GKLatest UpdatesQuizTop 10 Questions

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-28

Share With Friends

1. ಸುಜನ ಇದು ಯಾರ ಕಾವ್ಯ ನಾಮವಾಗಿದೆ..?
2. 1894ರಲ್ಲಿ ಪ್ರಪಂಚದಲ್ಲೇ  ಮೊದಲು ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು..?
3. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ
ಏಕೈಕ ಕನ್ನಡಿಗ ಯಾರು..? ಯಾವ ವರ್ಷ..?
4. ಮಾನವನ ದೇಹದಲ್ಲಿ ಮೂತ್ರಜನಕಾಂಗದ
ಮೇಲೆ ಇರುವ ಗ್ರಂಥಿಯ ಹೆಸರೇನು..?
5. ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು..?

6. ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು..?
7. ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು..?
8. ಕ್ಷಯ ರೋಗ ನಿರೋಧಕ ಲಸಿಕೆ ಬಿಸಿಜಿಯ ವಿಸ್ತೃತ  ರೂಪವೇನು?
9. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ  ಸಂಖ್ಯೆ ಎಷ್ಟು?
10. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು  ನಿರ್ಮಿಸಿದ ರಾಜವಂಶ ಯಾವುದು..?

# ಉತ್ತರಗಳು :
1. ಎಸ್.ಜೆ.ನಾರಾಯಣ ಶೆಟ್ಟಿ
2. ಭಾರತ
3. ಎಚ್.ವಿ.ನಂಜುಂಡಯ್ಯ (1915-16-17)
4. ಜನನಗ್ರಂಥಿ
5. ಉಲ್ಟಾಪಲ್ಟಾ

6. ರಷ್ಯಾ
7. ಸೆನ್ಸೆಕ್ಸ್
8. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್
9. ನಾಲ್ಕು
10. ಹೊಯ್ಸಳರು

# ಇವುಗಳನ್ನೂ ಓದಿ..
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-27
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23

Leave a Reply

Your email address will not be published. Required fields are marked *

error: Content Copyright protected !!