ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಜನವರಿ ತಿಂಗಳು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದು ಗ್ರೆಗೋರಿಯನ್ ಮತ್ತು ಜೂಲಿಯನ್ ಕ್ಯಾಲೆಂಡರ್‌ಗಳಲ್ಲಿ ಮೊದಲ ತಿಂಗಳು. ಈ ತಿಂಗಳಿಗೆ ಹೊಸ ಆರಂಭಗಳು ಮತ್ತು ಪರಿವರ್ತನೆಗಳ ರೋಮನ್ ದೇವರು ಜಾನಸ್ ಹೆಸರಿಡಲಾಗಿದೆ. ಜನವರಿ ಪೂರ್ತಿ, ಸಂಸ್ಕೃತಿಯನ್ನು ಆಚರಿಸಲು, ಮಹಾನ್ ನಾಯಕರನ್ನು ಗೌರವಿಸಲು, ಜಾಗೃತಿ ಮೂಡಿಸಲು ಮತ್ತು ವಿಶ್ವಾದ್ಯಂತ ಅರ್ಥಪೂರ್ಣ ಉದ್ದೇಶಗಳನ್ನು ಬೆಂಬಲಿಸಲು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ.
| ಜನವರಿ 1 |
| ಹೊಸ ವರ್ಷದ ದಿನ (New Year’s Day ) ಜಾಗತಿಕ ಶಾಂತಿ ದಿನ (World Peace Day) ಜಾಗತಿಕ ಕುಟುಂಬ ದಿನ (Global Family Day) DRDO ದಿನ (DRDO Day) |
| ಜನವರಿ 4 |
| ವಿಶ್ವ ಬ್ರೇಲ್ ದಿನ (World Braille Day) |
| ಜನವರಿ 5 |
| ರಾಷ್ಟ್ರೀಯ ಪಕ್ಷಿ ದಿನ (National Bird Day) |
| ಜನವರಿ 6 |
| ವಿಶ್ವ ಯುದ್ಧ ಅನಾಥರ ದಿನ (World Day of War Orphans) |
| ಜನವರಿ 8 |
| ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ) |
| ಜನವರಿ 9 |
| ಪ್ರವಾಸಿ ಭಾರತೀಯ ದಿನ (Pravasi Bharatiya Divas) |
| ಜನವರಿ 10 |
| ವಿಶ್ವ ಹಿಂದಿ ದಿನ (World Hindi Day) |
| ಜನವರಿ 11 |
| ರಾಷ್ಟ್ರೀಯ ಮಾನವ ಸಾಗಣೆ ವಿರೋಧಿ ದಿನ (National Human Trafficking Awareness Day) |
| ಜನವರಿ 12 |
| ರಾಷ್ಟ್ರೀಯ ಯುವ ದಿನ (ಸ್ವಾಮಿ ವಿವೇಕಾನಂದ ಜಯಂತಿ) National Youth Day (Swami Vivekananda Jayanti) |
| ಜನವರಿ 14 |
| ಮಕರ ಸಂಕ್ರಾಂತಿ / ಪೊಂಗಲ್ ( Makar Sankranti / Pongal) |
| ಜನವರಿ 15 |
| ಭಾರತೀಯ ಸೇನಾ ದಿನ (Indian Army Day) |
| ಜನವರಿ 16 |
| ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ (National Startup Day) |
| ಜನವರಿ 18 |
| ರಾಷ್ಟ್ರೀಯ ಭ್ರೂಣ ಸಂರಕ್ಷಣೆ ದಿನ (National Fetal Protection Day) |
| ಜನವರಿ 23 |
| ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ / ಪರಾಕ್ರಮ್ ದಿವಸ್ (Netaji Subhas Chandra Bose Jayanti/Parakram Diwas)) |
| ಜನವರಿ 24 |
| ರಾಷ್ಟ್ರೀಯ ಬಾಲಕಿ ದಿನ (ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ) (National Girl Child Day) |
| ಜನವರಿ 25 |
| ರಾಷ್ಟ್ರೀಯ ಮತದಾರರ ದಿನ (National Voters’ Day) ರಾಷ್ಟ್ರೀಯ ಪ್ರವಾಸೋದ್ಯಮ ದಿನ (National Tourism Day) |
| ಜನವರಿ 26 |
| ಗಣರಾಜ್ಯೋತ್ಸವ (ಭಾರತ) Republic Day (India) |
| ಜನವರಿ 27 |
| ಅಂತರರಾಷ್ಟ್ರೀಯ ಹೋಲೋಕಾಸ್ಟ್ ಸ್ಮರಣಾ ದಿನ (International Holocaust Remembrance Day) |
| ಜನವರಿ 28 |
| ಡೇಟಾ ಗೌಪ್ಯತಾ ದಿನ (Data Privacy Day) |
| ಜನವರಿ 30 |
| ಹುತಾತ್ಮರ ದಿನ (ಮಹಾತ್ಮ ಗಾಂಧೀಜಿ ಪುಣ್ಯತಿಥಿ) Martyrs’ Day (Mahatma Gandhi Death Anniversary) |


