GKSpardha Times

ಪ್ರಪಂಚದ 100 ಸ್ಥಳಗಳ ವಿಶೇಷತೆಗಳು

Share With Friends

1 . ಸತ್ವದ್ವೀಪಗಳ ನಗರ  –  – ಮುಂಬೈ
2 .ಸ್ವರ್ಣಮಂದಿರಗಳ ನಗರ  –  ಅಮೃತಸರ
3 .ಏಳುನಗರಗಳ ನಗರ –  – ದೆಹಲಿ
4 .ಭಾರತದ ಯೋಜಿತ ನಗರ –  ಜೈಪುರ
5 .ಭಾರತದ ರೇಷ್ಮೆಯ ನಗರ –  ಕರ್ನಾಟಕ
6 .ಭಾರತದ ಉದ್ಯಾನ ನಗರ –  ಬೆಂಗಳೂರು
7 .ಲವಂಗ ದ್ವೀಪ  –  ಜಂಜಿಬಾರ್
8 .ಪಂಚ ನದಿಗಳ ನಾಡು –  ಪಂಜಾಬ್
9. ಕರ್ನಾಟಕದ ಆಟದ ಮೈದಾನ –  ಕೊಡಗು
10 .ಕರ್ನಾಟಕದ ಮ್ಯಾಂಚೆಸ್ಟರ್  –  ದಾವಣಗೆರೆ

11. ಕರ್ನಾಟಕದ ಪಂಜಾಬ್  –  ಅವಿಭಜಿತ ವಿಜಾಪುರ
12 .ದಕ್ಷಿಣ ಕಾಶಿ –  ಹಲಸಿ ( ಬೆಳಗಾವಿ ಜಿಲ್ಲೆ)
13 .ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು –  ಐಹೋಳೆ
14 .ಚೀನಾದ ಕಣ್ಣೀರಿನ ನದಿ –  ಹೂ ಹ್ವಾಂಗ್ಹೊ
15 .ಬಂಗಾಳದ ಕಣ್ಣೀರಿನ ನದಿ –  ದಾಮೋದರ
16 .ಬಿಹಾರದ ಕಣ್ಣೀರಿನ ನದಿ –  ಕೋಸಿ
17 .ಅಸ್ಸಾಂನ ಕಣ್ಣೀರಿನ ನದಿ –  ಬ್ರಹ್ಮಪುತ್ರ ನದಿ
18 .ಹಳದಿ ನದಿ  –  – ಹೂಹ್ವಾಂಗ್ ಹೋ ನದಿ( ಚೀನಾ)
19 .ಮಡಿದವರ ದಿಬ್ಬ  –  ಮೊಹೆಂಜೊದಾರೊ
20 .ಸೂರ್ಯೋದಯದ ನಾಡು –  – ಜಪಾನ್

21 .ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು –  ನಾರ್ವೆ
22 .ಮುಂಜಾನೆಯ ನೀರವತೆಯ ನಾಡು  –  – ಕಿರಿಯ
23 .ಕಾಂಗರೂಗಳ ನಾಡು  –  – ಆಸ್ಟ್ರೇಲೀಯಾ
24 .ಕಿವಿಗಳ ನಾಡು –  — ನ್ಯೂಜಿಲ್ಯಾಂಡ್
25 .ಪೂರ್ವದ ಮುತ್ತು –  – ಬಹರೇನ್
26 .ಬಿಳಿಯಾನೆಗಳ ನಾಡು –  ಥಾಯ್ಲಾಂಡ್
27 .ಚಿನ್ನದ ಪಗೋಡಗಳ ನಾಡು –  ಮೈನ್ಮಾರ್
28 .ಜಗತ್ತಿನ ಸಕ್ಕರೆಯ ಬಟ್ಟಲು,  –  ಕ್ಯೂಬಾ
29 .ದಕ್ಷಿಣದ ಬ್ರಿಟನ್  –  ನ್ಯೂಜಿಲ್ಯಾಂಡ್
30 .ಸಾವಿರ ಸರೋವರಗಳ ನಾಡು –  – ಫಿನ್ ಲ್ಯಾಂಡ್

