Top 10 Quiz : ಟಾಪ್ 10 ಪ್ರೆಶ್ನೆಗಳ ಸರಣಿ-02
Top 10 Quiz -1
1.ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು..?
2.ದೊಡ್ಡದಾದ ಕ್ಷುದ್ರ ಗ್ರಹ ಯಾವುದು..?
3.ಜಗತ್ತಿನ ದೊಡ್ಡದಾದ ನದಿ ಯಾವುದು..?
4.ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ..?
5.ಜಗತ್ತಿನ ಅತಿ ಭಾರವಾದ ಪಕ್ಷಿ..?
6.ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು..?
7.ಗಲ್ಫ್ ಯುದ್ದ-2 ಆರಂಭವಾದ ವರ್ಷ ಯಾವುದು..?
8.ಭೂಪಡೆಯಲ್ಲಿ ಎಷ್ಟು ವಿಂಗ್‍ಗಳು ಇರುವವು..?
9.ಹೋಮ್ ಗಾರ್ಡ್ಸ್ ರಚನೆಯಾದ ವರ್ಷ ಯಾವುದು..?
100.ಭಾರತದ ದೊಡ್ಡದಾದ ಯುದ್ದ ಹಡಗು ಯಾವುದು..?
ಉತ್ತರಗಳು :
1) ಗ್ರೀಕರು
2) ಸಿರಸ್
3) ಅಮೇಜಾನ್
4) ಉತ್ತರ ಅಟ್ಲಾಂಟಿಕ್
5) ಆಸ್ರ್ಟಿಚ್
6) ಕುವೈತ್
7) 1-1991 2-2003
8) 6
9) 1962
10) INS ವಿರಾಟ್