| YEAR 2025 | |
| 2025ರ ಶಾಂತಿ, ನಿರಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿ (Indira Gandhi Prize for Peace, Disarmament and Development in 2025) | ಮಿಚೆಲ್ ಬ್ಯಾಚೆಲೆಟ್ (Michelle Bachelet) |
| ಶಾಸ್ತ್ರ ರಾಮಾನುಜನ್ ಪ್ರಶಸ್ತಿ 2025 | ಡಾ. ಅಲೆಕ್ಸಾಂಡರ್ ಸ್ಮಿತ್ (Dr Alexander Smith) (ಗಣಿತಶಾಸ್ತ್ರಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ, ವಿಶೇಷವಾಗಿ ಸಂಖ್ಯಾ ಸಿದ್ಧಾಂತದಲ್ಲಿ) |
| ಬುಕರ್ ಪ್ರಶಸ್ತಿ 2025 | ಹಂಗೇರಿಯನ್-ಬ್ರಿಟಿಷ್ ಲೇಖಕ ಡೇವಿಡ್ (Flesh / ಮಾಂಸ)’ ಕಾದಂಬರಿಗಾಗಿ) |
| ಆಸ್ಟೂರಿಯಸ್ ರಾಜಕುಮಾರಿ ಪ್ರಶಸ್ತಿ 2025 (ಕ್ರೀಡೆಗಾಗಿ) (Princess of Asturias Award for Sports) | ಸೆರೆನಾ ವಿಲಿಯಮ್ಸ್ (Serena Williams) |
| CII ಗುಣಮಟ್ಟದ ರತ್ನ ಪ್ರಶಸ್ತಿ (CII Quality Ratna Award) | ವೇಣು ಶ್ರೀನಿವಾಸನ್ (Venu Srinivasan) |
| 3ನೇ ಮನೋಹರ್ ಪರಿಕ್ಕರ್ ಯುವ ವಿಜ್ಞಾನಿ ಪ್ರಶಸ್ತಿ 2025 | ಸಾಯಿ ಗೌತಮ್ ಗೋಪಾಲಕೃಷ್ಣನ್ |
| |
| |
| |
| |
| |