31 .ಯುರೋಪಿನ ಆಟದ ಮೈದಾನ, –  ಸ್ವಿಟ್ಜರ್ಲೆಂಡ್
32 .ಯುರೋಪಿನ ರೋಗಗ್ರಸ್ತ ನಾಡು –  ಟರ್ಕ
33 .ಚಿನ್ನದ ಉಣ್ಣೆಗಳ ನಾಡು –  ಆಸ್ಟ್ರೇಲೀಯಾ
34 .ಕಾಲುವೆಗಳ ನಾಡು –  ವೆನಿಸ್
35 .ಗುಡುಗುಗಳ ನಾಡು –  ಭೂತಾನ್
36 .ಕಗ್ಗತ್ತಲೆಯ ಖಂಡ –  ಆಫ್ರಿಕ
37 .ಮುತ್ತುಗಳ ದ್ವೀಪ –  ಶ್ರೀಲಂಕಾ
38 .ಜಗತ್ತಿನ ಸಿಲಿಕಾನ್ ವ್ಯಾಲಿ –  ಲಾಸ್ ಏಂಜಿಲಿಸ್
39 .ಸಪ್ತಗಿರಿಗಳ ನಾಡು –  ರೋಮ್
40 .ಯುರೋಪಿನ ಕದನ ಮೈದಾನ  –  ಬೆಲ್ಜಿಯಂ

41 .ಉತ್ತರದ ವೆನಿಸ್  –  – ಸ್ಟಾಕ್ ಹೊಮ್
42 .ಗ್ರೀಕ್ ನ ಕಣ್ಣು  –  — ಅಥೆನ್ಸ
43 .ಪೂರ್ವದ ವೆನಿಸ್  –  ಬ್ಯಾಂಕಾಕ್
44 .ಬಿಳಿರಷ್ಯಾ –  ಬೆಲಾರಸ್
45 .ರೇಷ್ಮೇಯ ನಾಡು, –  ಚೀನಾ
46. ಪಂಚ ಸಮುದ್ರಗಳ ಬಂದರು  –  ಮಾಸ್ಕೋ
47 .ಐದು ಸಮುದ್ರಗಳ ನಗರ –  – ಅರೇಬಿಯನ್ ಪ್ರಸ್ಥಭೂಮಿ.
48 .ಜಗತ್ತಿನ ಹಣ್ಣಿನ ತೋಟ –  ಮೆಡಿಟರೇನಿಯನ್ ಪ್ರದೇಶ.
49 .ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ –  – ಸಿಂಗಾಪೂರ್
50. ಜಗತ್ತಿನ ಮಾಂಸದ ಡಬ್ಬಿ –  ಚಿಕ್ಯಾಗೋ

51 .ಚಿನ್ನದ ನಾರುಗಳ ನಾಡು –  – ಬಾಂಗ್ಲಾದೇಶ
52 .ಗೋಧಿ & ಮಾಂಸದ ನಾಡು –  ಅರ್ಜೆಂಟೈನ
53 .ದಶಸಾವಿರ ಉಗಿಬುಗ್ಗೆಗಳ ನಾಡು –  – ಅಲಾಸ್ಕಾ
54 .ಭಾರತದ ಆಟದ ಮೈದಾನ  –  – ಕಾಶ್ಮೀರ
55 .ದೇವರ ಸ್ವಂತ ನಾಡು –  ಕೇರಳ
56 .ಗೋಧಿಯ ಕಣಜ –  ಪಂಜಾಬ್
57 .ಪ್ರಪಂಚದ ಗೋಧಿಯ ಕಣಜ –  ರಷ್ಯಾ
58 .ಭಾರತದ ಅಕ್ಕಿಯ ಬಟ್ಟಲು –  ಛತ್ತಿಸ್ ಗಡ
59 .ಭಾರತದ ಮ್ಯಾಂಚೆಸ್ಟರ್  –  – ಮುಂಬೈ
60 .ಉತ್ತರ ಭಾರತದ ಮ್ಯಾಂಚೆಸ್ಟರ್  –  ಕಾನ್ಪುರ

61 .ದಕ್ಷಿಣ ಭಾರತದ ಮ್ಯಾಂಚೆಸ್ಟರ್  –  ಕೊಯಿಮತ್ತೂರ
62 .ಅರಮನೆಗಳ ನಗರ –  ಕೊಲ್ಕತ್ತಾ
63 .ಗುಲಾಬಿ ನಗರ –  ಜೈಪುರ
64 .ಮುತ್ತಿನ ನಗರ –  ಹೈದ್ರಾಬಾದ್
65 .ಉಕ್ಕಿನ ನಗರ –  ಜಮ್ ಷೆಡಪುರ
66 .ಗೇಟ್ ವೇ ಆಪ್ ಇಂಡಿಯಾ  –  ಮುಂಬೈ
67 .ಇಂಡಿಯಾ ಗೇಟ್ –  – ದೆಹಲಿ
68 .ಭಾರತದ ಕಿರೀಟ –  ಕಾಶ್ಮೀರ
69 .ಭಾರತದ ಮಸಾಲೆ ಪದಾರ್ಥಗಳ ತೋಟ –  ಕೇರಳ
70 .ಕನಸಿನ ಗೋಪುರದ ನಗರ–ಆಕ್ಸಫರ್ಢ(ಇಂಗ್ಲೆಂಡ್)

