Job NewsLatest Updates

ESIC ಕಲಬುರಗಿಯಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ನೇಮಕಾತಿಗೆ ವಾಕ್ ಇನ್ ಸಂದರ್ಶನ

Share With Friends

ESIC ಕಲಬುರಗಿ : ನೌಕರರ ರಾಜ್ಯ ವಿಮಾ ನಿಗಮ (ESIC ಕಲಬುರಗಿ)ದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಇತರರ 29 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳ ವಿವರ :
ಪ್ರಾಧ್ಯಾಪಕರು-06
ಅಸೋಸಿಯೇಟ್ ಪ್ರೊಫೆಸರ್-10
ಸಹಾಯಕ ಪ್ರಾಧ್ಯಾಪಕರು-13

ವಾಕಿನ್ ಸಂದರ್ಶನ ದಿನಾಂಕ: 15-07-2025, 16-07-2025
ಅರ್ಜಿ ಶುಲ್ಕ : SC/ST/ಮಹಿಳಾ ಅಭ್ಯರ್ಥಿಗಳಿಗೆ: ಇಲ್ಲ ಇತರ ಎಲ್ಲಾ ವರ್ಗಗಳು: ರೂ. 300/
ಗರಿಷ್ಠ ವಯಸ್ಸಿನ ಮಿತಿ : 69 ವರ್ಷಗಳಿಗಿಂತ ಕಡಿಮೆ

ನೇಮಕಾರಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಿ

ಅಧಿಸೂಚನೆ : Click Here


Current Recruitments : ಪ್ರಸ್ತುತ ನೇಮಕಾತಿಗಳು

error: Content Copyright protected !!