Impotent DaysLatest Updates

ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October

Share With Friends

ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October

ಅಕ್ಟೋಬರ್ 01
ಅಂತರರಾಷ್ಟ್ರೀಯ ವೃದ್ಧರ ದಿನ (International Day of the Older Persons)
ಅಕ್ಟೋಬರ್ 02
ಗಾಂಧಿ ಜಯಂತಿ (Gandhi Jayanti )
ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ( Lal Bahadur Shastri Jayanti)
ಅಕ್ಟೋಬರ್ 04
ವಿಶ್ವ ಪ್ರಾಣಿ ಕಲ್ಯಾಣ ದಿನ (World Animal Welfare Day)
ಅಕ್ಟೋಬರ್ 06
ವಿಶ್ವ ಆವಾಸಸ್ಥಾನ ದಿನ (World Habitat Day)
ಅಕ್ಟೋಬರ್ 07
ವಿಶ್ವ ಹತ್ತಿ ದಿನ (World Cotton Day)
ವಾಲ್ಮೀಕಿ ಜಯಂತಿ (Valmiki Jayanti)
ಅಕ್ಟೋಬರ್ 07
ಭಾರತೀಯ ವಾಯುಪಡೆ ದಿನ (Indian Air Force Day)
ಅಕ್ಟೋಬರ್ 10
ರಾಷ್ಟ್ರೀಯ ಅಂಚೆ ದಿನ (National Postal Day)
ವಿಶ್ವ ಮಾನಸಿಕ ಆರೋಗ್ಯ ದಿನ (World Mental Health Day)
ಅಂತರರಾಷ್ಟ್ರೀಯ ವೃದ್ಧರ ದಿನ (International Day of Older Persons)
ಅಕ್ಟೋಬರ್ 13
ಅಂತರರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನ (International Day for Disaster Risk Reduction)
ಅಕ್ಟೋಬರ್ 14
ವಿಶ್ವ ಮಾನದಂಡಗಳ ದಿನ (World Standards Day)
ಅಕ್ಟೋಬರ್ 16
ವಿಶ್ವ ಆಹಾರ ದಿನ (World Food Day)
ವಿಶ್ವ ಅರಿವಳಿಕೆ ದಿನ (World Anaesthesia Day,)
ಅಕ್ಟೋಬರ್ 17
ಅಂತರರಾಷ್ಟ್ರೀಯ ಬಡತನ ನಿರ್ಮೂಲನೆ ದಿನ (International Day for the Eradication of Poverty)
ಅಕ್ಟೋಬರ್ 21
ಪೊಲೀಸ್ ಸಂಸ್ಮರಣಾ ದಿನ (Police Commemoration Day)
ಅಕ್ಟೋಬರ್ 24
ವಿಶ್ವಸಂಸ್ಥೆಯ ದಿನ (United Nations Day)
ವಿಶ್ವ ಪೋಲಿಯೊ ದಿನ (World Polio Day)
ವಿಶ್ವ ಅಭಿವೃದ್ಧಿ ಮಾಹಿತಿ ದಿನ ( World Development Information Day)
ಅಕ್ಟೋಬರ್ 28
ಅಂತರರಾಷ್ಟ್ರೀಯ ಅನಿಮೇಷನ್ ದಿನ (International Animation Day)
ಅಕ್ಟೋಬರ್ 30
ವಿಶ್ವ ಮಿತವ್ಯಯ ದಿನ (ಭಾರತ) (World Thrift Day (India))
ಅಕ್ಟೋಬರ್ 31
ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) (Rashtriya Ekta Diwas (National Unity Day)
ಹ್ಯಾಲೋವೀನ್ (Halloween)
ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
error: Content Copyright protected !!