ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
| ಸೆಪ್ಟೆಂಬರ್ 01 |
| ಸೆಪ್ಟೆಂಬರ್ 02 |
| ವಿಶ್ವ ತೆಂಗಿನಕಾಯಿ ದಿನ / World Coconut Day |
| ಸೆಪ್ಟೆಂಬರ್ 03 |
| ಗಗನಚುಂಬಿ ಕಟ್ಟಡ ದಿನ / Skyscraper Day |
| ಸೆಪ್ಟೆಂಬರ್ 05 |
| ಶಿಕ್ಷಕರ ದಿನ (ಭಾರತ) / Teachers’ Day (India) |
| ಸೆಪ್ಟೆಂಬರ್ 08 |
| ಅಂತರರಾಷ್ಟ್ರೀಯ ಸಾಕ್ಷರತಾ ದಿನ / International Literacy Day ಅಜ್ಜ-ಅಜ್ಜಿಯರ ದಿನ / Grandparents’ Day |
| ಸೆಪ್ಟೆಂಬರ್ 09 |
| ಶಿಕ್ಷಣವನ್ನು ದಾಳಿಯಿಂದ ರಕ್ಷಿಸುವ ಅಂತರರಾಷ್ಟ್ರೀಯ ದಿನ(International Day to Protect Education from Attack) |
| ಸೆಪ್ಟೆಂಬರ್ 10 |
| ವಿಶ್ವ ಆತ್ಮಹತ್ಯೆ ತಡೆ ದಿನ / World Suicide Prevention Day (WSPD) |
| ಸೆಪ್ಟೆಂಬರ್ 11 |
| ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ / National Forest Martyrs Day ವಿಶ್ವ ಪ್ರಥಮ ಚಿಕಿತ್ಸಾ ದಿನ (2ನೇ ಶನಿವಾರ) / World First Aid Day (Second Saturday) |
| ಸೆಪ್ಟೆಂಬರ್ 13 |
| ಅಂತರರಾಷ್ಟ್ರೀಯ ಚಾಕೊಲೇಟ್ ದಿನ / International Chocolate Day |
| ಸೆಪ್ಟೆಂಬರ್ 14 |
| ಹಿಂದಿ ದಿವಸ್ / Hindi Diwas |
| ಸೆಪ್ಟೆಂಬರ್ 15 |
| ಎಂಜಿನಿಯರ್‌ಗಳ ದಿನ (ಭಾರತ) / Engineer’s Day (India) ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ / International Day of |
| ಸೆಪ್ಟೆಂಬರ್ 16 |
| ವಿಶ್ವ ಓಝೋನ್ ದಿನ / World Ozone Day |
| ಸೆಪ್ಟೆಂಬರ್ 17 |
| ವಿಶ್ವ ರೋಗಿಯ ಸುರಕ್ಷತಾ ದಿನ / World Patient Safety Day |
| ಸೆಪ್ಟೆಂಬರ್ 18 |
| ವಿಶ್ವ ಬಿದಿರು ದಿನ / World Bamboo Day |
| ಸೆಪ್ಟೆಂಬರ್ 21 |
| ಅಂತರರಾಷ್ಟ್ರೀಯ ಶಾಂತಿ ದಿನ /International Day of Peace |
| ಸೆಪ್ಟೆಂಬರ್ 22 |
| ವಿಶ್ವ ಖಡ್ಗಮೃಗ ದಿನ / World Rhino Day |
| ಸೆಪ್ಟೆಂಬರ್ 23 |
| ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ / International Day of Sign Languages |
| ಸೆಪ್ಟೆಂಬರ್ 25 |
| ವಿಶ್ವ ಔಷಧಿಕಾರರ ದಿನ / World Pharmacists Day |
| ಸೆಪ್ಟೆಂಬರ್ 26 |
| ವಿಶ್ವ ಗರ್ಭನಿರೋಧಕ ದಿನ / World Contraception Day ವಿಶ್ವ ಪರಿಸರ ಆರೋಗ್ಯ ದಿನ / World Environmental Health Day |
| ಸೆಪ್ಟೆಂಬರ್ 27 |
| ವಿಶ್ವ ಪ್ರವಾಸೋದ್ಯಮ ದಿನ / World Tourism Day |
| ಸೆಪ್ಟೆಂಬರ್ 28 |
| ವಿಶ್ವ ರೇಬೀಸ್ ದಿನ / World Rabies Day |
| ಸೆಪ್ಟೆಂಬರ್ 28 |
| ವಿಶ್ವ ನದಿಗಳ ದಿನ (4ನೇ ಭಾನುವಾರ) / World Rivers Day (Fourth Sunday) |
| ಸೆಪ್ಟೆಂಬರ್ 29 |
| ವಿಶ್ವ ಹೃದಯ ದಿನ / World Heart Day |
| ಸೆಪ್ಟೆಂಬರ್ 30 |
| ಅಂತರರಾಷ್ಟ್ರೀಯ ಅನುವಾದ ದಿನ / International Translation Day |
- Important Battles : ಭಾರತೀಯ ಇತಿಹಾಸದಲ್ಲಿನ ಪ್ರಮುಖ ಯುದ್ಧಗಳ ಸಂಕ್ಷಿಪ್ತ ಮಾಹಿತಿ
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (Pradhan Mantri Gram Sadak Yojana – PMGSY)
- 2025 ರ ಪ್ರಮುಖ ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕ (Ranking)
- ವಿಶ್ವಸಂಸ್ಥೆ-ಪ್ರವಾಸೋದ್ಯಮ(UN-Tourism)ದ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಶೈಖಾ ನಾಸರ್ ಅಲ್ ನೊವೈಸ್
- ಭಾರತೀಯ ಪುರಾತತ್ತ್ವ ಶಾಸ್ತ್ರದ ಪಿತಾಮಹ (Father of Indian Archaeology) ಯಾರು..?

