ಭಾರತದ ಪ್ರಧಾನ ಮಂತ್ರಿ(Prime Minister of India)ಯನ್ನು ಯಾರು ನೇಮಿಸುತ್ತಾರೆ..? ಪ್ರಕ್ರಿಯೆ ಏನು..?
ಭಾರತದ ಪ್ರಧಾನಮಂತ್ರಿ(Prime Minister of India)ಯನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ(Appoints). ಈ ಪ್ರಕ್ರಿಯೆಯು ಭಾರತದ ಸಂವಿಧಾನದ 75 ನೇ ವಿಧಿಯ (Article 75) ಅಡಿಯಲ್ಲಿ ನಡೆಯುತ್ತದೆ. ಪ್ರಧಾನಮಂತ್ರಿಯ ನೇಮಕಾತಿ
Read More