ಆಧಾರ್ ಸೂಪರ್‌ವೈಸರ್/ಆಪರೇಟರ್ ನೇಮಕಾತಿ : 282 ಹುದ್ದೆಗಳಿಗೆ ಅರ್ಜಿ ಆಹ್ವಾನ
CSC e-Governance Services India (Aadhaar) ಸಂಸ್ಥೆಯು ಆಧಾರ್ ಸೂಪರ್‌ವೈಸರ್ (Aadhaar Supervisor)/ಆಪರೇಟರ್ (Aadhaar Operator)ಹುದ್ದೆಗಳಿಗಾಗಿ ಒಟ್ಟು 282 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. 10ನೇ, 12ನೇ, ITI ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ 27-12-2025 ರಿಂದ ಆರಂಭವಾಗಿದ್ದು, 31-01-2026 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cscspv.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ನೇಮಕಾತಿ ಸಂಕ್ಷಿಪ್ತ ವಿವರ :
ಸಂಸ್ಥೆ: CSC e-Governance Services India (Aadhaar)
ಹುದ್ದೆ ಹೆಸರು: Aadhaar Supervisor/Operator
ಒಟ್ಟು ಹುದ್ದೆಗಳು: 282 (ಸುಮಾರು)
ವೇತನ: ಸಂಬಂಧಿತ ರಾಜ್ಯದ ಅರ್ಧ-ಕುಶಲ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನ
ಅರ್ಹತೆ: 10ನೇ / 12ನೇ / ITI
ವಯಸ್ಸು: ಕನಿಷ್ಠ 18 ವರ್ಷ
ಅರ್ಜಿ ಆರಂಭ ದಿನಾಂಕ: 27-12-2025
ಅರ್ಜಿ ಕೊನೆಯ ದಿನಾಂಕ: 31-01-2026
ಅಧಿಕೃತ ವೆಬ್‌ಸೈಟ್: cscspv.in
ರಾಜ್ಯವಾರು ಖಾಲಿ ಹುದ್ದೆಗಳ ವಿವರ (District Level)
ಆಂಧ್ರ ಪ್ರದೇಶ – 04
ಅಸ್ಸಾಂ – 03
ಬಿಹಾರ – 04
ಛತ್ತೀಸ್‌ಗಢ – 08
ಗುಜರಾತ್ – 06
ಹರಿಯಾಣ – 07
ಜಾರ್ಖಂಡ್ – 07
ಕರ್ನಾಟಕ – 10
ಕೇರಳ – 11
ಲಡಾಖ್ – 01
ಮಧ್ಯ ಪ್ರದೇಶ – 28
ಮಹಾರಾಷ್ಟ್ರ – 20
ಮೇಘಾಲಯ – 01
ನಾಗಾಲ್ಯಾಂಡ್ – 01
ಒಡಿಶಾ – 02
ಪುದುಚೇರಿ – 01
ಪಂಜಾಬ್ – 12
ರಾಜಸ್ಥಾನ – 04
ತಮಿಳುನಾಡು – 03
ತೆಲಂಗಾಣ – 11
ಉತ್ತರ ಪ್ರದೇಶ – 23
ಉತ್ತರಾಖಂಡ – 03
ಪಶ್ಚಿಮ ಬಂಗಾಳ – 05
ಒಟ್ಟು (ರಾಜ್ಯ ಮಟ್ಟ): 184 ಹುದ್ದೆಗಳು
ಜಿಲ್ಲಾ ಮಟ್ಟದ ಮಾನವ ಸಂಪನ್ಮೂಲ: 98 ಹುದ್ದೆಗಳು
ಅರ್ಹತಾ ಮಾನದಂಡ :
12ನೇ ತರಗತಿ (PUC/ಸೀನಿಯರ್ ಸೆಕೆಂಡರಿ) ಅಥವಾ
10ನೇ + 2 ವರ್ಷ ITI ಅಥವಾ
10ನೇ + 3 ವರ್ಷ ಪಾಲಿಟೆಕ್ನಿಕ್ ಡಿಪ್ಲೊಮಾ
UIDAI ಮಾನ್ಯತೆ ಪಡೆದ ಪರೀಕ್ಷಾ ಮತ್ತು ಪ್ರಮಾಣೀಕರಣ ಸಂಸ್ಥೆಯಿಂದ ನೀಡಲಾದ Aadhaar Operator/Supervisor Certificate ಕಡ್ಡಾಯ
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಆರಂಭ: 27-12-2025
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ: 31-01-2026
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಮೊದಲು Aadhaar Supervisor Exam ಬರೆಯಬೇಕು:
https://uidai.nseitexams.com/UIDAI/LoginAction_input.action
ಪರೀಕ್ಷೆಗೆ ಅರ್ಜಿ ಸಲ್ಲಿಸಿದ ನಂತರ ರಾಜ್ಯ ತಂಡದ ಅನುಮೋದನೆ ಅಗತ್ಯ.
ಅನುಮೋದನೆಯ ಬಳಿಕ LMS Certification ಪಡೆಯಬೇಕು:
https://e-learning.uidai.gov.in
LMS ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿ ಪ್ರಮಾಣೀಕರಣ ಪರೀಕ್ಷೆ ಬರೆಯಬಹುದು.
ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸಲು : https://cscspv.in/ask-job.html
✶ Read this also : Current Recruitments : ಪ್ರಸ್ತುತ ನೇಮಕಾತಿಗಳು
- ಇಂದಿನ ಪ್ರಚಲಿತ ವಿದ್ಯಮಾನಗಳು / 30-10-2025 (Today’s Current Affairs)
- Rajyotsava Award 2025 : 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
- ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಕುರಿತ ಕ್ವಿಜ್
- ‘ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದಾಖಲೆ
- ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October


