First In Kannada : ಕರ್ನಾಟಕದ / ಕನ್ನಡದ ಮೊದಲುಗಳು – ಭಾಗ 2
First In Kannada
26. ಬೈಬಲನ್ನು ಕನ್ನಡಕ್ಕೆ ತಂದ ಮೊದಲಿಗ – ಜಾನ್ ಹ್ಯಾಂಡ್
27. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪಡೆದ ಮೊದಲ ವಿದೇಶಿ- ಫರ್ಡಿನೆಂಡ್ ಕಿಟೆಲ್
28. ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಮೂರ್ತಿ – ಮಂಜುಳಾ ಚೆಲ್ಲೂರ್
29. ಕರ್ನಾಟಕದ ಮೊದಲ ಕ್ರಿಕೆಟ್ ಆಟಗಾರ – ಪಿ. ಣ ವಾಲಿಯಾ
30. ಸ್ನಾತಕೋತ್ತರ ಪದವಿ ಪಡೆದ ಮೊದಲ ಕನ್ನಡಿಗ – ಆರ್. ನರಸಿಂಹಾಚಾರ್ಯ
31. ಮಿಸ್ಟರ್ ವಲ್ರ್ಡ್ ಪ್ರಶಸ್ತಿ ವಿಜೇತ ಮೊದಲ ಕನ್ನಡಿಗ – ರೇಮಂಡ್ ಡಿಸೋಜಾ
32. ಪಾಲಿಮೆಂಟ್‍ನಲ್ಲಿ ಕನ್ನಡದಲ್ಲಿ ಮಾತಣಾಡಿದ ಮೊದಲ ರಾಜಕಾರಣಿ – ಜೆ. ಎಚ್. ಪಟೇಲ್
33. ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಮೊದಲ ಕನ್ನಡಿಗ – ಜಾರ್ಜ್ ಫರ್ನಾಂಡಿಸ್
34. ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ – ರಾಮಕೃಷ್ಣ ಹೆಗಡೆ
35. ಲೋಕಸಭೆಯ ಅಧ್ಯಕ್ಷರಾದ ಮೊದಲ ಕನ್ನಡಿಗ – ಕೆ.ಎಸ್. ಹೆಗ್ಡೆ
36. ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಡಾ. ರಾಜಕುಮಾರ್
37. ಕನ್ನಡದ ಮೊದಲ ನವೋದಯದ ಕವಯಿತ್ರಿ – ಬೆಳಗೆರೆ ಜಾನಕಮ್ಮ
38. ಕನ್ನಡದ ಮೊದಲ ಗಣಿತಶಾಸ್ತ್ರಜ್ಞ – ಮಹಾವೀರಾಚಾರ್ಯ
39. ರಾಷ್ಟ್ರಪತಿಗಳ ಪದಕ ಪಡೆದ ಮೊದಲ ಯಕ್ಷಗಾನ ಕಲಾವಿದ – ಹಾರಾಡಿ ರಾಮಗಾಣಿಗ
40. ಬ್ರಿಟಿಷರ ವಿರುದ್ಧ ಸಿಡಿದೆದ್ದ ಮೊದಲ ಕನ್ನಡತಿ – ಕಿತ್ತೂರ ಚೆನ್ನಮ್ಮ
41. ಸಂಚಾರಿ ನೇತ್ರ ಚಿಕಿತ್ಸಾಲಯ ಆರಮಭಿಸಿದ ಮೊದಲ ಕನ್ನಡಿಗ – ಎಂ.ಸಿ ಮೋದಿ
42. ಮೈಸೂರು ಸಂಸ್ಥಾನದ ಮೊದಲ ದಿವಾನ – ಶ್ರೀಧರಾಚಾರ್ಯ
43. ವಿಶ್ವಸ್ನೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ -ಪಂಕಜ್ ಅದ್ವಾನಿ
44. ಕನ್ನಡದಲ್ಲಿ ಮೊದಲ ಕಥೆ ಬಳಸಿದವರು – ಪಂಜೆ ಮಂಗೇಶರಾಯರು
45. ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ
46. ಕನ್ನಡದ ಮೊದಲ ನಾಟಕ – ಸಿಂಗರಾರ್ಯನ ಮಿತ್ರಾವಿಂದ ಗೋವಿಂದ
47. ಕನ್ನಡದ ಮೊದಲ ಲಕ್ಷಣ ಗ್ರಂಥ – ಕವಿರಾಜ ಮಾರ್ಗ
48. ಕನ್ನಡದ ಮೊದಲ ಮುಸ್ಲಿಂ ಕವಿ – ಶಿಶುನಾಳ ಷರೀಫ್ ಸಾಹೇಬರು
49. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ – ಇಂದಿರಾಬಾಯಿ
50. ಕನ್ನಡದ ಮೊದಲ ಸಾಮಾಜಿಕ ನಾಟಕ – ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