71 .ಆಕಾಶಚುಂಬಿ ಕಟ್ಟಡಗಳ ನಗರ –  ನ್ಯೂಯಾರ್ಕ
72 .ಉತ್ತರ ಯುರೋಪಿನ ಕ್ಷೀರ ಕ್ಷೇತ್ರ –  ಡೆನ್ಮಾರ್ಕ್
73 .ಪಚ್ಚೆ ದ್ವೀಪ –  ಐರ್ಲೆಂಡ್
74 .ಶಾಶ್ವತ ನಗರ –  ರೋಂ
75 .ಚಕ್ರಾಧಿಪತ್ಯದ ನಗರ –  – ರೋಂ
76 .ಇಂಗ್ಲೆಂಡಿನ ಉದ್ಯಾನವನ –  – ಕೇಂಟ್
77 .ಕಣ್ಣೀರಿನ ದ್ವಾರ –  ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
78 .ನೈಲ್ ನದಿಯ ವರಪ್ರಸಾದ –  ಈಜಿಪ್ಟ
79 .ಗ್ರಾನೈಟ್ ನಗರ –  ಅಬರ್ಡಿನ್( ಸ್ಕಾಟ್ಲೆಂಡ)
80 .ನಿರಕ್ತರ ಸಾಮ್ರಾಜ್ಯ  –  – ದಕ್ಷಿಣ ಕೋರಿಯಾ

81 .ಪವಿತ್ರ ಭೂಮಿ –  ಪ್ಯಾಲೆಸ್ತಿನ್
82 .ಮೆಡಿಟರೇನಿಯನ್ ಸಮುದ್ರದ ಬೀಗದ ಕೈ –  – ಜಿಬ್ರಾಲ್ಟರ್
83 .ಕೇಕ್ ಗಳ ನಾಡು –  ಸ್ಕಾಟ್ಲೆಂಡ್
84. ಹಾರುವ ಮೀನಿನ ನಾಡು –  ಬಾರ್ಬಡಾಸ್
85 .ಯುರೋಪಿನ ಹಿಟ್ಟಿನ ಪಪಾಯಿ –  ಬಾಲ್ಕನ್ಸ
86 .ಕಡಲ ರಾಣಿ  –  ಇಂಗ್ಲೆಂಡ್
87 .ಶ್ರೀಮಂತ ಕರಾವಳಿ –  ಕೊಸ್ಟಾರಿಕ
88 .ಗೊಲ್ಡಕೋಷ್ಟ –  ಘಾನಾ
89 .ಶ್ರೀಮಂತ ಬಂದರು –  ಪ್ಯೂರ್ಟೊರಿಕ
90 .ಪ್ರಪಂಚದ ಮೇಲ್ಛಾವಣಿ  –  ಟಿಬೆಟ್

91 .ಶ್ವೇತನಗರ, –  ಬೆಲ್ ಗ್ರೇಡ್
92 .ಗಾಳಿಯ ನಗರ –  ಚಿಕ್ಯಾಗೋ
93 .ಯುರೋಪಿನ ಯಂತ್ರಾಗಾರ –  ಬೆಲ್ಜಿಯಂ
94 .ಪ್ರಪಂಚದ ಬ್ರೆಡ್ ಬಾಸ್ಕೇಟ್ –  ಉತ್ತರ ಅಮೆರಿಕ ಮೈದಾನ
95 .ಪ್ರಪಂಚದ ಏಕಾಂತ ದ್ವೀಪ –  ಟ್ರಸ್ಟೆ್ಡ್ ಡಕುನ್ಹಾ
96 .ಅವಳಿ ನಗರ –  – ಬುಡಾಪೆಸ್ಟ್
97 .ಸೋಳ್ಳೆರಹಿತ ನಾಡು –  ಫ್ರಾನ್ಸ್
98 .ಬಿಳಿಯ ಖಂಡ –  ಅಂಟಾರ್ಕ್ಟಿಕ
99 .ಮರಭೂಮಿಗಳ ಖಂಡ –  ಆಸ್ಟ್ರೇಲಿಯ
100 .ಕೇಂದ್ರೀಯ ಭೂಖಂಡ –  ಆಫ್ರಿಕ

ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Leave a Reply

Your email address will not be published. Required fields are marked *

error: Content Copyright protected !!