ESIC ಕಲಬುರಗಿಯಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ ನೇಮಕಾತಿಗೆ ವಾಕ್ ಇನ್ ಸಂದರ್ಶನ
ESIC ಕಲಬುರಗಿ : ನೌಕರರ ರಾಜ್ಯ ವಿಮಾ ನಿಗಮ (ESIC ಕಲಬುರಗಿ)ದಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಇತರರ 29 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಗಳ ವಿವರ :
ಪ್ರಾಧ್ಯಾಪಕರು-06
ಅಸೋಸಿಯೇಟ್ ಪ್ರೊಫೆಸರ್-10
ಸಹಾಯಕ ಪ್ರಾಧ್ಯಾಪಕರು-13
ವಾಕಿನ್ ಸಂದರ್ಶನ ದಿನಾಂಕ: 15-07-2025, 16-07-2025
ಅರ್ಜಿ ಶುಲ್ಕ : SC/ST/ಮಹಿಳಾ ಅಭ್ಯರ್ಥಿಗಳಿಗೆ: ಇಲ್ಲ ಇತರ ಎಲ್ಲಾ ವರ್ಗಗಳು: ರೂ. 300/
ಗರಿಷ್ಠ ವಯಸ್ಸಿನ ಮಿತಿ : 69 ವರ್ಷಗಳಿಗಿಂತ ಕಡಿಮೆ
ನೇಮಕಾರಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಿ
ಅಧಿಸೂಚನೆ : Click Here
Current Recruitments : ಪ್ರಸ್ತುತ ನೇಮಕಾತಿಗಳು

- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (27-10-2025 to 30-11-2025)
- ESIC Recruitment 2025 : 24 ಸೀನಿಯರ್ ರೆಸಿಡೆಂಟ್ ಹಾಗೂ ಫುಲ್ ಟೈಮ್/ಪಾರ್ಟ್ ಟೈಮ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ವಾಕ್–ಇನ್
- BEML Recruitment 2025: 50 ಗ್ರೂಪ್ A, B & C ಹುದ್ದೆಗಳ ಭರ್ತಿ
- ರೈಲು ಚಕ್ರ ಕಾರ್ಖಾನೆ (Rail Wheel Factory) ಟೆಕ್ನಿಷಿಯನ್ ನೇಮಕಾತಿ 2025
- SSC Recruitment : 25,487 ಕಾನ್ಸ್ಟೇಬಲ್, ರೈಫಲ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

