಿಗರು
ಭಾರತ ಸಂವಿಧಾನ ಮತ್ತು ರಾಜ್ಯಪದ್ಧತಿಯ ಕುರಿತ 60 ಪ್ರಶ್ನೆಗಳ ಸಂಗ್ರಹ
ರಕ್ತ ಪರಿಚಲನೆಗೆ ಸಂಬಂಧಿಸಿದ 45 ಪ್ರಮುಖ ಅಂಶಗಳು
ಭಾರತದಲ್ಲಿ ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ

ಭಾರತದಲ್ಲಿ ವಿಮಾನಯಾನದ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತೀಯ ರೈಲ್ವೆ ಕುರಿತು ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಚುನಾವಣಾ ಆಯೋಗದ ಬಗ್ಗೆ ತಿಳಿದಿರಲೇಬೇಕಾದ ಕೆಲವು ಸಂಗತಿಗಳು
ಕ್ರೀಡೆಗಳು ಮತ್ತು ಪ್ರಸಿದ್ಧ ಕ್ರೀಡಾಪಟುಗಳು

ಪ್ರಪಂಚದ ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಲಾಂಛನಗಳು
ಕೆಲವು ಪ್ರಮುಖ ಗ್ರಂಥಗಳು ಮತ್ತು ಅವುಗಳ ಕರ್ತೃಗಳು
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಪರಿಸರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು

ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಪ್ರಮುಖ ಕ್ರೀಡಾಂಗಣಗಳು
ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ
ಕ್ಯಾಲೆಂಡರ್ ಹುಟ್ಟಿದ್ದು ಹೇಗೆ..? ಯಾವಾಗ..?
ಕರ್ನಾಟಕದಲ್ಲಿ ಕಮಿಷನರ್‌ಗಳ ಅಳ್ವಿಕೆ (ನೆನಪಿನಲ್ಲಿಡಬೇಕಾದ 40 ಅಂಶಗಳು)

ಭಾರತದ ಸಂವಿಧಾನದ ಪ್ರಮುಖ ತಿದ್ದುಪಡಿಗಳು (ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತ ಮಾಹಿತಿ)
ರಾಷ್ಟ್ರಧ್ವಜದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು
ಭಾರತದ ಸ್ಥಳಗಳು ಮತ್ತು ವ್ಯಕ್ತಿಗಳ ಅನ್ವರ್ಥನಾಮಗಳ ಕುರಿತ ಬಹುಆಯ್ಕೆ ಪ್ರಶ್ನೆಗಳು
ಜ್ಯೋತಿರ್ವರ್ಷ ಕುರಿತು ನಿಮ್ಮ ಅನುಮಾನಗಳನ್ನು ದೂರ ಮಾಡಿಕೊಳ್ಳಿ

ಕರ್ನಾಟಕದ 50 ವಿಶೇಷ ಮಾಹಿತಿಗಳು (ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ)
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ
ಮೂಲಭೂತ ಹಕ್ಕುಗಳು ( ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಸೌರವ್ಯೂಹ ಕುರಿತು ತಿಳಿದಿರಲೇಬೇಕಾದ 50 ಅಂಶಗಳು (ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ)

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ
ಸಾಮಾನ್ಯ ಜ್ಞಾನ : ಭಾರತದಲ್ಲಿರುವ 50 ವಿಶೇಷತೆಗಳು
ಹಿಂದೂ ಧರ್ಮ ಮತ್ತು ಇತಿಹಾಸ
ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ
ವಿವಿಧ ಪ್ರಾಣಿಗಳು ಮತ್ತು ಸಸ್ಯಗಳ ವೈಜ್ಞಾನಿಕ ಹೆಸರುಗಳ ಪಟ್ಟಿ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

➤  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
ನದಿಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
ಕಾಮನ್‍ವೆಲ್ತ್ ಕ್ರೀಡೆಗಳು ( ನೆನಪಿನಲ್ಲಿಡಬೇಕಾದ ಅಂಶಗಳು )

FDA-SDA ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 100 ಪ್ರಶ್ನೆಗಳ ಸಂಗ್ರಹ
ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿನಿರ್ಮಾತೃಗಳು
ವಿಜ್ಞಾನಕ್ಕೆ ಸಂಬಂಧಿಸಿದ 60 ಪ್ರಮುಖ ಪ್ರಶ್ನೆಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ )
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
➤  ಪ್ರಪಂಚದ ಭೂಗೋಳಕ್ಕೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
➤  ಭಾರತದ ಪ್ರಮುಖ ನೃತ್ಯಗಳು

# ಇತಿಹಾಸ :
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಭಾರತದ ಇತಿಹಾಸದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಕರ್ನಾಟಕದ ಇತಿಹಾಸ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ
# ಇತಿಹಾಸದ ಮುಖ್ಯ ಇಸವಿಗಳು : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
# ಇಲ್ಲಿವೆ ನೋಡಿ ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
# ಭಾರತದಲ್ಲಿ 1947ರ ನಂತರದ ಪ್ರಮುಖ ಘಟನೆಗಳು ನಡೆದ ವರ್ಷಗಳ ಕುರಿತ ಪ್ರಶ್ನೆಗಳ ಸಂಗ್ರಹ
# ಮೊದಲ ಮಹಾಯುದ್ಧ : ನೆನಪಿನಲ್ಲಿಡಬೇಕಾದ ಅಂಶಗಳು
# ನೆನಪಿಡಲೇಬೇಕಾದ ಇತಿಹಾಸದ ಕೆಲವು ವರ್ಷಗಳು 

# ಇತಿಹಾಸದ ಪ್ರಮುಖ ವ್ಯಕ್ತಿಗಳು
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಣಜಿತ್ ಸಿಂಗ್

# ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು
# ಕೃತಕ ಉಪಗ್ರಹಗಳು ಮತ್ತು ವಿಧಗಳು
# ಸೌರವ್ಯೂಹ ಮತ್ತು ಗ್ರಹಗಳ ಬಗ್ಗೆ ತಿಳಿದಿರಲೇಬೇಕಾದ ಸಾಮಾನ್ಯ ಸಂಗತಿಗಳು (ಎಲ್ಲಾ ಪರೀಕ್ಷೆಗಳಿಗಾಗಿ)
# ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹ
# ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತ ಪ್ರಶ್ನೆಗಳ ಸಂಗ್ರಹ

# ಭೂಗೋಳ
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-1
ಕರ್ನಾಟಕದ ಭೂಗೋಳಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಸಂಗ್ರಹ : ಭಾಗ-2
➤  ಎಸ್‌ಡಿಎ-ಎಫ್‌ಡಿಎ ಪರೀಕ್ಷೆಗಾಗಿ ಸಂಭವನೀಯ ಪ್ರಶ್ನೆಗಳ ಸರಣಿ-7 : ಭೂಗೋಳ

# ಪ್ರಶಸ್ತಿಗಳು :
# ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
# ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ
# ನೊಬೆಲ್ ಪ್ರಶಸ್ತಿ
# ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳು
# ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಸ್ಥೆ ಯಾವುದು..? ಅದರ ಹಿನ್ನೆಲೆ ಏನು..?
# ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡುವ ಕ್ಷೇತ್ರಗಳು

 

 

error: Content Copyright protected !!