Job NewsLatest Updates

CIMS Recruitment : ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 64 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ

Share With Friends

CIMS Recruitment 2025 : ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS) 64 ಸಹಾಯಕ ಪ್ರಾಧ್ಯಾಪಕರು ಮತ್ತು ಬೋಧಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಂಡಿ/ಎಂಎಸ್/ಡಿಎನ್ಬಿ (ಸಹಾಯಕ ಪ್ರಾಧ್ಯಾಪಕರು) ಮತ್ತು ಎಂಬಿಬಿಎಸ್ (ಬೋಧಕರು) ಅರ್ಹತೆಯುಳ್ಳ ಅಭ್ಯರ್ಥಿಗಳು ಮಾರ್ಚ್ 21 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: 64 ಸಹಾಯಕ ಪ್ರಾಧ್ಯಾಪಕರು, ಬೋಧಕರ ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ – 40
ಬೋಧಕರ ಹುದ್ದೆ – 24

ವೇತನಶ್ರೇಣಿ : ತಿಂಗಳಿಗೆ ರೂ.50000-81250/-
ವಿದ್ಯಾರ್ಹತೆ : ಸಹಾಯಕ ಪ್ರಾಧ್ಯಾಪಕರಿಗೆ ಎಂಡಿ, ಎಂಎಸ್, ಡಿಎನ್‌ಬಿ ಹಾಗೂ ಬೋಧಕರ ಹುದ್ದೆಗಳಿಗೆ ಎಂಬಿಬಿಎಸ್ ಆಗಿರಬೇಕು.
ವಯೋಮಿತಿ : ಅಭ್ಯರ್ಥಿಯ ಗರಿಷ್ಠ ವಯಸ್ಸು 38 ವರ್ಷಗಳು. SC/ST ಅಭ್ಯರ್ಥಿಗಗಳಿಗೆ 05 ವರ್ಷ, ಹಾಗೂ ಒಬಿಸಿ ಅಭ್ಯರ್ಥಿಗಳು 03 ವರ್ಷಗಳ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ರೂ.1000/-
ಆಯ್ಕೆ ಪ್ರಕ್ರಿಯೆ ಹೇಗೆ : ಅರ್ಹತೆ, ಅನುಭವ ಮತ್ತು ವ್ಯಕ್ತಿತ್ವ ಸಂದರ್ಶನ

ಅಧಿಸೂಚನೆ, ವಯೋಮಿತಿ, ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ : Click Here

error: Content Copyright protected !!