Rail Wheel Factory Recruitment : ರೈಲ್ ವೀಲ್ ಫ್ಯಾಕ್ಟರಿಯಲ್ಲಿ 192 ಹುದ್ದೆಗಳ ನೇಮಕಾತಿ
Rail Wheel Factory (RWF)
ರೈಲ್ವೆ ವೀಲ್ ಫ್ಯಾಕ್ಟರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 192 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆಸ್ಟೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-04-2025
ಹುದ್ದೆಗಳ ವಿವರ : 192 ಅಪ್ರೆಂಟಿಸ್ ಹುದ್ದೆಗಳು (RWF Apprentices Offline Form 2025)
(ಫಿಟ್ಟರ್ – 85, ಮೆಷಿನಿಸ್ಟ್ – 31, ಮೆಕ್ಯಾನಿಕ್ (ಮೋಟಾರ್ ವೆಹಿಕಲ್)- 08, ಟರ್ನರ್ – 05, ಸಿಎನ್‌ಸಿ ಪ್ರೋಗ್ರಾಮಿಂಗ್ ಕಂ-ಆಪರೇಟರ್ (ಸಿಒಇ ಗ್ರೂಪ್) – 23, ಎಲೆಕ್ಟ್ರಿಷಿಯನ್ – 18 ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 22 ಹುದ್ದೆಗಳು)
ವಿದ್ಯಾರ್ಹತೆ : 10 ನೇ ತರಗತಿ ಮತ್ತು ಐಟಿಐ
ವೇತನ ಶ್ರೇಣಿ : ರೂ. 10,899 ರಿಂದ ರೂ. 12,261
ಅರ್ಜಿ ಶುಲ್ಕ : ಸಾಮಾನ್ಯಾ ಅಭ್ಯರ್ಥಿಗಳಿಗೆ: ರೂ.100/- ಹಾಗೂ SC/ ST/ ಪಿಎಚ್‌ಡಿ/ ಮಹಿಳಾ ಅಭ್ಯರ್ಥಿಗಳಿ ಶೂಲಕ ವಿನಾಯಿತಿ ಇದ್ದು ಶುಲ್ಕವನ್ನು ಭಾರತೀಯ ಅಂಚೆ ಆದೇಶ ಅಥವಾ ಡಿಡಿ ಮೂಲಕ ಪಾವತಿಸಬೇಕು.
ವಯೋಮಿತಿ : RWF ಅಪ್ರೆಂಟಿಸ್‌ಗಳ ಅಧಿಸೂಚನೆ 2025 ವಯಸ್ಸಿನ ಮಿತಿ 15 ವರ್ಷಗಳು, ಗರಿಷ್ಠ 24 ವರ್ಷಗಳು. (ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.)
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ rwf.indianrailways.gov.in ವೆಬ್ಸೈಟ್ ವಿಳಾಸಕ್ಕೆ ಭೇಟಿನೀಡಿ.